ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಸೂರ್ಯನ್ ನಾರಾಯಣ ಜೋಶಿ
ಬೈಲಹೊಂಗಲ 08: ಪಟ್ಟಣದ 3 ವರ್ಷ, 6 ತಿಂಗಳು ವಯಸ್ಸಿನ ಸೂರ್ಯನ್ ನಾರಾಯಣ ಜೋಶಿ ತನ್ನ ಅಮೋಘ ಜ್ಞಾಪಕ ಶಕ್ತಿಯಿಂದಾಗಿ ಇಂಡಿಯಾ ಬುಕ್ ಆಫ್ ರೆಕಾಡ್ಸರ್್ ಸೇರುವ ಮೂಲಕ ನಾಡಿಗೆ ಕೀತರ್ಿ ತಂದ...
August 08, 07:25 PM   |   By Admin
ಮಹದೇವಪ್ಪ ಗುಂಡ್ಲೂರ ನಿಧನ
ಬೈಲಹೊಂಗಲ 07: ಪಟ್ಟಣದ ಚೆನ್ನಮ್ಮ ನಗರ 5 ನೇ ರಸ್ತೆ ನಿವಾಸಿ ಮಹದೇವಪ್ಪ ಗುಂಡ್ಲೂರ(92) ಶನಿವಾರ ನಿಧನರಾದರು. ಮೃತರಿಗೆ  ಐವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು...
August 07, 11:42 AM   |   By Admin
ನಿವೃತ್ತಿ ಹೊಂದಿ ಪಟ್ಟಣಕ್ಕೆ ಮರಳಿದ ಸೈನಿಕ ಗುರುನಗೌಡರಗೆ ಸನ್ಮಾನ
ಬೈಲಹೊಂಗಲ 07: ಚಳಿ, ಮಳೆ, ಗಾಳಿಯನ್ನು ಲೆಕ್ಕಿಸದೆ 22 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಪಟ್ಟಣಕ್ಕೆ ಆಗಮಿಸಿದ ಸೋಮನಗೌಡ ಗುರುನಗೌಡರ ಅವರನ್ನು ಭಾನು...
August 07, 11:38 AM   |   By Admin
ಸೈನಿಕರು ದೇಶದ ಆಸ್ತಿ: ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ
ಬೈಲಹೊಂಗಲ 07: ದೇಶಕ್ಕಾಗಿ ಹಗಲಿರುಳು ಸೇವೆ ಸಲ್ಲಿಸುವ ಸೈನಿಕರು ದೇಶದ ಆಸ್ತಿ ಎಂದು ದೇಶನೂರ ವಿರಕ್ತಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ ಹೇಳಿದರು.ರವಿವಾರ ಸಮೀಪದ ದೇಶನೂರ ಗ್ರಾಮದ ...
August 07, 11:36 AM   |   By Admin
ಇಂಚಲ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷೆರಿಗೆ ಮಾಜಿ ಶಾಸಕ ಜಗದೀಶ ಮೆಟಗುಡ್ಡರಿಂದ ಸನ್ಮಾನ
ಬೈಲಹೊಂಗಲ 07: ಪಟ್ಟಣ ಸಮೀಪದ ಇಂಚಲ ಗ್ರಾಮದ ಗ್ರಾಮ ಪಂಚಾಯತಿ ಅಧ್ಯಕ್ಷ  ಶಂಕರೆಪ್ಪ ಬಾಗೇವಾಡಿ, ಉಪಾಧ್ಯಕ್ಷೆ ರೇಣುಕಾ ಸಾವಲಗಿ  ಅವರಿಗೆ ಮಾಜಿ ಶಾಸಕರಾದ ಜಗದೀಶ ಮೆಟಗುಡ್ಡ ...
