ಕಥೆ ಮತ್ತು ವಿಶೇಷ ಲೇಖನಗಳು

ಪೆನ್ಸಿಲಿನಂತೆ ನಾವಾಗೋಣ

-ವೇದಾವತಿ ಎಚ್.ಎಸ್. ಬೆಂಗಳೂರು ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ತನ್ನ ಸ್ವಂತ ಸಂಬಂಧಿಗಳಿಂದಲೂ, ಸ್ನೇಹ ಸಂಬಂಧಿಗಳಲ್ಲಿದಂಲೂ ನೋವು ಅನುಭವಿಸಿರುತ್ತೇವೆ. ನಾವು ಕಷ್ಟದಲ್ಲಿದ್ದಾಗಲೇ…

`ಸಂಘೌ ಶಕ್ತಿ ಕಲಿಯುಗೇ'

-ಡಾ| ವೈ.ಎಂ.ಯಾಕೊಳ್ಳಿ ಬೆಳಗಾವಿ `ಸಂಘೌ ಶಕ್ತಿ ಕಲಿಯುಗೇ' ಎಂಬ ಮಾತು ಪ್ರಸಿದ್ಧವಾದುದು. ಒಂದೊಂದು ಯುಗಕ್ಕೆ ಒಂದೊಂದು ತತ್ವ ಯಶಸ್ಸಿನತ್ತ ಕೊಂಡೊಯ್ದಿತ್ತು. ಭಕ್ತಿ ಶ್ರದ್ದೆಗಳು…

ಚಿಂತೆ ಯಾಕೆ ಮಾಡುತೀಯೊ ಗೆಳೆಯ...?

-ವೆಂಕಟೇಶ ಚಾಗಿ ಲಿಂಗಸುಗೂರ ಅಂದು ಯಾವದೋ ಕೆಲಸಕ್ಕಾಗಿ, ಬೈಕ್ ಕೈ ಕೊಟ್ಟಿದ್ದರಿಂದ ರಸ್ತೆಯಲ್ಲಿ ಪಾದಯಾತ್ರೆ ಮಾಡುತ್ತಾ ಹೋಗುತ್ತಿದ್ದೆ. ತುಂಬಾ ದಿನಗಳಿಂದ ನನ್ನನ್ನು ನೋಡದೇ ಇರುವ…

ಸ್ವಚ್ಛತೆ ಆಗಿರಲಿ ನಿಮ್ಮ ಮೊದಲ ಆದ್ಯತೆ

-ಡಾ. ಹೇಮಾವತಿ ಸೊನ್ನೊಳ್ಳಿ ಬೆಳಗಾವಿ ಪದ್ಮಜಾ ಹಾಗೂ ಪದ್ಮಜಾಳ ಪತಿ ಶೇಖರ ಇಬ್ಬರೂ ಮನೆಯ ಸ್ವಚ್ಛತೆಯ ಕಡೆಗೆ ಅಷ್ಟೊಂದು ಗಮನ ಹರಿಸುತ್ತಿರಲಿಲ್ಲ. ಮನೆಯಲ್ಲಿಯ ವಸ್ತುಗಳನ್ನು ಸರಿಯಾಗಿ…

ಶಿಕ್ಷಣದ ಶಕ್ತಿ

-ಪ್ರಭಾ .ಅ. ಪಾಟೀಲ ಆಂಜನೇಯ ನಗರ ಬೆಳಗಾವಿ ನಾ ಹೇಳ ಹೊರಟಿರುವುದು 30 40 ವರ್ಷ ಹಿಂದಿನ ವಿಷಯ ನಮ್ಮ ದೊಡ್ಡಮ್ಮ ಸುಮಿತ್ರ ಹಳ್ಳಿಯಲ್ಲಿ ಹುಟ್ಟಿ ಹಳ್ಳಿಯಲ್ಲಿ ಬೆಳೆದವರು, ಹೆಣ್ಣು…

ಸಾರ್ವಜನಿಕ ಸಂಪತ್ತಿನ ರಕ್ಷಣೆ ಎಲ್ಲರ ಹೊಣೆ

-ಡಾ. ಹೇಮಾವತಿ ಸೊನ್ನೊಳ್ಳಿ ಬೆಳಗಾವಿ ಒಂದೇ ಆವರಣದಲ್ಲಿ ಪ್ರಾಥಮಿಕ ಮಾಧ್ಯಮಿಕ ಶಾಲೆಗಳು ಮತ್ತು ಮಹಾವಿದ್ಯಾಲಯಗಳು ಇದ್ದವು. ಅವೆಲ್ಲವೂ ಸರಕಾರಿ ಒಡೆತನದಲ್ಲಿದ್ದವು. ಸಾವಿರಾರು…

