ಏತ ನೀರಾವರಿ ಯೋಜನೆಗೆ ಸರಕಾರ ಅನುದಾನ ರೈತರಲ್ಲಿ ಸಂತಸ: ಪಟ್ಟಣಶೆಟ್ಟಿ

ಇಂಡಿ: ಇಂಡಿ-ಚಡಚಣ ತಾಲ್ಲೂಕಿಗೆ ಅನುಕೂಲವಾಗುವಂತೆ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆಗೆ ಸರಕಾರ 3800 ಕೋಟಿ ಅನುದಾನ ಮಂಜೂರು ಮಾಡಿದ್ದು ಬಜೆಟ್‌ನಲ್ಲಿ 784 ಕೋಟಿ ರೂ ಅನುದಾನ…

ಸಂಸದ ಜಿಗಜಿಣಗಿ ಅವರು ರೈತರ ಬದುಕನ್ನು ಹಸನಾಗಿಸಿದ್ದಾರೆ: ಕಾಪಸೆ

ಇಂಡಿ: ಅಖಂಡ ವಿಜಯಪುರ ಜಿಲ್ಲೆ ಇದ್ದ ಸಂದರ್ಭದಲ್ಲಿ ಪಂಚ ನದಿಗಳು ಹರೆದರೂ ಜಿಲ್ಲೆಗೆ ಬರಗಾಲ ತಪ್ಪಿರಲಿಲ್ಲ. ಸಂಸದ ಜಿಗಜಿಣಗಿ ಅವರು ಜಿಲ್ಲೆಯ ರೈತರಿಗೆ ಅನುವು ಮಾಡಲು ಗಂಗಾ ಕಲ್ಯಾಣ…

ಅರ್ಜನಾಳ ಕೆರೆಗೆ ಸಂಸದ ರಮೇಶ ಜಿಗಜಣಗಿ ಭೇಟಿ

ಇಂಡಿ13: ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ಶುದ್ಧ ಕುಡಿಯುವ ನೀರು ಪೂರೈಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪ್ರಯತ್ನಿಸುತ್ತಿದ್ದು, ಅರ್ಜನಾಳ ಕೆರೆ ಅಭಿವೃದ್ಧಿ ಮೂಲಕ 46 ಗ್ರಾಮಗಳಿಗೆ…

ಪ್ರತಿಯೊಬ್ಬ ರೈತರ ಮನೆ ಬಾಗಿಲಿಗೆ ದಾಖಲಾತಿ :ರೇವಡಿಗಾರ

ಇಂಡಿ12: ಶನಿವಾರ ಕಂದಾಯ ಇಲಾಖೆಯಿಂದ ಕಂದಾಯ ದಾಖಲೆಗಳು ಮನೆ ಬಾಗಿಲಿಗೆ ದಾಖಲಾತಿ ಆಂದೋಲನ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಇಂಡಿ ಗ್ರೇಡ್‌-2 ತಹಶೀಲ್ದಾರ ಆರ್‌.ಎಸ್‌…

ಮಹಿಳೆ ಸ್ವಾವಲಂಬಿಯಾಗಿ ಬಾಳಬೇಕು: ಸಾಹಿತಿ ಸರೋಜಿನಿ

ಇಂಡಿ: ಮಹಿಳೆಯರು ಜಾಗೃತರಾಗಬೇಕು. ತಮ್ಮ ಹಕ್ಕುಗಳನ್ನು ವಿಮೋಚನೆಯಿಂದ ಬಳಸಲು ತಿಳಿದುಕೊಂಡು ಮಹಿಳೆ ಸ್ವಾವಲಂಬಿಯಾಗಿ ಬಾಳಬೇಕು ಆಗ ಮಹಿಳಾ ದಿನಾಚರಣೆ ಆಚರಣೆ ಮಾಡಿದಕ್ಕೂ…

ರಸ್ತೆ ಸುಧಾರಣೆಗೆ ಮುಂದಾಗದ ಅಧಿಕಾರಿಗಳು: ಸಾರ್ವಜನಿಕರ ಆಕ್ರೋಶ

ಇಂಡಿ: ತಾಲೂಕಿನ ಎಲ್ಲ ರಸ್ತೆಗಳು ಹದಗೆಟ್ಟಿದ್ದು ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಆದರೆ ಸಂಬಂಧಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾತ್ರ ರಸ್ತೆ…

