ಸಂಕೇಶ್ವರದಲ್ಲಿ ನಂದಿನಿ ಸಿಹಿ ಉತ್ಸವಕ್ಕೆ ಪವನ ಕತ್ತಿ ಚಾಲನೆ : ನಂದಿನಿ ಉತ್ಪನ್ನಗಳಿಗೆ ಶೇ. 20 ರಿಯಾಯಿತಿ ನೀಡಿದ ಕೆಎಂಎಫ್

ಸಂಕೇಶ್ವರ : ಗ್ರಾಹಕರಿಗಾಗಿ ಶೇ. ೨೦ ಕಡಿಮೆ ರಿಯಾಯತಿ ದರದಲ್ಲಿ ಉತ್ಪನ್ನಗಳನ್ನು ನೀಡುವ ಉದ್ದೇಶದಿಂದ ಕರ್ನಾಟಕ ಹಾಲು ಮಹಾ ಮಂಡಳದ ವತಿಯಿಂದ ಆಯೋಜಿಸಲಾಗಿರುವ ನಂದಿನಿ ಸಿಹಿ…

ಮಾರ್ಕೆಟ ಪೊಲೀಸ್‌ರ ಕಾರ್ಯಾಚರಣೆ : ಮನೆಗಳನ ಬಂಧನ ; 10 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಬೆಳಗಾವಿ : ಮನೆಗಳ್ಳನೋರ್ವನನ್ನು ಬಂಧಿಸಿರುವ ನಗರದ ಮಾರ್ಕೆಟ ಠಾಣೆಯ ಪೊಲೀಸರು ಬಂಧಿತನಿಂದ 10 ಲಕ್ಷ ಮೌಲ್ಯ ಚಿನ್ನಾಭರಣ ವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ದಿ. 20…

ದಲಿತ ಸಂಘಟನೆಗಳಿಂದ ಅಗಲಿದ ವಿಚಾರವಾದಿ ಮಂಟೆಲಿಂಗಯ್ಯ ಶ್ರದ್ಧಾಂಜಲಿ ಸಭೆ : ಇಷ್ಟು ಬೇಗ ಅವರು ನಮ್ಮನ್ನಗಲಿದ್ದು ನೋವು ತಂದಿದೆ ಎಂದ ಅಭಿಮಾನಿಗಳು

ಸಂಕೇಶ್ವರ : ಇತ್ತಿಚೆಗೆ ನಿಧನರಾದ ಖಾತ್ಯ ವಿಚಾರವಾದಿ, ಹಿಂದುಳಿದ ವರ್ಗದ ಧ್ವನಿ, ದಲಿತ ಹೋರಾಟಗಾರ ಮಂಟೆಲಿಂಗಯ್ಯ ಅವರಿಗೆ ಶ್ರದ್ಧಾಂಜಲಿ ಸಭೆಯನ್ನು ಹುಕ್ಕೇರಿ ತಾಲೂಕಿನ ಸಮಸ್ತ ದಲಿತ…

ಗಡಿ ವಿವಾದ ಬಗೆಹರಿಯವ ತನಕ ಬೆಳಗಾವಿ ವಿಭಜನೆ ಬೇಡ : ನಾವು ಬೇರೆಯಾಗುವದು ಬೇಡ : ಹಿರಿಯ ಸಾಹಿತಿ ಗವಿಮಠ

ಬೆಳಗಾವಿ : ನ್ಯಾಯಾಲಯದಲ್ಲಿ ಗಡಿ ವಿವಾದ ಇತ್ಯರ್ಥ ಆಗುವವರೆಗೆ ಬೆಳಗಾವಿ ಜಿಲ್ಲೆ ವಿಭಜನೆ ಮಾಡುವದು ಬೇಡ. ಒಂದೇ ಇರುವ ಬೆಳಗಾವಿಯ ನಾವೆಲ್ಲರು ಬೇರೆ ಆಗುವದು ಬೇಡ ಎಂದು ಎಂದು…

