ನರೇಗಾದಡಿಯ ಕಾಮಗಾರಿಗಳ ನಿಗದಿತ ಗುರಿ ಸಾಧಿಸಿ : ಇಲಾಖೆಗಳಿಗೆ ಸಿಇಒ ಸೂಚನೆ
ಕಾರವಾರ  : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಹಲವು ಕಾಮಗಾರಿಗಳನ್ನ ಕೈಗೆತ್ತಿಕೊಂಡು ಅವುಗಳನ್ನ ಅನುಷ್ಠಾನಗೊಳಿಸಲು ಗ್ರಾಮ ಪಂಚಾಯತಿ, ಕೃಷಿ, ತೋಟ...
January 04, 08:33 PM   |   By Admin
ನಗೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆ
ಕಾರವಾರ : ಕಾರವಾರ ತಾಲೂಕಿನ ನಗೆ ಗ್ರಾಮದಲ್ಲಿ  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ  ಸಾವಿತ್ರಿಬಾಯಿ ಫುಲೆ ಅವರ 191ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ದೇಶಕ್ಕೆ ಸ್ವ...
January 04, 08:29 PM   |   By Admin
ಊರಿನ ಸ್ವಚ್ಛತೆ ಕಾಪಾಡುವವರು ಶ್ರಮಿಕ ವರ್ಗದ ಪೌರ ಕಾರ್ಮಿಕರು : ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್
ವಿದೇಶಗಳಲ್ಲಿ ಸ್ವಚ್ಛತೆ ಇದೆ ಎಂದಾದರೆ ಭಾರತೀಯರಿಗೆ ಸ್ವಚ್ಛತೆ ಗೊತ್ತಿಲ್ಲವಾ ಎಂಬ ಪ್ರಶ್ನೆಯೂ ಮೂಡುತ್ತದೆ ;             ಕಾರವಾರ: ಭಾರತ...
January 04, 08:24 PM   |   By Admin
ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಲಸಿಕೆ ನೀಡಿಕೆ ಆರಂಭ : ಮೊದಲ ದಿನವೇ 20500 ವಿದ್ಯಾರ್ಥಿಗಳಿಗೆ ಲಸಿಕೆ
ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ 15 ರಿಂದ 18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಲಸಿಕೆ ನೀಡಿಕೆ ಆರಂಭವಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ವಿದ್ಯಾರ್ಥಿಗಳಿಗೆ ಲ...
January 03, 07:51 PM   |   By Admin
ಜಿಲ್ಲಾ ಪಂಚಾಯತ್ ಅಧೀನ ಕಚೇರಿಗಳಿಗೆ ಸಿಇಒ ಪ್ರಿಯಾಂಗಾ ಧಿಡೀರ್ ಭೇಟಿ
ಕಾರವಾರ : ಸಮಾಜ ಕಲ್ಯಾಣ ಇಲಾಖೆಯಿಂದ ನಡೆಸಲಾಗುತ್ತಿರುವ ನಗರದ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾ...
January 03, 07:07 PM   |   By Admin
ಕೋವಿಡ್ ಲಸಿಕಾಕರಣ ಅಭಿಯಾನಕ್ಕೆ ಚಾಲನೆ
ಬನವಾಸಿ:  15ರಿಂದ 18 ವರ್ಷದೊಳಗಿನ ಶಾಲಾ, ಕಾಲೇಜುಗಳ  ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ಹಾಕುವ ಅಭಿಯಾನಕ್ಕೆ  ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರ...
January 03, 03:04 PM   |   By Admin
ಕಾರವಾರದ ಅಂಬೇಡ್ಕರ್ ಸರ್ಕಲ್‌ನಲ್ಲಿ ಭೀಮಾ ಕೋರೆಗಾವ್ 204 ನೇ ವಿಜಯೋತ್ಸವ ಆಚರಣೆ
ಕಾರವಾರ: ಮಹಾರಾಷ್ಟ್ರದ ಭೀಮಾ ನದಿ ದಡದ ಕೋರೆಗಾವ್ ಗ್ರಾಮದಲ್ಲಿ ನಡೆದ ಯುದ್ದದ 204 ನೇ ವಿಜಯೋತ್ಸವ ಆಚರಣೆಯನ್ನ ನಗರದ ಅಂಬೇಡ್ಕರ್ ವೃತ್ತದಲ್ಲಿ ಎಸ್‌.ಸಿ ಎಸ್‌ಟಿ ನೌಕರರ ಸಂಘದ ವತಿಯಿಂ...
January 02, 07:05 PM   |   By Admin
ಕೆ. ಪಿ. ಸಿ. ಕದ್ರಾ ಗುತ್ತಿಗೆ ಕಾರ್ಮಿಕರ ಕನಿಷ್ಠ ವೇತನಕ್ಕಾಗಿ ಮಾಜಿ ಶಾಸಕ ರಿಂದ ಧರಣಿ
ಕಾರವಾರ: ಕರ್ನಾಟಕ ಪವರ್ ಕಾರ​‍್ೂರೇಶನ್  ಕದ್ರಾ ಮತ್ತು ಕೊಡ್ಸಳ್ಳಿ ಅಣೆಕಟ್ಟು ವ್ಯಾಪ್ತಿಯಲ್ಲಿ ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಕಾರ್ಮಿಕರ ಕನಿಷ್ಟ ವೇತನ ನೀಡುವಂ...
January 01, 06:38 PM   |   By Admin
ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣ ದಿನಾಚರಣೆ ; ನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವಂತಹ ಶಿಲ್ಪ ಕಲಾಕೃತಿಗಳನ್ನು ನೀಡಿದವರು ಜಕಣಾಚಾರಿ : ಜಯಲಕ್ಷ್ಮಿ
ಕಾರವಾರ: ನಾಡು ಕಂಡ ಶ್ರೇಷ್ಠ ಶಿಲ್ಪಿ ಜಕಣಾಚಾರಿ, ನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವಂತಹ ಶಿಲ್ಪ ಕಲಾಕೃತಿಗಳ ಕೆತ್ತನೆಯಲ್ಲಿ ಅವರ ಕೊಡುಗೆ ಅಪಾರವಾದದ್ದು ಎಂದು ಜಿಲ್ಲಾ...
January 01, 06:33 PM   |   By Admin
ಬನವಾಸಿ ಪ.ಪೂ.ಕಾಲೇಜಿನಲ್ಲಿ ಸೂರ್ಯ ನಮಸ್ಕಾರ ಉದ್ಘಾಟನೆ
ಬನವಾಸಿ: ಸ್ಥಳೀಯ ಸ.ಪ.ಪೂ.ಕಾಲೇಜಿನಲ್ಲಿ 75 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಶನಿವಾರ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ನಡೆಸಲಾಯಿತು.       ಯೋಗಪಟು, ...
January 01, 06:16 PM   |   By Admin

ಇತ್ತೀಚಿನ ಸುದ್ದಿ