ಮಹಾರಾಷ್ಟ್ರದಲ್ಲಿ ಮೀಸಲಾತಿ ಕಿಚ್ಚಿಗೆ ರಾಜ್ಯದ 2 ಬಸ್ಸಿಗೆ ಬೆಂಕಿ : ಒಟ್ಟು 6 ವಾಹನಗಳು ಬೆಂಕಿಗೆ ಆಹುತಿ, ಪೊಲೀಸರಿಂದ ಲಾಠಿ ಚಾರ್ಜ್

ಬೆಳಗಾವಿ : ಮರಾಠಾ ಮೀಸಲಾತಿ ಹೋರಾಟವು ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಕಲ್ಲು ತೂರಾಟದಲ್ಲಿ ನೂರಾರು ಜನರು ಗಾಯಗೊಂಡಿದ್ದು, ಉದ್ವಿಕ್ತರಿಂದ ಕರ್ನಾಟಕದ 2 ಬಸ್ಸ ಸೇರಿ ಒಟ್ಟು…

ಮಳೆಯ ಆರ್ಭಟ : ಪೂನಾ‌ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದ ನೀರು, ಸಣ್ಣ ವಾಹನಗಳ ಸವಾರರ‌ ಪರದಾಟ

ಬೆಳಗಾವಿ : ಸತತವಾಗಿ ಸುರಿದ ಧಾರಕಾರ ಮಳೆಯ ಅರ್ಭಟಕ್ಕೆ ಮಳೆಯ ನೀರು ಕಾಮಗಾರಿ ನಡೆಯುತ್ತಿರುವ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿ ಸಂಚಾರಕ್ಕೆ ಅಡೆತಡೆ ಉಂಟಾಗಿದ್ದ…

ಸಂಕೇಶ್ವರ ತಾಲೂಕಾ ಕೇಂದ್ರವನ್ನಾಗಿ ಘೋಷಣೆ ಮಾಡಿ : ಸರಕಾರಕ್ಕೆ ಕನ್ನಡ ಚಳುವಳಿಗಾರರ, ನಾಗರಿಕರ ಒತ್ತಾಯ

ಸಂಕೇಶ್ವರ : ಸಂಕೇಶ್ವರ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡುವಂತೆ ಸಂಕೇಶ್ವರದ ಕನ್ನಡ ಚಳುವಳಿಗಾರರ ಸಂಘಟನೆ ಹಾಗೂ ನಾಗರಿಕರು ಸರಕಾರವನ್ನು ಒತ್ತಾಯಿಸಿದ್ದಾರೆ…

ಮಾಂಸದ ಅಂಗಡಿಗಳ ಸ್ಥಳಾಂತರಕ್ಕೆ ಜಮೀನು ಕೊಡಿಸುವಂತೆ ಸಂಕೇಶ್ವರ ಕಾಟಿಕ ಸಮಾಜದಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಬೆಳಗಾವಿ : ಪಟ್ಟದ ಪ್ರಮುಖ ರಸ್ತೆಯಲ್ಲಿನ ಮಾಂಸಾಹಾರಿಯ ಮಟನ್, ಚಿಕನ್, ಮೀನು ಮಾರಾಟದ ಅಂಗಡಿಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲು ಪುರಸಭೆ ವತಿಯಿಂದ ಸ್ಥಳಾವಕಾಶ ಮಾಡಿಸಿಕೊಡುವಂತೆ…

ಭೂಗತ ಪಾತಕಿ ಬನ್ನಂಜೆ ರಾಜನಿಗೆ ಅನಾರೋಗ್ಯ : ಬಿಮ್ಸ್ ನಲ್ಲಿ ಚಿಕಿತ್ಸೆ, ಬಿಗಿ ಪೊಲೀಸ ಬಂದೋಬಸ್ತ್

ಬೆಳಗಾವಿ : ಅಂಕೋಲಾದ ಖ್ಯಾತ ಉದ್ಯಮಿ ನಾಯಕ ಅವರ ಹತ್ಯೆ ಪ್ರಕರಣದಲ್ಲಿ ಬೆಳಗಾವಿಯ ಹಿಂಡಲಾ ಜೈಲಿನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕುಖ್ಯಾತ ಭೂಗತ ಲೋಕದ ಪಾತಕಿ ಬನ್ನಂಜೆ…

ಬೆಳಗಾವಿಯ ನಡುಬೀದಿಯಲ್ಲಿ ಕಲ್ಲಿನಿಂದ ಜಜ್ಜಿ ಯುವಕನ ಭೀಕರ ಹತ್ಯೆ : ಬೆಚ್ಚಿಬಿದ್ದ ನಾಗರಿಕರು

ಬೆಳಗಾವಿ ; ಯುವಕನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಹತ್ತೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ಬುಧವಾರ ತಡರಾತ್ರಿ ನಡೆದಿದೆ. ನಾಗರಾಜ್ ಗಾಡಿವಡ್ಡರ್(26) (ರಾಮನಗರ) ಕೊಲೆಯಾದ…

ಸಾರಿಗೆ ಸಂಸ್ಥೆಯ ಬಸ್ಸಿನ‌ ನಿರ್ವಾಹಕಿಯ ಮೇಲೆ ಮಹಿಳಾ ಪ್ರಯಾಣಕಿಯ ಹಲ್ಲೆ : ಚಿಕ್ಕಮಕ್ಕಳಂತೆ ಕಣ್ಣಿರು ಹಾಕುತ್ತ ರಸ್ತೆಯಲ್ಲಿ ನಿಂತ ನಿರ್ವಾಹಕಿ

