ಎರಡನೇ ಅಲೆ ಹಳ್ಳಿಗಳಲ್ಲಿ ರಣ ಕೇಕೆ
ಸುಧೀರ ನಾಯರ್ ಬನವಾಸಿ: ಔಷಧಿ ಅಂಗಡಿಗಳು, ಆರ್ಎಮ್ಪಿ ಆಸ್ಪತ್ರೆಗಳ ಮುಂದೆ ಸರತಿಯಲ್ಲಿ ನಿಂತಿರುವ ದೃಶ್ಯ.. ಇದು ಎಲ್ಲ ಹಳ್ಳಿಗಳಲ್ಲಿ ಕಂಡು ಬರುವ ಇತ್ತಿಚಿನ ನೈಜ ಚಿತ್ರಗಳು ಕೊರೊನಾ…
ಸುಧೀರ ನಾಯರ್ ಬನವಾಸಿ: ಔಷಧಿ ಅಂಗಡಿಗಳು, ಆರ್ಎಮ್ಪಿ ಆಸ್ಪತ್ರೆಗಳ ಮುಂದೆ ಸರತಿಯಲ್ಲಿ ನಿಂತಿರುವ ದೃಶ್ಯ.. ಇದು ಎಲ್ಲ ಹಳ್ಳಿಗಳಲ್ಲಿ ಕಂಡು ಬರುವ ಇತ್ತಿಚಿನ ನೈಜ ಚಿತ್ರಗಳು ಕೊರೊನಾ…
ಬನವಾಸಿ 20: ಬನವಾಸಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಗುರುವಾರ ಒಂದೇ ದಿನ 77 ಜನರಿಗೆ ಕೊರೊನಾ ಧೃಡಪಟ್ಟಿದೆ. ಬನವಾಸಿ 35, ಭಾಶಿ 13, ಅಜ್ಜರಣಿ 25, ನವಣಗೇರಿ 02…
ಬನವಾಸಿ 20: ಕೊರೋನಾ ಮಹಾಮಾರಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಗ್ರಾಮದ ಸುರಕ್ಷತೆಯ ಹಿನ್ನಲೆಯಲ್ಲಿ ಬನವಾಸಿಯ ಕಂದಾಯ ನೀರೀಕ್ಷಕಿ ಮಂಜುಳ ನಾಯ್ಕ್ ಅವರು ಸ್ಥಳೀಯ ಫ್ರೆಸ್…
ಬನವಾಸಿ: ಸಾಮಾಜಿಕ ಜಾಲತಾಣ(ಇನ್‍ಸ್ಟಾಗ್ರಾಂ)ನಲ್ಲಿ ನಕಲಿ ಐಡಿಯನ್ನು ತಯಾರಿಸಿ ಅದರಲ್ಲಿ ಹುಡುಗಿಯರ ಭಾವಚಿತ್ರವನ್ನು ಬದಲಾಯಿಸಿ ಅಶ್ಲೀಲ ಭಾವಚಿತ್ರಗಳನ್ನು ಹರಿಬಿಡುತ್ತಿದ್ದ…
ಕಾರವಾರ 18: ತೌಕ್ತೆ ಚಂಡ ಮಾರುತದಿಂದ ಹಾನಿಯಾದ ಕಾರವಾರ-ಅಂಕೋಲಾ ತಾಲ್ಲೂಕಿನ ಪ್ರದೇಶಗಳಿಗೆ ಶಾಸಕರಾದ ರೂಪಾಲಿ ಎಸ್.ನಾಯ್ಕ ಭೇಟಿ ನೀಡಿದರು. ಜನರ ಕಷ್ಟಗಳನ್ನು ಆಲಿಸಿ…
ಬನವಾಸಿ 18: ಬನವಾಸಿ ಪಟ್ಟಣವೂ ಮಾಹಾಮಾರಿ ಕೊರೊನಾದ ಭೀತಿಯಲ್ಲಿ ತೊಂದರೆ ಅನುಭವಿಸುತ್ತಿರುವುದು ಒಂದು ಕಡೆಯಾದರೆ. ಮತ್ತೊಂದೆಡೆ ಸಾಂಕ್ರಮಿಕ ರೋಗದ ಭೀತಿಯೂ ಸಾರ್ವಜನಿಕರನ್ನು…
ಬನವಾಸಿ 18: ಬನವಾಸಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಅತಿ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬರುತ್ತಿರುವ ಹಿನ್ನಲೆಯಲ್ಲಿ ಆರೋಗ್ಯ ಕೇಂದ್ರದ ಸಿಬ್ಬಂದಿಗಳ…
ಮುಂಡಗೋಡ: 40 ಕ್ಕೂ ಅಧಿಕ ಕೋವಿಡ್ ಪಾಸಿಟಿವ್ ಪ್ರಕರಣ ಹೊಂದಿರುವ ತಾಲೂಕಿನ ಇಂದೂರ ಗ್ರಾ.ಪಂನ್ನು ಕಂಟೈನ್ಮೆಂಟ್ ವಲಯ ಎಂದು ಪರಿಗಣಿಸಿ ಇಂದೂರ ಗ್ರಾಮವನ್ನು ಸಂಪೂರ್ಣ ಸೀಲ್‌ಡೌನ್…
ಕಾರವಾರ ಮೇ 13: ಜಿಲ್ಲೆಯಲ್ಲಿ ಪಡಿತರ ಫಲಾನುಭವಿಗಳಿಗೆ ಎನ್ಎಫ್ಎಸ್ಎ ಹಾಗೂ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಮೇ ತಿಂಗಳ ಆಹಾರಧಾನ್ಯ ವಿತರಣೆ ಮಾಡಲಾಗುತ್ತಿದೆ ಎಂದು ಆಹಾರ…
ಬನವಾಸಿ 12: ಪಟ್ಟಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ದಿನದಿಂದ ದಿನಕ್ಕೆ ಕೊರೋನಾ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದ್ದು ವೈರಸ್ ಹರಡುವುದನ್ನು ತಡೆಗಟ್ಟಲು ಆರೋಗ್ಯ ಇಲಾಖೆಯ…
ಬನವಾಸಿ 10: ರಾಜ್ಯ ಸಕರ್ಾರ ಕೋವಿಡ್ ನಿಯಂತ್ರಣಕ್ಕಾಗಿ ಮಾಡಿರುವ 14 ದಿನಗಳ ಲಾಕ್ಡೌನ್ ನಿಯಮವನ್ನು ಸೋಮವಾರ ಬನವಾಸಿಯ ಜನತೆ ಕಟ್ಟುನಿಟ್ಟಾಗಿ ಪಾಲನೆ ಮಾಡಿದ್ದು ಪಟ್ಟಣದಲ್ಲಿ ಜನ…
ಕಾರವಾರ, ಮೇ 8: ಭಾರತೀಯ ನೌಕಾಪಡೆಯ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಮಾದಿತ್ಯದಲ್ಲಿ ಶನಿವಾರ ಮುಂಜಾನೆ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಆದರೆ ಸುದೈವ ವಶಾತ್ ಸಿಬ್ಬಂದಿ…