ರಾಣೆಬೆನ್ನೂರ

ದೇವಿಕಾ ಆಂಗ್ಲ ಮಾಧ್ಯಮ ಪೌಢ ಶಾಲೆಯ ಫಲಿತಾಂಶ ಶೇ.98 ರಷ್ಟು

ಲೋಕದರ್ಶನ ವರದಿ ರಾಣಿಬೆನ್ನೂರ 23: ನಗರದ ದೇವಿಕಾ ಆಂಗ್ಲ ಮಾಧ್ಯಮ ಪೌಢ ಶಾಲೆಯ ಎಸ್ಎಸ್ಎಲ್ಸಿ ವಾಷರ್ಿಕ ಪರೀಕ್ಷೆಯಲ್ಲಿ ಫಲಿತಾಂಶವು ಶೇ. 98 ರಷ್ಟಾಗಿದೆ, ಒಟ್ಟು 210 ವಿದ್ಯಾಥರ್ಿಗಳು…

ಅಭಿವೃದ್ಧಿ ಸಮಿತಿ ಸಭೆ

ಲೋಕದರ್ಶನ ವರದಿ ರಾಣಿಬೆನ್ನೂರ 23: ತಾಲೂಕಿನ ಸುಣಕಲ್ಲಬಿದರಿ ಅರಳಿ ಶಿದ್ಲಿಂಗಪ್ಪ ಬಸಪ್ಪ ಸರಕಾರಿ ಪ್ರಥಮ ದಜರ್ೆ ಮಹಾವಿದ್ಯಾಲಯದಲ್ಲಿ ಅಭಿವೃದ್ಧಿ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ…

ಎನ್ಎಮ್ಎಮ್ಎಸ್ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ: ಸ್ಕಾಲರ್ ಶೀಫ್ ಗೆ ಆಯ್ಕೆ

ಲೋಕದರ್ಶನ ವರದಿ ರಾಣೇಬೆನ್ನೂರು 22: ಸರಕಾರಿ ಪ್ರೌಢಶಾಲೆ ಹಿರೇಬಿದರಿ ತಾಲೂಕು ರಾಣೇಬೆನ್ನೂರ ಜಿಲ್ಲೆ ಹಾವೇರಿಯ ಕುಮಾರಿ ಪೂಜಾ ಹನುಮಂತಪ್ಪ ಮಣ್ಣಮ್ಮನವರ ಹಾಗೂ ಕುಮಾರ ಸುನೀಲ…

ಸಿಎಂ ದಾವೋಸ್ ಪ್ರವಾಸ: ರೋಮ್ ಉರಿಯುತ್ತಿದ್ದರೆ, ನೀರೊ ಪೀಟೀಲು ಬಾರಿಸಿದಂತೆ: ಆರೋಪ

ರಾಣೇಬೆನ್ನೂರು 22: ಕಳೆದ 4-5 ದಿನಗಳಿಂದ ರಾಜ್ಯದಲ್ಲಿ ಸುರಿದ ಅಕಾಲಿಕ ಮಳೆಯಿಂದ ಕೊರೊನಾ ಸಂಕಷ್ಠಗಳ ಮಧ್ಯ ರೈತ ಬೆಳೆದ ಲಕ್ಷಾಂತರ ಹೆಕ್ಟರ್ ಕೃಷಿ ಪ್ರದೇಶ ಲಕ್ಷಾಂತರ ಹೆಕ್ಟರ್…

ಪೌರ ಕಾರ್ಮಿಕರನ್ನು ಖಾಯಂಗೊಳಿಸಿ ಸೇವಾ ಭದ್ರತೆ ನೀಡುವಂತೆ ಸರ್ಕಾರಕ್ಕೆ ಒತ್ತಾಯ

ರಾಣೇಬೆನ್ನೂರ 22: ಪೌರ ಕಾರ್ಮಿಕರರನ್ನು ಖಾಯಂಗೊಳಿಸಿ, ಸೇವಾ ಭದ್ರತೆ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದು ಇರುತ್ತದೆ. ರಾಜ್ಯ ಸಚಿವ ಸಂಪುಟದ ನಿರ್ಣಾಯವನ್ನು ಉಲ್ಲಂಘಿಸಿ ನಾಡಿನ…