ಬೆಳಗಾವಿ : ರಾಜ್ಯ ಸಾರಿಗೆ ಸಂಸ್ಥೆಯ ನಗರ ಸಂಚಾರಿ ಬಸ್ಸಿನ ಮಹಿಳೆ ನಿರ್ವಾಹಕಿಯೋರ್ವರ ಮೇಲೆ ಮಹಿಳಾ ಪ್ರಯಾಣಕಿಯೋರ್ವ ಹಲ್ಲೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದು, ಇದರಿಂದ ನೊಂದ ಮಹಿಳಾ…

ಟಿಳಕವಾಡಿ ಪೊಲೀಸರ ಕಾರ್ಯಾಚರಣೆ : ಬೈಕ್ ಕಳ್ಳನ ಬಂಧನ : 2 ಲಕ್ಷ ಮೌಲ್ಯದ 6 ಬೈಕ್ ವಶ

ಬೆಳಗಾವಿ : ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಖದೀಮನನ್ನು ಬಂಧಿಸಿರುವ ಟಿಳಕವಾಡಿ ಪೊಲೀಸ್ ಠಾಣೆ ಪೊಲೀಸರು ಬಂಧಿತನಿಂದ 2 ಲಕ್ಷ ಮೌಲ್ಯದ 6 ದ್ವಿಚಕ್ರ ವಾಹನಗಳನ್ನು ವಶಕ್ಕೆ…

ಮದುವೆ ಸಮಾರಂಭದಲ್ಲಿ ವಿಷಹಾರ ಊಟ ಸೇವಿಸಿ ನೂರಾರು ಜನ ಅಸ್ತವ್ಯಸ್ತ, ಆಸ್ಪತ್ರೆಗೆ ದಾಕಲು

ಬೆಳಗಾವಿ : ಮದುವೆಯ ಕಾರ್ಯದಲ್ಲಿ ವಿಷಹಾರ ಊಟ ಸೇವಿಸಿದ ನೂರಾರು ಜನರು ಅಸ್ವಸ್ಥವಾಗಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೂಡಿ ಗ್ರಾಮದಲ್ಲಿ ನಡೆದಿದ್ದು, ಅಸ್ವಸ್ಥಗೊಂಡಿರುವ…

ಹೆತ್ತ ಅಪ್ಪನನ್ನೆ ಅನಾಥ ಮಾಡಿದ ಮಕ್ಕಳು : ಬಾರದ ಮಕ್ಕಳು, ಅಂತ್ಯಕ್ರಿಯೆ ನಡೆಸಿ ಮಾನವೀಯತೆ ಎತ್ತಿ ಹಿಡಿದ ಚಿಕ್ಕೋಡಿ ಪೊಲೀಸರು

ಬೆಳಗಾವಿ : ಹಿಂದೆ ಒಂದು ಕಾಲ ಇತ್ತು ಶ್ರವಣಕುಮಾರ ತನ್ನ ತಂದೆ ತಾಯಿಯರನ್ನು ತೊಟ್ಟಿಲಲ್ಲಿ ಹಾಕಿ ಹೆಗಲ ಮೇಲೆ ಹೊತ್ತು ಪುಣ್ಯಕ್ಷೇತ್ರಗಳಿಗೆ ಹೋಗಿದ್ದರು ಎನ್ನುವದನ್ನು ನಾವು…

ಮಹಾರಾಷ್ಟ್ರದಲ್ಲಿ ಮದ್ಯಕ್ಕೆ ಕಡಿಮೆ ದರ, ಕಬ್ಬಿಗೆ ಹೆಚ್ವು : ಕರ್ನಾಟಕದಲ್ಲಿ ಕಬ್ಬಿಗೆ ಕಡಿಮೆ, ಮದ್ಯಕ್ಕೆ ದರ ಹೆಚ್ವು : ತಾರತಮ್ಯ ವಿರುದ್ಧ ಗುಡುಗಿದ ಗಡಾದ : ಕಾನೂನು ಹೋರಾಟದ ಎಚ್ವರಿಕೆ

ಬೆಳಗಾವಿ : ನೆರೆಯ ಮಹಾರಾಷ್ಟ್ರದಲ್ಲಿ ಸರಕಾರ ರೈತರ ಕಬ್ಬಿಗೆ ಹೆಚ್ವಿನ ದರ ನೀಡಿ, ಮದ್ಯದ ದರವನ್ನು ಕಡಿಮೆ ಮಾಡಿದೆ. ಆದರೆ ಕರ್ನಾಟಕದಲ್ಲಿ ರೈತರ ಕಬ್ಬಿನ ಬೆಳೆಗೆ ದರ ಕಡಿಮೆ ನೀಡಿ…

ಬೆಳಗಾವಿ ಎಸ್‌ಪಿ 18ನೇ ಫೋನ್ ಇನ್ ಕಾರ್ಯಕ್ರಮ : ಅಕ್ರಮ ಸರಾಯಿ, ಮಟ್ಕಾ, ವಿರುದ್ದ ಕ್ರಮಕ್ಕೆ ನಾಗರಿಕರ ದೂರು

ಬೆಳಗಾವಿ : ಸಾರ್ವಜನಿಕರು ನೇರವಾಗಿ ತಮ್ಮ ದೂರು ಸಮಸ್ಯೆ ಮತ್ತು ಸಲಹೆಗಳನ್ನು ನೀಡಲು ಶನಿವಾರ ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಹಮ್ಮಿಕೊಂಡ ಫೋನ್-ಇನ್…

ಸುದ್ದಿ ಓದಿ