ಹೆತ್ತ ಪುತ್ರನ ಸುಪಾರಿ ನೀಡಿ ಹತ್ಯೆ ಮಾಡಿಸಿದ ಪಾಪಿ ತಂದೆ : ರಕ್ತದಲ್ಲಿ ಬಿದ್ದಿದ್ದ ವೈದ್ಯರ ಕಾಗದದಿಂದ ಹತ್ತೆಯ ಪತ್ತೆ : 24 ಗಂಟೆಯಲ್ಲಿ ಪ್ರಕರಣ ಭೇದಿಸಿದ ಮುರಗೋಡ ಪೊಲೀಸರು

ಬೆಳಗಾವಿ : ತಾನು ಜನ್ಮ ನೀಡಿದ್ದ ಮದ್ಯ ವೇಸನಿ ಪುತ್ರನನ್ನೆ ಪಾಪಿ ಅಪ್ಪನೋರ್ವ ಸುಪಾರಿ ಕೊಡಿಸಿ ಕೊಲೆ ಮಾಡಿಸಿರುವ ಘಟನೆ ವರದಿಯಾಗಿದ್ದು, ಈ ಹತ್ಯೆಯ ಜಾಡು ಹೀಡಿದ ಜಿಲ್ಲೆಯ ಮುರಗೋಡ…

ಅ. 5ರಿಂದ ಬೆಳಗಾವಿ ದೆಹಲಿ ನಡುವಿನ ವಿಮಾನ ಯಾಣಕ್ಕೆ : ಟಿಕೆಟ್ ಬುಕ್ಕಿಂಗ ಆರಂಭ

ಬೆಳಗಾವಿ : ಬರುವ ಅಕ್ಟೋಬರ್ 5ರಿಂದ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಆರಂಭವಾಗಲಿರುವ ಬೆಳಗಾವಿ ದೆಹಲಿ ನಡುವಿನ ವಿಮಾನಯಾಣಕ್ಕೆ ಇಂದಿನಿಂದಲೇ ಬುಕ್ಕಿಂಗ್ ಪ್ರಾರಂಭವಾಗಿದೆ…

ಬೆಳಗಾವಿಯ ಪೊಲೀಸ ಠಾಣೆಗಳಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ತೆರೆದ ಮನೆ ವಿನೂತನ ಕಾರ್ಯಕ್ರಮ

ಬೆಳಗಾವಿ : ನಗರ ಪೊಲೀಸ ಆಯುಕ್ತರ ಕಚೇರಿ ವ್ಯಾಪ್ತಿಯಲ್ಲಿನ ಎಲ್ಲ ಪೊಲೀಸ್ ಠಾಣೆಗಳಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ "ತೆರೆದ ಮನೆ" (Open House) ಎಂಬ ವಿನೂತನ ಕಾರ್ಯಕ್ರಮವನ್ನು…

ಮಾರ್ಕೆಟ ಪೊಲೀಸರ‌ ಕಾರ್ಯಾಚರಣೆ : ದ್ವಿಚಕ್ರ ವಾಹನ ಕಳ್ಳರಿಬ್ಬರ ಬಂಧನ ; 2.40 ಲಕ್ಷದ 6 ಬೈಕಗಳ ವಶಕ್ಕೆ

ಬೆಳಗಾವಿ : ನಗರದ ಪ್ರಮುಖ ಮಾರುಕಟ್ಟೆ ಯಾಗಿರುವ ಖಡೇಬಜಾರ ಪ್ರದೇಶದಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಖದೀಮರ ಹೆಡೆಮುರಿ ಕಟ್ಟುವಲ್ಲಿ ಬೆಳಗಾವಿ ಮಾರ್ಕೆಟ ಪೊಲೀಸರು ಯಶಸ್ವಿಯಾಗಿದ್ದು…

ಇಬ್ಬರು ಅಂತರರಾಜ್ಯ ಕಳ್ಳರ ಬಂಧನ : 8.25 ಲಕ್ಷ ಮೌಲ್ಯದ 23 ದ್ವಿಚಕ್ರ ವಾಹನಗಳ ವಶಕ್ಕೆ : ಗೋಕಾಕ, ಅಂಕಲಗಿ ಪೊಲೀಸರ ಕಾರ್ಯಾಚರಣೆ

