ರಶೀದಿ ಇಲ್ಲದ ಖರೀದಿ ಸಲ್ಲದು : ನ್ಯಾ. ಎನ್ ಸಂತೋಷಕುಮಾರ ಶೆಟ್ಟಿ
ಕಾರವಾರ :ಯಾವುದೇ ವಸ್ತುವನ್ನು ಖರೀದಿಸಿ ಮೋಸ ಹೋದಲ್ಲಿ, ರಶೀದಿ ಇಲ್ಲದೇದಾವೆ ಹೂಡಲು ಸಾಧ್ಯವಾಗದೇಇರುವದರಿಂದಗ್ರಾಹಕರು ರಶೀದಿಯೊಂದಿಗೆ ವಸ್ತುಗಳನ್ನು ಖರೀದಿಸುವುದುಅವಶ್ಯಕಎಂದು ಹಿರಿಯ...
December 24, 08:17 PM   |   By Admin
ಪರಿಹಾರ ಧನದ ಚಕ್ ವಿತರಿಸಿದ ಸಚಿವ ಶಿವರಾಮ ಹೆಬ್ಬಾರ್
ಶಿರಸಿ: ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಅವರು ಇಂದು ನಗರದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಬನವಾಸಿ ಭಾಗದಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟ ರೋಗಿಗಳ ಕುಟುಂಬಸ್ಥರಿಗೆ ಪರಿಹಾರ ...
December 24, 07:50 PM   |   By Admin
ಕಾರವಾರ ಕಡಲತೀರದಲ್ಲಿ ಎನ್ ಸಿಸಿ ಆರ್ಮಿ ಯವರಿಂದ ಸ್ವಚ್ಚತಾ ಅಭಿಯಾನ
ಕಾರವಾರ: ಪುನೀತ್ ಸಾಗರ ಅಭಿಯಾನದ ಅಡಿಯಲ್ಲಿ ಕಾರವಾರದ 29 ಕರ್ನಾಟಕ ಬೆಟಾಲಿಯನ್ ಎನ್ಸಿಸಿ ಆರ್ಮಿ  ಕಾರವಾರದ ರವೀಂದ್ರನಾಥ್ ಠಾಗೋರ್ ಕಡಲದಂಡೆಯಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸ...
December 24, 07:46 PM   |   By Admin
ಕಾರವಾರದಲ್ಲಿ ಅರೆ ಕಾಲಿಕ ಉಪನ್ಯಾಸಕರ ಸತ್ಯಾಗ್ರಹ :
ಸೇವಾ ಭದ್ರತೆಗಾಗಿ ಧರಣಿ ಹಾಗೂ ಜಿಲ್ಲಾಧಿಕಾರಿಗಳ ಮೂಲಕ ಮನವಿ  ಕಾರವಾರ: ಸೇವಾ ಭದ್ರತೆಗಾಗಿ ಆಗ್ರಹಿಸಿ ಅರೆ ಕಾಲಿಕ ಉಪನ್ಯಾಸಕರು ಕಾರವಾರದಲ್ಲಿ ಶುಕ್ರವಾರ  ಧರಣಿ ನಡ...
December 24, 07:44 PM   |   By Admin
ಸರಕಾರಿ ಪಾಲಿಟೆಕ್ನಿಕ್ ಕಾಲೇಜುಗಳ ಅತಿಥಿ ಉಪನ್ಯಾಸಕರ ಬಾಕಿ ವೇತನ ಬಿಡುಗಡೆ ; ಎಸ್‌.ವ್ಹಿ.ಸಂಕನೂರ
ಕಾರವಾರ : ಸರಕಾರಿ ಪಾಲಿಟೆಕ್ನಿಕ್‌ಗಳ ಅರೆಕಾಲಿಕ ಉಪನ್ಯಾಸಕರ 6.5 ತಿಂಗಳ ಹಾಗೂ ಇಂಜನೀಯರ ಕಾಲೇಜುಗಳ 4.5 ತಿಂಗಳ ಬಾಕಿ ವೇತನ ಬಿಡುಗಡೆ ಮಾಡಿ ನಿರ್ದೇಶಕರು ತಾಂತ್ರಿಕ ಶಿಕ್ಷಣ ಇಲಾಖೆ ಬ...