ಪ್ರತಿಯೊಂದು ಜೀವಿಗೂ ಜೀವಿಸಲು ನೀರು ಬಹುಮುಖ್ಯ: ಜಿಗಜಿಣಗಿ

ಇಂಡಿ11: ಪ್ರತಿಯೊಂದು ಜೀವಿಗೂ ಜೀವಿಸಲು ನೀರು ಬಹುಮುಖ್ಯ. ನೀರನ್ನು ಸಂರಕ್ಷಣೆ ಮಾಡುವದು ಎಲ್ಲರ ಕರ್ತವ್ಯ. ನೀರಿನ ಮೂಲಗಳಲ್ಲಿ ಒಂದಾದ ಹಂಜಗಿ ಕೆರೆ ಅಭಿವೃದ್ಧಿ ಮಾಡಿ ಇತರೆ 31…

ಕೃಷ್ಣ ಮೃಗಗಳ ಸಂರಕ್ಷಿತ ಪ್ರದೇಶವೆಂದು ಘೋಷಿಸುವಂತೆ ಶಾಸಕ ಪಾಟೀಲ ಒತ್ತಾಯ

ಇಂಡಿ: ಇಂಡಿ ತಾಲೂಕಿನ ಸಾವಳಸಂಗ ಗ್ರಾಮದ ವ್ಯಾಪ್ತಿಯಲ್ಲಿರುವ ಸರಕಾರಿ ಜಮೀನಿನ 156. ಎಕರೆ ಪ್ರದೇಶದಲ್ಲಿ ಬೇವು, ಹೊಂಗೆ, ಆಲ ,ಅರಳಿ, ನೇರಳೆ ಮುಂತಾದ ಜಾತಿಯ 19000 ಗಿಡಗಳನ್ನು…

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಧರಣಿ ಸತ್ಯಾಗ್ರಹ

ಇಂಡಿ: ರಾಜ್ಯದ ಎಲ್ಲಾ ಅಂಗವಿಕಲರಿಗೆ ಪ್ರತಿ ತಿಂಗಳು 6000 ಸಾವಿರ ಮಾಶಾಸನ ನೀಡಬೇಕು. ರಾಜ್ಯದ ವಿದ್ಯಾವಂತ ಅಂಗವಿಕಲರಿಗೆ ಉದ್ಯೋಗ ಕಲ್ಪಿಸಿ ಬದುಕು ರೂಪಿಸಿಕೊಳ್ಳುವಂತೆ…

ಗರ್ಭಿಣಿಯರಿಗೆ ಉಚಿತ ಎಚ್‌ಐವಿ ತಪಾಸಣೆ ಸೌಲಭ್ಯ: ಕುಲಕರ್ಣಿ

ಇಂಡಿ: ಎಚ್‌ಐವಿ ಮುಕ್ತ ಸಮಾಜಕ್ಕಾಗಿ ತಾಯಿಯಿಂದ ಮಗುವಿಗೆ ಬರದಂತೆ ತಡೆಗಟ್ಟಲು ಸಮೀಪದ ಸರಕಾರಿ ಆಸ್ಪತ್ರೆಗಳಲ್ಲಿ ಗರ್ಭಿಣಿಯರಿಗೆ ಉಚಿತ ಎಚ್‌ಐವಿ ತಪಾಸಣೆ ಸೌಲಭ್ಯ ಪಡೆಯಲು ವ್ಯವಸ್ಥೆ…

ಮಹಿಳಾ ದಿನಾಚರಣೆ ಮಹಿಳೆಯ ಬದುಕು ಕಟ್ಟಿಕೊಡುವ ಆಚರಣೆಯಾಗಬೇಕು: ಕುಂಬಾರ

ಇಂಡಿ08: ಮೌಲ್ಯಗಳ ಸಾರಥಿಯಾಗಿ, ತನ್ನ ಮಕ್ಕಳನ್ನು ಸಮಾಜದ ಉತ್ತಮ ನಾಗರಿಕರನ್ನಾಗಿ ಮಾಡುವ ಮೂಲಕ ದೇಶಕ್ಕೆ ಉನ್ನತ ಮಾನವ ಸಂಪನ್ಮೂಲ ನೀಡುವ ಮಹಿಳೆಗೆ ಎಷ್ಟು ಹೊಗಳಿದರೂ ಕಡಿಮೆಯೇ ಎಂದು…

ಇಂದು ಎಲ್ಲ ಕ್ಷೇತ್ರದಲ್ಲಿಯೂ ಮಹಿಳೆ ತನ್ನದೆ ಆದ ಛಾಪು ಮೂಡಿಸಿದ್ದಾಳೆ: ಬಂಡೆ

ಇಂಡಿ 08: ಇಂದು ಆರ್ಥಿಕ, ರಾಜಕೀಯ, ರಕ್ಷಣೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದ ಮಹಿಳೆ ಶ್ರೇಷ್ಠ ಸ್ಥಾನದಲ್ಲಿ ಹೊಂದಿದ್ದಾಳೆ ಎಂದು ಇಂಗ್ಲೀಷ…

ಸುದ್ದಿ ಓದಿ