ರಾಣೆಬೆನ್ನೂರ

ದೇವಿಕಾ ಆಂಗ್ಲ ಮಾಧ್ಯಮ ಪೌಢ ಶಾಲೆಯ ಫಲಿತಾಂಶ ಶೇ.98 ರಷ್ಟು

ದೇವಿಕಾ ಆಂಗ್ಲ ಮಾಧ್ಯಮ ಪೌಢ ಶಾಲೆಯ ಫಲಿತಾಂಶ ಶೇ.98 ರಷ್ಟು

ಲೋಕದರ್ಶನ ವರದಿ

ರಾಣಿಬೆನ್ನೂರ 23:  ನಗರದ ದೇವಿಕಾ ಆಂಗ್ಲ ಮಾಧ್ಯಮ ಪೌಢ ಶಾಲೆಯ ಎಸ್ಎಸ್ಎಲ್ಸಿ ವಾಷರ್ಿಕ ಪರೀಕ್ಷೆಯಲ್ಲಿ ಫಲಿತಾಂಶವು ಶೇ. 98 ರಷ್ಟಾಗಿದೆ, ಒಟ್ಟು 210 ವಿದ್ಯಾಥರ್ಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ 93 ವಿದ್ಯಾಥರ್ಿಗಳು ಅತ್ಯುನ್ನತ ಶ್ರೇಣಿಯಲ್ಲಿ, 103 ಪ್ರಥಮ ಶ್ರೇಣಿಯಲ್ಲಿ, 7 ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

      ಭರಮಗೌಡ ದಿಂಡದಹಳ್ಳಿ 625ಕ್ಕೆ 623 ಅಂಕ ಪಡೆದು ಶೇ, 99. 68 ರಷ್ಟು ಪಡೆದು ಶಾಲೆಗೆ ಪ್ರಥಮ, ನಿವೇದಿತಾ ಮಾಳಗಿ 625ಕ್ಕೆ 621 ಅಂಕ ಶೇ, 99. 36 ರಷ್ಟು ಪಡೆದು ಶಾಲೆಗೆ ದ್ವಿತೀಯ ಸಾನ್ಥ, ಸಿದ್ಧಿಕಾಭಾನು ದಾವಳಿಖಾನ 625ಕ್ಕೆ 620 ಅಂಕ ಪಡೆದು ಶೇ, 99. 20 ರಷ್ಟು ಪಡೆದು ಶಾಲೆಗೆ ತೃತೀಯ ಸ್ಥಾನ, ವಿಕಾಶ ಬೆಳಕೇರಿ 625ಕ್ಕೆ 621 ಅಂಕ ಶೇ, 98. 88 ರಷ್ಟು ಪಡೆದು ಶಾಲೆಗೆ ನಾಲ್ಕನೇಯ ಸಾನ್ಥ ಪಡೆದು ಶಾಲೆಗೆ ಕೀತರ್ಿ ತಂದಿದ್ದಾರೆ. 

  ಸಾಧನೆಗೈದ ವಿದ್ಯಾಥರ್ಿಗಳಿಗೆ ಶಾಲೆಯ ಅಧ್ಯಕ್ಷ ಸಿ.ಆರ್.ಪಾಟೀಲ, ಆಡಳಿತಾಧಿಕಾರಿ ವಿಜಯಾ ಪಾಟೀಲ, ಮುಖ್ಯಶಿಕ್ಷಕ ಮಾರ್ಷಲ ಗುಡಗೂರ ಅಭಿನಂದಿಸಿದ್ದಾರೆ 

ಸುದ್ದಿ ಓದಿ