ಪಿಕೆಪಿಎಸ್ ನಂ.1: ಅಧ್ಯಕ್ಷರಾಗಿ ಇಂಚಲ, ಉಪಾಧ್ಯಕ್ಷರಾಗಿ ಹೊಸಮನಿ ಅವಿರೋಧ ಆಯ್ಕೆ
ಲೋಕದರ್ಶನ ವರದಿ ಬೈಲಹೊಂಗಲ 14: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಂ.1 ಬೈಲಹೊಂಗಲ ಇದರ ನೂತನ ಅಧ್ಯಕ್ಷರಾಗಿ ಪಾಂಡಪ್ಪ ಇಂಚಲ, ಉಪಾಧ್ಯಕ್ಷರಾಗಿ ಮಹಾಂತೇಶ ಹೊಸಮನಿ…
ಲೋಕದರ್ಶನ ವರದಿ ಬೈಲಹೊಂಗಲ 14: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಂ.1 ಬೈಲಹೊಂಗಲ ಇದರ ನೂತನ ಅಧ್ಯಕ್ಷರಾಗಿ ಪಾಂಡಪ್ಪ ಇಂಚಲ, ಉಪಾಧ್ಯಕ್ಷರಾಗಿ ಮಹಾಂತೇಶ ಹೊಸಮನಿ…
ಲೋಕದರ್ಶನ ವರದಿ ಶಾಂತವ್ವ ಮರಿಗೌಡರಗೆ ಅಧಿಕಾರ ಹಸ್ತಾಂತರಕ್ಕೆ ಅಡ್ಡಿ ಬೈಲಹೊಂಗಲ 14: ಪಟ್ಟಣದ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಲ್ಯಾಣಾಧಿಕಾರಿ ಶಾಂತವ್ವಾ ಮರಿಗೌಡರ…
ಲೋಕದರ್ಶನ ವರದಿ ಬೈಲಹೊಂಗಲ 14: ಪ್ರತಿಯೊಬ್ಬರೂ ಬ್ಯಾಂಕಿನ ಗ್ರಾಹಕರಾಗಬೇಕು ಹಾಗೂ ಎಲ್ಲರೂ ಸ್ವತಂತ್ರವಾಗಿ ಬ್ಯಾಂಕ್ ವ್ಯವಹಾರ ನಡೆಸುವ ಕನಿಷ್ಠ ಜ್ಞಾನ ಹೊಂದಿರಬೇಕೆಂಬ ಉದ್ದೇಶದಿಂದ…
ಬೈಲಹೊಂಗಲ 12: ಚಿತ್ರಕಲಾ ಶಿಕ್ಷಕಿ ಸುವರ್ಣಾ ಅಂಗಡಿ ಗುರುಮಾತೆಯ ಸುದೀರ್ಘ 30 ವರ್ಷದ ಸೇವೆ ಶ್ಲಾಘನೀಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್.ಪ್ಯಾಟಿ ಎಂದರು. ಅವರು ಸಮೀಪದ…
ಬೈಲಹೊಂಗಲ 12: ಪಟ್ಟಣದ ಮೌನೇಶ್ವರ ನಗರ ನಿವಾಸಿ ಶಂಕರೆಪ್ಪ ಕಲ್ಲಪ್ಪ ದೊಡವಾಡ ಮಂಗಳವಾರ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಇದ್ದಾರೆ.
ಬೈಲಹೊಂಗಲ 12: ನಾಡಿನ ಪರಂಪರೆ ಪ್ರತಿಬಿಂಬಿಸುವ ಕಲಾ ಸಂಸ್ಕೃತಿಯನ್ನು ಪ್ರತಿಯೊಬ್ಬರು ಪ್ರೋತ್ಸಾಹಿಸಬೇಕೆಂದು ಬೇವಿನಕೊಪ್ಪ ವಿಜಯಾನಂದ ಸ್ವಾಮೀಜಿ ಹೇಳಿದರು. ಅವರು ತಾಲೂಕಿನ…
ಬೈಲಹೊಂಗಲ 10: ಸಕಾಲಕ್ಕೆ ಮಳೆ ಬಾರದ ಕಾರಣ ಬೈಲಹೊಂಗಲ ತಾಲೂಕನ್ನು ಬರಪೀಡಿತ ಪ್ರದೇಶವನ್ನಾಗಿ ಘೋಷನೆ ಮಾಡಬೇಕೆಂದು ಸೋಮವಾರ ಬೈಲಹೊಂಗಲ ತಾಲೂಕು ರೈತ ಮುಖಂಡರು ಮನವಿ ಸಲ್ಲಿಸಿದರು…
ಬೈಲಹೊಂಗಲ: ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿಯ ನಂದಿ ಪರ್ವತ ಆಶ್ರಮದ ಜೈನಮುನಿ ಆಚಾರ್ಯಶ್ರೀ 108 ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡಿಸಿ ಪಟ್ಟಣದಲ್ಲಿ ತಾಲೂಕು ಜೈನ ಸಮಾಜ ಬಾಂಧವರು…
ಲೋಕದರ್ಶನ ವರದಿ ಬೈಲಹೊಂಗಲ 09: ನೂರಾರು ವರ್ಷಗಳ ಇತಿಹಾಸ ಹೊಂದಿದ ನೇಗಿನಹಾಳ ಪಿಕೆಪಿಎಸ್ ್ರ್ರಥಮ ಬಾರಿಗೆ ರಾಜಕೀಯ ಜಿದ್ದಾ-ಜಿದ್ದಿಗೆ ಬಿದ್ದು ಚುನಾವಣೆ ನಡೆಯುವ ಹಂತ ತಲುಪಿತು…
ಮುಖ್ಯಾಂಶಗಳು *ಪುರಸಭೆ ವಿರುದ್ಧ ಘೋಷಣೆ *ಮುಖ್ಯಾಧಿಕಾರಿಗೆ ದಿಕ್ಕಾರ *ಹಲ್ಲೆ ಮಾಡಿದ ಸಿಬ್ಬಂದಿ ವಜಾಕ್ಕೆ ಆಗ್ರಹ ಬೈಲಹೊಂಗಲ 06 : ಪಟ್ಟಣದ ಕೇಂದ್ರ ಬಸ್ ನಿಲ್ದಾಣದ ಎದುರು ಹೂವು…
ಬೈಲಹೊಂಗಲ 06: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ.ನಂ.1 ರಲ್ಲಿ ಇತ್ತ್ತೀಚೆಗೆ ನಡೆದ ಚುನಾವಣೆಯಲ್ಲಿ ಚುನಾಯಿತ ಪ್ರತಿನಿಧಿಗಳನ್ನು ದೊಡ್ಡಾದೇವರ ದೇವಸ್ಥಾನ ಟ್ರಸ್ಟ್ ಕಮೀಟಿ…
ಬೈಲಹೊಂಗಲ 06: ಇಂದಿನ ಯುವಜನತೆ ಪುಸ್ತಕಕ್ಕೆ ಸೀಮಿತವಾಗಿದ್ದು, ಸಮಾಜದಲ್ಲಿನ ವಿಚಾರಗಳನ್ನು ಅರಿಯದೇ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿ ವಿಚಲಿತರಾಗುತ್ತಿದ್ದಾರೆ. ಕಾಲೇಜು…