ಬೆಳೆ ನಷ್ಟ-ಮನೆಗಳ ಕುಸಿತ ಸಂಕಷ್ಟದಲ್ಲಿ ರೈತರು

ರಾಣೇಬೆನ್ನೂರು 22: ಸತತವಾಗಿ ಬಿಟ್ಟು ಬಿಡದೆ ಸುರಿ ಯುತ್ತಿರುವ ಮಳೆಯಿಂದಾಗಿ ನಗರ ಹಾಗೂ ತಾಲೂಕಿನಾ ದ್ಯಂತ ಜನಜೀವನ ಅಸ್ತವ್ಯಸ್ಥ ಗೊಂಡ ಘಟನೆ ಶುಕ್ರವಾರ ದಂದು ಕಂಡು ಬಂದಿತು. ಕಳೆದ…

ಶ್ರವಣನ್ಯೂನ್ಯತೆತಯುಳ್ಳ ಮಕ್ಕಳು ವಿಶೇಷ ಸಾಧನೆ ಮೆರೆದು ಶೇ. 100ರಷ್ಟು ಫಲಿತಾಂಶ

ರಾಣೇಬೆನ್ನೂರು 22: ಇಲ್ಲಿನ ಸೇವಾ ಅಂಧರ ಸಂಸ್ಥೆಯ ರೇಣುಕಾ ಯಲ್ಲಮ್ಮ ಕಿವುಡ ಹಾಗೂ ಮೂಕ ಮಕ್ಕಳ ವಸತಿ ಶಾಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶವು ಪ್ರಕಟವಾಗಿದ್ದು ಶಾಲೆಯ…

ನಕಲಿ ಬೀಜಗಳ ಮಾರಾಟದ ಜಾಲ ರೈತರ ಬದುಕಿಗೆ ಭಯೋತ್ಪಾದಕರಂತೆ ವರ್ತನೆ

ರಾಣೇಬೆನ್ನೂರು 21: ರಾಜ್ಯಾದ್ಯಂತ ಬಿರುಗಾಳಿ ಮಳೆಗೆ ರೈತರ ಫಸಲು ಹಾನಿಗೊಳಗಾಗಿ ರೈತ ಸಂಕಷ್ಠ ಎದುರಿಸುತ್ತಿರುವಾಗಲೇ ಬಿಜೋತ್ಪಾದನೆಯಲ್ಲಿ ಇಡೀ ವಿಶ್ವಕ್ಕೆ ಹೆಸರುವಾಸಿಯಾದ ಹಾವೇರಿ…

ಲಯನ್ಸ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಫಲಿತಾಂಶ ಶೇ.95ರಷ್ಟು

ಲೋಕದರ್ಶನ ವರದಿ ರಾಣೇಬೆನ್ನೂರು 21: ಲಯನ್ಸ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆ, ರಾಣೇಬೆನ್ನೂರು 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟು 40 ವಿದ್ಯಾರ್ಥಿಗಳು…

ನೂತನ ಅಧ್ಯಕ್ಷ- ಪದಾಧಿಕಾರಿಗಳ ಆಯ್ಕೆ

ಲೋಕದರ್ಶನ ವರದಿ ರಾಣೇಬೆನ್ನೂರು 21: ಕರ್ನಾಟಕ ರಾಜ್ಯರೈತ ಸಂಘ ಹಾಗೂ ಹಸಿರು ಸೇನೆಯ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ ಹಾವೇರಿ ಜಿಲ್ಲಾಧ್ಯಕ್ಷರನ್ನಾಗಿ ಕೃಷ್ಣಮೂರ್ತಿ ಎಸ್‌…

ಜೀವಜಲ ರಕ್ಷಣೆಗೆ ಮುಂದಾಗಲು ಸರಕಾರಕ್ಕೆ ರವೀಂದ್ರಗೌಡ ಒತ್ತಾಯ

ಲೋಕದರ್ಶನ ವರದಿ ರಾಣೇಬೆನ್ನೂರು 19: ನೀರಿಗಾರಿ ಜೀವಜಲಕ್ಕಾಗಿ ಯುದ್ಧಗಳೇ ಸಂಬಂವಿಸುವಂತಹ ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಸರಕಾರಗಳು ಕೆರೆ ಮತ್ತು…

ಸುದ್ದಿ ಓದಿ