August 07, 10:57 AM   |   By Admin
ವೀರರಾಣಿ ಕಿತ್ತೂರು ಚನ್ನಮ್ಮನ ಸಮಾಧಿ ಸ್ಥಳ ಕಾಮಗಾರಿ ಮಂದಗತಿಯಲ್ಲಿ
ಪ್ರವಾಸಿ ತಾಣದ ಕನಸು ಕನಸಾಗೇ ಉಳಿದಿದೆ* ಜನಪ್ರತಿನಿಧಿಗಳ, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ನಾಗರಿಕರು ಅಸಮಾಧಾನ:ಮಂಜುನಾಥ ಜ್ಯೋತಿ ಬೈಲಹೊಂಗಲ:  ದೇಶದ ಸ್ವಾತಂತ್ರಕ್ಕಾಗಿ ...
August 06, 06:38 PM   |   By Admin
ಕೂದಲಿನ ಸಮಸ್ಯೆಗೆ ಉಚಿತ ತಪಾಸಣೆ ಶಿಬಿರ
ಲೋಕದರ್ಶನ ವರದಿಬೈಲಹೊಂಗಲ 06: ಸೂಕ್ತ ಆಹಾರ ಕ್ರಮ, ಜೀವನ ಶೈಲಿ ಹಾಗೂ ಸಲಹೆಗಳನ್ನು ಪಾಲಿಸಿದರೆ ಪ್ರತಿಯೊಬ್ಬರು ಆರೋಗ್ಯವಂತ ಕೂದಲನ್ನು ಪಡೆದು ಸಂತೋಷದಿಂದ ಇರಬಹುದು ಎಂದು ಡಾ.ಜ್ಯೋತಿ ...
August 06, 06:32 PM   |   By Admin
ಅನಾಥಾಶ್ರಮ, ವೃದ್ಧಾಶ್ರಮ, ಗೋಶಾಲೆ ತೆರೆಯಲು ಚಿಂತನೆ: ಸ್ವಾಮೀಜಿ
ಲೋಕದರ್ಶನ ವರದಿಬೈಲಹೊಂಗಲ 06: ಕಾಮಧೇನು ಕಲ್ಪವೃಕ್ಷ ಜನಸೇವಾ ಅಭಿವೃದ್ಧಿ ಸಂಘ ದುರುದುಂಡೇಶ್ವರ ಶಾಖಾ ಮಠ ಅಡಹಳ್ಳಟ್ಟಿ ವತಿಯಿಂದ ಅನಾಥ ಆಶ್ರಮ, ವೃದ್ಧಾಶ್ರಮ ಹಾಗೂ ಗೋಶಾಲೆ ತೆರೆಯಲು ಉ...
August 06, 03:53 PM   |   By Admin
ಜಿಲ್ಲಾ ಮಟ್ಟಕ್ಕೆ ಆಯ್ಕೆ
ಲೋಕದರ್ಶನ ವರದಿಬೈಲಹೊಂಗಲ 06: ಬೈಲಹೊಂಗಲ ತಾಲೂಕಾ ಮಟ್ಟದ ಚೆಸ್ ಹಾಗೂ ಜಂಪ ರೋಪ್ ಸ್ಪರ್ಧೆಗಳಲ್ಲಿ ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಪೂಜಾ ಗರಗದ (ಚೆ...
August 06, 03:50 PM   |   By Admin
ಮಂದಗತಿಯಲ್ಲಿ ಸಾಗುತ್ತಿರುವ ರಾಣಿ ಚೆನ್ನಮ್ಮನ ಸಮಾಧಿ ಸ್ಥಳ ಕಾಮಗಾರಿ: ಜನಾಕ್ರೋಶ
ಮಂಜುನಾಥ ಜ್ಯೋತಿ ಬೈಲಹೊಂಗಲ 05: ದೇಶದ ಸ್ವಾತಂತ್ರಕ್ಕಾಗಿ ಹೋರಾಡಿ ತನ್ನ ಪ್ರಾಣವನ್ನೆ ಬಲಿದಾನ ಗೈದ ವೀರರಾಣಿ ಕಿತ್ತೂರು ಚನ್ನಮ್ಮನ ಸಮಾಧಿ ಸ್ಥಳ ಕಾಮಗಾರಿ ಮಂದಗತಿಯಲ್ಲಿ ಸಾಗುತ...
August 05, 08:35 PM   |   By Admin

ಇತ್ತೀಚಿನ ಸುದ್ದಿ