ಕಾಗವಾಡ

ಸಚಿವ ಶ್ರೀಮಂತ ಪಾಟೀಲ, ವೃಷಭ ಗಣೆಗೆ ಸತ್ಕಾರ

ಶೇಡಬಾಳ 14: ಕಳೆದ 30 ವರ್ಷಗಳಿಂದ ಬೇಸಿಗೆ ಸಮಯದಲ್ಲಿ ಈ ಭಾಗದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗುತ್ತಿತ್ತು. ಇದರಿಂದಾಗಿ ರೈತರು ಕಷ್ಟ ಪಟ್ಟು ಬೆಳೆದ ಬೆಳೆಗಳು ಒಣಗಿ ಸಾಕಷ್ಟು ಆರ್ಥಿಕ…

ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ಶೇಡಬಾಳ 14: ಪೆಟ್ರೋಲ್, ಡಿಸೆಲ್, ಅಡುಗೆ ಅನೀಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಗವಾಡ ತಾಲೂಕಾ ಕಾಂಗ್ರಸ್ ಮತ್ತು ವಿವಿಧ ಘಟಕಗಳಿಂದ ಕಾಂಗ್ರಸ್ ಕಾರ್ಯಕರ್ತರು ಹಾಗೂ…

ಸೋಂಕಿತರು ಹೆಚ್ಚಿರುವ ಗ್ರಾಮಗಳ ಸೀಲ್ಡೌನ್‌ಗೆ ಜಿಲ್ಲಾಧಿಕಾರಿ ಆದೇಶ

ತಹಸೀಲ್ದಾರ ಪರಿಮಳಾ ದೇಶಪಾಂಡೆ ಹೇಳಿಕೆ: ಶಿರಗುಪ್ಪಿ, ಮೋಳೆ ಸಂಪೂರ್ಣ ಸೀಲ್ಡೌನ್ ಶೇಡಬಾಳ 13: ಜಿಲ್ಲೆಯಾದ್ಯಂತ ಕೊರೋನಾ ಸೋಂಕು ಹತೋಟೆಗೆ ತರುವ ಉದ್ದೇಶದಿಂದ ಜಿಲ್ಲೆಯಲ್ಲಿರುವ…

ಕೊರೊನಾ ಬಾರದಂತೆ ಇಮ್ಯೂನಿಟಿ ಬೂಸ್ಟರ ನೀರು ವಿತರಣೆ

ಕಾಗವಾಡ 09: ಕೊರೊನಾ ಮಹಾಮಾರಿ ಹಬ್ಬಲಾರದಂತೆ ನೋಡಿಕೊಳ್ಳಲು ಕೊಲ್ಹಾಪುರದ ಕನ್ಹೇರಿ ಮಠದ ಶ್ರೀಗಳಾದ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ತಯಾರಿಸಿದ್ದ ಕೊರೊನಾ ಇಮ್ಯೂನಿಟಿ…

ಕೊರೊನಾ ವಾರಿಯಸರ್್ರಿಗೆ ಕೋವಿಡ್-19 ಪರೀಕ್ಷಾ ಕಿಟ್ ವಿತರಣೆ

ಕಾಗವಾಡ 05: ಕೊರೊನಾ ಮಹಾಮಾರಿಯಲ್ಲಿ ತಮ್ಮ ಜೀವದ ಹಂಗು ತೊರೆದು ಹಗಲಿರುಳು ಸೇವೆ ಸಲ್ಲಿಸಿದ್ದ 482 ಆಶಾ ಮತ್ತು ಅಂಗನವಾಡಿ ಕಾರ್ಯಕತರ್ೆಯರಿಗೆ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ…

ಯುವಕರನ್ನು ದುಷ್ಚಟಗಳಿಂದ ದೂರ ಮಾಡುವುದು ಪ್ರತಿಯೊಬ್ಬರ ಕರ್ತವ್ಯ

ಶೇಡಬಾಳ 02: ಇಂದಿನ ಯುವ ಪೀಳಿಗೆ ತಂಬಾಕು ಹಾಗೂ ತಂಬಾಕುಯುಕ್ತ ಪದಾರ್ಥಗಳ ಸೇವನೆಗಳಿಗೆ ದಾಸರಾಗುತ್ತಿದ್ದು, ಆ ಯುವಕರನ್ನು ದುಷ್ಚಟಗಳಿಂದ ದೂರ ಮಾಡುವುದು ಪ್ರತಿಯೊಬ್ಬರ ಆದ್ಯ…

