ನೂತನ ಪದಾಧಿಕಾರಿಗಳಿಗೆ ಸನ್ಮಾನ
ಲೋಕದರ್ಶನ ವರದಿ
ರಾಣೇಬೆನ್ನೂರು 27: ಜಿಲ್ಲೆಯ ರೈತ ಸಂಘ ಹಾಗೂ ಹಸಿರು ಸೇನೆಯ ನೂತನ ಪದಾಧಿಕಾರಿಗಳಾಗಿ ಪರಮೇಶಪ್ಪ ಹಲಗೇರಿ (ಜಿಲ್ಲಾಗೌರವಾದ್ಯಕ್ಷರು), ಶಿವಾನಂದ ಗೋರಪ್ಪಳವರ (ಉಪಾಧ್ಯಕ್ಷರು), ಲೊಕೇಶ್ ಬಿ. ಕಡೇಮನಿ (ರಟ್ಟಿಹಳ್ಳಿ ತಾಲೂಕಾಅಧ್ಯಕ್ಷರು) ಇವರನ್ನುಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಕೃಷ್ಣಮೂತರ್ಿ ಲಮಾಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಹಿರಿಯ ರೈತ ಮುಖಂಡರಾದ ಬಸವರಾಜ ಹೊನ್ನಾಳಿ, ಜಿಲ್ಲಾ ಸಂಘಟನಾ ಕಾರ್ಯದಶರ್ಿ ಬಿ.ಕೆ.ರಾಜನಹಳ್ಳಿ ಉಪಸ್ಥಿತರಿದ್ದರು