ಕಾಗವಾಡ

ಶ್ರೀಶೈಲ ಸಾಂಗಲಿ ನಿಧನ

ಶ್ರೀಶೈಲ ಸಾಂಗಲಿ ನಿಧನ

ಶೇಡಬಾಳ 29: ಸಮೀಪದ ಲೋಕುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಶೈಲ ನಾಗಪ್ಪ ಸಾಂಗಲಿ(64) ಇವರು ಶುಕ್ರವಾರ ದಿ. 28 ರಂದು ಆಕಸ್ಮಿಕವಾಗಿ ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. 


ಸುದ್ದಿ ಓದಿ