ಬೈಲಹೊಂಗಲ

ಚಂದ್ರಗೌಡ ಪಾಟೀಲ ನಿಧನ

ಚಂದ್ರಗೌಡ  ಪಾಟೀಲ ನಿಧನ

ಬೈಲಹೊಂಗಲ: ಪಟ್ಟಣದ ಸೋಮವಾರ ಪೇಟೆಯ ನಿವಾಸಿ ಚಂದ್ರಗೌಡ ಲಿಂಗನಗೌಡ ಪಾಟೀಲ(ಆನಿಗೋಳ)(76) ಗುರುವಾರ ಬೆಳಿಗ್ಗೆ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗ ಇದ್ದಾರೆ 

ಸುದ್ದಿ ಓದಿ