ಎನ್ಎಮ್ಎಮ್ಎಸ್ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ: ಸ್ಕಾಲರ್ ಶೀಫ್ ಗೆ ಆಯ್ಕೆ
ಲೋಕದರ್ಶನ ವರದಿ
ರಾಣೇಬೆನ್ನೂರು 22: ಸರಕಾರಿ ಪ್ರೌಢಶಾಲೆ ಹಿರೇಬಿದರಿ ತಾಲೂಕು ರಾಣೇಬೆನ್ನೂರ ಜಿಲ್ಲೆ ಹಾವೇರಿಯ ಕುಮಾರಿ ಪೂಜಾ ಹನುಮಂತಪ್ಪ ಮಣ್ಣಮ್ಮನವರ ಹಾಗೂ ಕುಮಾರ ಸುನೀಲ ಸಿದ್ದಪ್ಪ ಚಂದಾಪುರ ಸನ್ 20121-22 ನೇ ಸಾಲಿನ ಎನ್ ಎಮ್ ಎಮ್ ಎಸ್ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದು ಸ್ಕಾಲರ್ ಶೀಫ್ ಪಡೆಯಲು ಆಯ್ಕೆಯಾಗಿ ಶಾಲೆಗೆ ಕೀತರ್ಿ ತಂದಿದ್ದಾಳೆ. ಶಾಲೆಯ ಮುಖ್ಯೋಪಾಧ್ಯಯರು ಹಾಗೂ ಹಾಗೂ ಗುರುವೃಂದ ಮತ್ತು ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