December 23, 07:44 PM   |   By Admin
ಶಾಲೆಗೆ ಮಾಸ್ಕ ಹಾಗೂ ಅಕ್ವಾಗಾರ್ಡ ದೇಣಿಗೆ : ರೋಟರಿ ಕ್ಲಬ್ ಆಫ್ ಕಾರವಾರ ಸಂಸ್ಥೆಗೆ ಜಿಲ್ಲಾ ಪ್ರಾಂತಪಾಲರ ಭೇಟಿ
ಕಾರವಾರ : ರೋಟರಿ ಕ್ಲಬ್ ಆಫ್ ಕಾರವಾರ ಸಂಸ್ಥೆಗೆ ಜಿಲ್ಲಾ ಪ್ರಾಂತಪಾಲರಾರ ರೋ. ಗೌರೀಶ ಧೋಂಡ ಭೇಟಿ ನೀಡಿದರು.  ಪ್ರಾರಂಭದಲ್ಲಿ ರೋಟರಿ ಸಂಸ್ಥೆಯ ಸದಸ್ಯರೊಂದಿಗೆ ನಗರದ ಶಾಸಕರ ಮಾದ...
December 23, 07:40 PM   |   By Admin
ಗೃಹರಕ್ಷಕರ ಸೇವೆ ಶ್ಲಾಘನೀಯ: ಡಾ.ಸುಮನ್ ಪೆನ್ನೇಕರ್
ಕಾರವಾರ: ಶಿಸ್ತು, ಸಂಯಮ ಹಾಗೂ ಬದ್ಧತೆಯಿಂದ ಸೇವೆ ಸಲ್ಲಿಸುತ್ತಿರುವ ಗೃಹರಕ್ಷಕರು ಸಮಾಜದ  ಬಹು ದೊಡ್ಡ ಆಸ್ತಿ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಸುಮನ್ ಪೆನ್ನೇಕರ್ ಹೇ...
December 23, 05:10 PM   |   By Admin
ಕೆಪಿಸಿ ಗುತ್ತಿಗೆ ಕಾರ್ಮಿಕರ ಶೋಷಣೆ ನಿಲ್ಲಿಸಲು ಮಾಜಿ ಶಾಸಕ ಸತೀಶ್ ಸೈಲ್ ಆಗ್ರಹ
ಕಾರವಾರ : ಕೆ. ಪಿ.ಸಿ ಕದ್ರಾದಲ್ಲಿ ದಿನ ಕೂಲಿ ಕಾರ್ಮಿಕರಾಗಿ ದುಡಿಯುತ್ತಿರುವ ಗುತ್ತಿಗೆ ಕಾರ್ಮಿಕರನ್ನು ಗುತ್ತಿಗೆದಾರರು ಶೋಷಿಸುತ್ತಿರುವುದನ್ನು ಮಾಜಿ ಶಾಸಕ ಸತೀಶ್ ಸೈಲ್  ಖಂ...
December 22, 08:18 PM   |   By Admin
ಕಡವಾಡ ಗ್ರಾಮ ಪಂಚಾಯಿತಿಯಲ್ಲಿ ಮಾಹಿತಿ ಕಾರ್ಯಾಗಾರ : ನರೇಗಾದಡಿ 299 ರೂ. ಕೂಲಿ ಜೊತೆಗೆ 150 ದಿನ ಕೆಲಸ
ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಡವಾಡ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕುರಿತು ಗ್ರಾಮ ಪಂಚಾಯತಿ ಅಧ್ಯಕ್ಷರ...
December 22, 08:09 PM   |   By Admin
ಜಿಲ್ಲೆಯಲ್ಲಿ ಒಂದೇ ದಿನ 29 ಕೋವಿಡ್ ಪ್ರಕರಣ : ಬಿಗಿ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ
ಕಾರವಾರ  : ಜಿಲ್ಲೆಯಲ್ಲಿ ಮಂಗಳವಾರದ  ಒಂದೇ ದಿನದಲ್ಲೇ  29 ಕೋವಿಡ್ ಪ್ರಕರಣ ಕಂಡು ಬಂದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಅಗತ್ಯವಾದ ಮುಂಜಾಗೃತ ಕ್ರಮ ವಹಿಸಿದೆ ಎಂದು ಜಿ...
December 21, 08:05 PM   |   By Admin

ಇತ್ತೀಚಿನ ಸುದ್ದಿ