ವಿಶ್ವ ತಂಬಾಕು ರಹಿತ ದಿನ ಕಾರ್ಯಕ್ರಮ

ಕಾಗವಾಡ 02: ಇಂದಿನ ಯುವಕರು ನಿರಂತರವಾಗಿ ತಂಬಾಕು ಮತ್ತು ತಂಬಾಕುದಿಂದ ನಿರ್ಮಿಸುವ ಪದಾರ್ಥಗಳು ಅತಿಹೆಚ್ಚಿನ ಪ್ರಮಾಣದಲ್ಲಿ ಸೇವಿಸುತ್ತಿದ್ದಾರೆ. ಯುವಕರು ದುಷ್ಟ ಚಟಗಳ…

ಪ್ರಾಚಾರ್ಯರಾಗಿ ತುಗಶೆಟ್ಟಿ ಅಧಿಕಾರ ಸ್ವೀಕಾರ

ಶೇಡಬಾಳ 31: ಈ ಭಾಗದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಎಸ್‌ಎಂಎ ಟ್ರಸ್ಟ್‌ನ ಕಾಗವಾಡ ಶಿವಾನಂದ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಶಿಕ್ಷಣಶಾಸ್ತ್ರ ಪ್ರಾಧ್ಯಾಪಕರಾದ ಮೇಜರ್…

ಶ್ರೀಶೈಲ ಸಾಂಗಲಿ ನಿಧನ

ಶೇಡಬಾಳ 29: ಸಮೀಪದ ಲೋಕುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಶೈಲ ನಾಗಪ್ಪ ಸಾಂಗಲಿ(64) ಇವರು ಶುಕ್ರವಾರ ದಿ. 28 ರಂದು ಆಕಸ್ಮಿಕವಾಗಿ…

ಕೊರೊನಾ ಸುಕುಮಾರಿ, ಮಹಾಮಾರಿ ಅಲ್ಲ: ಡಾ. ಶ್ರದ್ಧಾನಂದ ಶ್ರೀ

ಕಾಗವಾಡ 29: ನಿಜವಾಗಿಯೂ ಕರೋನಾ ಮಹಾಮಾರಿ ಅಲ್ಲಾ! ಅದು ಸುಕುಮಾರಿ. ನಾವೇ ಅದನ್ನು ಮಹಾಮಾಯನ್ನಾಗಿ ಮಾಡಿದ್ದೇವೆ. ಆರೋಗ್ಯದ ನಿಯಮಗಳನ್ನು ಪಾಲಿಸುದವರಿಗೆ ಅದು ಸುಕುಮಾರಿ, ಆರೋಗ್ಯದ…

ಮನೆ- ಮನೆಗೆ ಮಾಸ್ಕ್‌, ಸಾನಿಟೈಜರ ವಿತರಣೆ

ಶೇಡಬಾಳ 28: ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಯಲ್ಲಿ ಮಹಾಮಾರಿ ಕೊರೋನಾ ಎರಡನೇ ಅಲೆ ದಿನಂದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಾಗವಾಡ ತಾಲೂಕಿನ ಉಗಾರ ಬಿಕೆ…

ಚಂದ್ರಶೇಖರ ಕುರಿ ನಿಧನ

ಕಾಗವಾಡ 25: ಕಾಗವಾಡದ ಖ್ಯಾತ ನ್ಯಾಯವಾದಿಗಳು ಮತ್ತು ಚಿಕ್ಕೋಡಿ ಜಿಲ್ಲಾ ಬಿಜೆಪಿ ಪಕ್ಷದ ಕಾನೂನು ಸಲಹೆಗಾರರಾಗಿ, ಉಗಾರ ಲಾಯನ್ಸ್‌ ಕ್ಲಬ್‌ನ ಸದಸ್ಯರಾಗಿ ಮತ್ತು ಸರಕಾರಿ ನೋಟರಿಗಳಾಗಿ…

ಸುದ್ದಿ ಓದಿ