ರಾಣೆಬೆನ್ನೂರ

ಅಭಿವೃದ್ಧಿ ಸಮಿತಿ ಸಭೆ

ಅಭಿವೃದ್ಧಿ ಸಮಿತಿ ಸಭೆ

ಲೋಕದರ್ಶನ ವರದಿ

ರಾಣಿಬೆನ್ನೂರ 23: ತಾಲೂಕಿನ ಸುಣಕಲ್ಲಬಿದರಿ ಅರಳಿ ಶಿದ್ಲಿಂಗಪ್ಪ ಬಸಪ್ಪ ಸರಕಾರಿ ಪ್ರಥಮ ದಜರ್ೆ ಮಹಾವಿದ್ಯಾಲಯದಲ್ಲಿ ಅಭಿವೃದ್ಧಿ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚಚರ್ಿಸಲಾಯಿತು. ಸಮಿತಿ ಸದಸ್ಯರಾದ ಮಲ್ಲಿಕಾಜರ್ುನ ಅರಳಿ, ಮಂಜಪ್ಪ ಲಿಂಗದಹಳ್ಳಿ, ಮಹದೇವಗೌಡ ಜಾಪಾಳಿ, ಬಿ.ಕೆ.ಕೊಟ್ಟದ, ಕಾಲೇಜ್ನ ಪ್ರಾಚಾಯರ್ೆ ಛಾಯಾಶ್ರೀ ಕೆ ಸೇರಿದಂತೆ ಬೋಧಕ ಸಿಬ್ಬಂದಿ ವರ್ಗ ಇದ್ದರು 

ಸುದ್ದಿ ಓದಿ