ಕಾರವಾರ ಸಿ. ಮಲ್ಲಿಕ್‌ರಿಂದ ಪ್ರಭಾರ ಸ್ವೀಕಾರ ಲೋಕದರ್ಶನ ವರದಿ 29 ಏಪ್ರಿಲ್ 2021, 6:30 ಅಪರಾಹ್ನ ನವೀಕರಿಸಲಾಗಿದೆ: 2 ನವೆಂಬರ್ 2024, 8:45 ಪೂರ್ವಾಹ್ನ ಕಾರವಾರ 29 :ಕರ್ನಾಟಕ ಲೋಕಾಯುಕ್ತ ಕಾರವಾರ ಜಿಲ್ಲಾ ಘಟಕದ ಪೊಲೀಸ್ ಅಧೀಕ್ಷಕರ ಪ್ರಭಾರವನ್ನು ಸಿ. ಮಲ್ಲಿಕ್ ಅವರು ಏ. 29ರಂದು ಸ್ವೀಕರಿಸಿರುತ್ತಾರೆ ಎಂದು ಕರ್ನಾಟಕ ಲೋಕಾಯುಕ್ತ ಕಾರವಾರ ಪೊಲೀಸ್ ಅಧೀಕ್ಷಕರ ಕಚೇರಿಯು ಮಾಹಿತಿ ನೀಡಿದೆ.