ಬೆಳಗಾವಿ : ಜಿಲ್ಲೆಯ ಗೋಕಾಕ ನಗರ ಹಾಗೂ ತಾಲೂಕಿನ ಅಂಕಲಗಿ ಪ್ರದೇಶದಲ್ಲಿ ನಡೆದಿದ್ದ ದ್ವಿಚಕ್ರವಾಹನಗಳ ಕಳ್ಳತನ ಪ್ರಕರಣವನ್ನು ಭೇದಿಸಿರುವ ಗೋಕಾಕ ಪೊಲೀಸರು ಇಬ್ಬರು ಅಂತರಾಜ್ಯ…

ಚಂದ್ರನ ವರೆಗೆ ಚಿಮ್ಮಿದ ಬೆಳಗಾವಿಯ ಕೀರ್ತಿ ಪತಾಕೆ : ಚಂದ್ರಯಾಣ 3 ಯಶಸ್ವಿಗೆ ಬೆಳಗಾವಿಗು ಸಿಂಹಪಾಲು : ಬೆಳಗಾವಿ ವಿಜ್ಞಾನಿಯಿಂದ ವಿಕ್ರಮ್​ ಲ್ಯಾಂಡರ್​ಗೆ ಸೆನ್ಸಾರ್​ ಕೊಡುಗೆ

ಪಾರೇಶ ಭೋಸಲೆ ಬೆಳಗಾವಿ : ಚಂದ್ರಯಾಣ 3 ಯಶಸ್ವಿ ಯಾದ ಹಿನ್ನೆಲೆಯಲ್ಲಿ ದೇಶ ಸೇರಿದಂತೆ ಜಗತ್ತೆ ಹುಬ್ಬೇರಿಸುವಂತೆ ಮಾಡಿದ ಇಸ್ರೊ ಕಾರ್ಯಕ್ಕೆ ಮೆಚ್ವು ವ್ಯಕ್ತವಾಗಿದ್ದು, ಇದರಿಂದ…

ಹಾಲು ಉತ್ಪಾದನೆಗೆ ಉತ್ತೇಜನಕ್ಕಾಗಿ ಕೆಎಂಎಫ್ ನಿಂದ ಬಡ್ಡಿರಹಿತ ಸಾಲ ಭಾಗ್ಯ ಯೋಜನೆ : ವಿವೇಕರಾವ್ ಪಾಟೀಲ

ಬೆಳಗಾವಿ : ಜಿಲ್ಲೆಯಲ್ಲಿ ಆವರಿಸಿದ್ದ ಚರ್ಮಗಂಟು ರೋಗದಿಂದ ಹಾಲು ಉತ್ಪಾದನೆ ಕುಂಟಿತವಾಗಿದ್ದು, ಈ ಹಿನ್ನೆಲೆಯಲ್ಲಿ ಹಾಲು ಉತ್ಪಾದಕರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಹಾಗೂ…

ಬಿಜೆಪಿ ಶಾಸಕರು ಕಾಂಗ್ರೆಸ್ ಸೇರ್ಪಡೆ ವದ್ದಂತಿ : ಸರಕಾರದ ವಿರುದ್ದ ಪತ್ರ ಸಮರ ಮಾಡುತ್ತಿರುವ ಕೈ ಶಾಸಕರನ್ನು ಹೆದರಿಸುವ ತಂತ್ರ ಇದು : ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ : ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಎದ್ದಿರುವ ಸುದ್ದಿಯು ಪತ್ರ ಸಮರ ಸಾರಿರುವ ಕಾಂಗ್ರೆಸ್ ಶಾಸಕರನ್ನು ಹೆದರಿಸುವ ತಂತ್ರ ಇದಾಗಿರಬಹುದು ಎಂದು…

ಸುದ್ದಿ ಓದಿ