ಹೆಣ್ಣಿನ ಕಣ್ಣಿನಿಂದ ಕಂಡ ಹೆಣ್ಣಿನ ಬದುಕು

ಶಾಂತಾದೇವಿ ಮಾಳವಾಡ ಅವರು ಸಾಹಿತಿಯಾಗಿ, ಸಾಮಾಜಿಕ ಕಾರ್ಯಕತರ್ೆಯಾಗಿ ಕನರ್ಾಟಕದ ಸಾಂಸ್ಕೃತಿಕ ವಲಯದಲ್ಲಿ ವಿಶಿಷ್ಟ ಸ್ಥಾನ ಗಳಿಸಿದ್ದಾರೆ. ತಮ್ಮ ಆಪ್ತವೆನಿಸುವ ವ್ಯಕ್ತಿತ್ವದಿಂದಾಗಿ…

ಮಕ್ಕಳು ಪರೀಕ್ಷೆಯಲ್ಲಿ ಕಡಿಮೆ ಅಂಕಗಳಿಸಿದಾಗ ಪ್ರತಿಕ್ರಿಯೆ ಹೀಗಿರಲಿ

* ಮಂಜುನಾಥ ಮರಿತಮ್ಮನವರ ಸವಣೂರ. ಜಿ. ಹಾವೇರಿ.ಮೊ.9663338287 ಎಸ್ಎಸ್ಎಲ್ಸಿ ಅಥವಾ ಪಿಯುಸಿ ಪರೀಕ್ಷೆಗಳಲ್ಲಿ ಅನುತ್ತೀರ್ಣ ಹೊಂದಿದ ವಿದ್ಯಾಥರ್ಿ/ನಿಯರು ವಿಷ ಸೇವಿಸಿ, ಕೆರೆ, ಬಾವಿ…

ಭವ್ಯ ಭಾರತದ ಭವ್ಯ ವ್ಯಕ್ತಿತ್ವದ ಲೋಹ ಪುರುಷ

-ದೀಪಿಕಾ ಚಾಟೆ ಬೆಳಗಾವಿ ಇತ್ತೀಚೆಗೆ ಂಕಅಯ ಕಾರ್ಯಕ್ರಮಕ್ಕಾಗಿ ಗುಜರಾತ್ ರಾಜ್ಯದ ಅಹಮದಾಬಾದ್ಗೆ ಹೋಗುವ ಸದವಕಾಶ ನನಗೊದಗಿತ್ತು. ನಮ್ಮ ದೇಶದ ಸ್ವತಂತ್ರ್ಯಕ್ಕಾಗಿ ಪರಿಶ್ರಮಿಸಿದ…

'ಸದ್ದಿಲ್ಲದೇ ಸಮಾಜ ಸೇವೆ ಮಾಡಿ ಸದ್ದು ಮಾಡಿದ್ದು ಶಿವಾಜಿ ಕಾಗಣೀಕರ

- ಪ್ರವೀಣ ಗಿರಿ, ಚ. ಕಿತ್ತೂರ ಅಂದು ಮನಸ್ಸು ಮಾಡಿದ್ದರೇ ಬಿಎಸ್ಸಿ ಪದವಿ ಪೂರ್ಣಗೊಳಿಸಿ, ಇಂದು ಕೈ ತುಂಬ ಸಂಬಳ ಏಣಿಸುತ್ತ ಬಿಂದಾಸ್ ಆಗಿ ತಮ್ಮದೇ ಶೈಲಿಯಲ್ಲಿ ಜೀವನ ನಡೆಸಬಹುದಿತ್ತು…

ಮಾಡನರ್್ ಮಾತೆಯರಿಗೆ ಮನದಾಳದ ಮಾತು

- ಮಂಜುನಾಥ ಮರಿತಮ್ಮನವರ ಮಾತೆಯುದರದಲಿ ನವಮಾಸಗಳನ್ನು ಕಳೆದು ಕಂಡರಿಯದ ಈ ಜಗಕೆ ಪಾದಾರ್ಪಣೆ ಮಾಡಿದ ಪ್ರತಿ ಮಗುವಿಗೂ ಕೂಡಾ ತಾಯಿಯ ಮಡಿಲು ಅವ್ಯಕ್ತ ಆನಂದವನ್ನು ನೀಡುತ್ತದೆ. ದೇವರು…

ಬಾನೆತ್ತರಕ್ಕೇರಿದ ಭವ್ಯತೆ

-ಜ್ಯೋತಿ ಬದಾಮಿ ಬೆಳಗಾವಿ "ಸಾಗರದಷ್ಟು ವಿಶಾಲವಾದ ಭಾರತದ ಇತಿಹಾಸ ಇಳಿದಷ್ಟು ಆಳ ಇಜಿದಷ್ಟು ವಿಸ್ತಾರ" ಅರಿಯುವ ಮನಸ್ಥಿತಿ ದಾಷ್ಟತೆ ಇದ್ದಲ್ಲಿ ಮುತ್ತ, ರತ್ನ ವಜ್ರ ವೈಢೂರ್ಯಗಳ…

ಸುದ್ದಿ ಓದಿ