ಬಿಜೆಪಿ ಬೃಹತ್ ಸಾರ್ವಜನಿಕ ಸಭೆ: ಇಂದು ಪೂರ್ವಭಾವಿ ಸಭೆ
ಇಂಡಿ: ಭಾರತೀಯ ಜನತಾ ಪಾಟರ್ಿ ರಾಷ್ಟ್ರೀಯ ಪ್ರಧಾನ ಕಾರ್ಯದಶರ್ಿ ಅರುಣ್ ಸಿಂಗ್ ಅವರು ನ.8ರಂದು ಇಂಡಿ ನಗರದಲ್ಲಿ ನಡೆಯುತ್ತಿರುವ ಬಿಜೆಪಿ ಬೃಹತ್ ಸಾರ್ವಜನಿಕ  ಸಭೆಗೆ ಆಗಮಿಸುತ್ತಿ...
November 04, 02:26 PM   |   By Admin
ವಿವಿಧ ಕಾಮಗಾರಿಗಳ ಸ್ಥಳಗಳಿಗೆ ಜಿ.ಪಂ.ಸಿಇಓ ರಾಹುಲ್ ಶಿಂಧೆ ಭೇಟಿ-ಪರಿಶೀಲನೆ
ಇಂಡಿ ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಕಾಮಗಾರಿಗಳಿಗೆ ಜಿ.ಪಂ.ಸಿಇಓ ರಾಹುಲ್ ಶಿಂಧೆ ಭೇಟಿ-ಪರಿಶೀಲನೆವಿಜಯಪುರ ನ.03 : ವಿಜಯಪುರ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿ...
November 04, 11:15 AM   |   By Admin
ಜೆಡಿಎಸ್ ನಗರ ಘಟಕದ ಅಧ್ಯಕ್ಷರಾಗಿ ಸಚಿನ ಕುಂಬಾರ ನೇಮಕ
ಇಂಡಿ: ಜೆಡಿಎಸ್ ನಗರ ಘಟಕದ ಅಧ್ಯಕ್ಷರಾಗಿ ಸಚಿನ ಕುಂಬಾರ ಅವರನ್ನು ನೇಮಕ ಮಾಡಿ ತಾಲೂಕ ಅಧ್ಯಕ್ಷ ಬಿ.ಡಿ. ಪಾಟೀಲ ಗುರುವಾರ ಆದೇಶ ನೀಡಿದರು. ಜೆಡಿಎಸ್ ಪಕ್ಷ ಬೇರು ಮಟ್ಟದಿಂದ ಸಂಘಟ...
November 03, 06:21 PM   |   By Admin
ನ. 5ರಂದು ಪೂರ್ವಭಾವಿ ಸಭೆ
ಇಂಡಿ: ನ. 14ರಂದು ವೀರರಾಣಿ ಕಿತ್ತೂರು ಚೆನ್ನಮ್ಮನವರ ವಿಜಯೋತ್ಸವ ಆಚರಣೆ ಹಾಗೂ ಪಂಚಮಸಾಲಿ ಮೀಸಲಾತಿಯ ಹೋರಾಟ ಕುರಿತು ನ. 5 ಶನಿವಾರರಂದು ಪಟ್ಟಣದ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಪ...
November 03, 05:59 PM   |   By Admin
ವಿದ್ಯಾರ್ಥಿ ವೇತನ ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಮನವಿ
ಇಂಡಿ: 2021-22 ನೇ ಸಾಲಿನ ಶೈಕ್ಷಣಿಕ ವರ್ಷದ ಬಾಕಿ ಇರುವ ವಿದ್ಯಾರ್ಥಿ ವೇತನ ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಗುರುವಾರ ಎಬಿವಿಪಿ ಕಾರ‌್ಯಕರ್ತರು  ತಾಲೂಕು ವಿಕಾಸಸೌಧ ಎದು...
November 03, 05:52 PM   |   By Admin
ತಾಂಡಾದ ನಿವಾಸಿಗಳಿಗೆ ಸ್ಮಶಾನ ಭೂಮಿ ಮಂಜೂರಾತಿ ಆಗ್ರಹಿಸಿ ಪ್ರತಿಭಟನೆ
ಇಂಡಿ: ಪಟ್ಟಣದ ಪುರಸಭೆಯ ವಾರ್ಡ ನಂ 5 ರಲ್ಲಿರುವ ಸ್ಟೇಶನ್ ತಾಂಡಾದ ನಿವಾಸಿಗಳಿಗೆ ಸ್ಮಶಾನ ಭೂಮಿ ಮಂಜೂರಾತಿ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಬುಧವಾರ ಪಟ್ಟಣದ ತಾಲೂಕು ಸೌಧದಲ್...
November 03, 04:01 PM   |   By Admin
ಕರ್ನಾಟಕ ರಾಜ್ಯೋತ್ಸವ : ಸಾಹಿತಿ, ಲೇಖಕಿ ಸಂಗೀತಾಗೆ ಸನ್ಮಾನ
ಇಂಡಿ: ಪಟ್ಟಣದ ಸಾಹಿತಿ, ಲೇಖಕಿ ಸಂಗೀತಾ ರಾಘವೇಂದ್ರ ಕುಲಕರ್ಣಿಯವರಿಗೆ 67ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ಯ ಇಂಡಿ ತಾಲೂಕಾ ಆಡಳಿತದ ಪರವಾಗಿ ಪೋಲೀಸ್ ಮೈದಾನದಲ್ಲಿ ಮಂಗಳವಾರ ಉಪವಿಭಾಗ...
November 01, 04:57 PM   |   By Admin
ಕನ್ನಡ ಸಾಹಿತ್ಯ ಪರಂಪರೆಯ ಅರಿವು ಮೂಡಿಸುವ ಅಗತ್ಯ ಇದೆ: ಬಂಡೆ
ಇಂಡಿ: ಕನ್ನಡ ಸಾಹಿತ್ಯ, ಸಂಸ್ಕೃತಿ, ಕಲೆ, ವಾಸ್ತುಶಿಲ್ಪ ಕಲೆಯ ಪ್ರತಿಯೊಂದು ವೈಶಿಷ್ಟ್ಯವನ್ನು ಪ್ರಸಾರ ಮಾಡುವ ಮೂಲಕ ಸಾರ್ವಜನಿಕರಲ್ಲಿ ಕನ್ನಡ ಸಾಹಿತ್ಯ ಪರಂಪರೆಯ ಅರಿವು ಮೂಡಿಸುವ ಅಗ...
November 01, 04:49 PM   |   By Admin
ರಸ್ತೆಯ ನಿರ್ಮಾಣ ಕಾಮಗಾರಿಗೆ ಪುರಸಭೆ ಸದಸ್ಯ ಬಿರಾದಾರ ಚಾಲನೆ
ಇಂಡಿ: ವಾರ್ಡಿನ ಮತದಾರರ ಋಣ ತೀರಿಸಲು ಬದ್ಧನಿದ್ದೇನೆ. ಈಗಾಗಲೆ ವಾರ್ಡಿನಲ್ಲಿ ಹಲವು ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡಿದ್ದು ಇನ್ನುಳಿದ ಹಲವು ಕಾರ್ಯಗಳನ್ನು ಶೀಘ್ರವಾಗಿ ಮಾಡುತ್ತೇನೆ...
November 01, 04:44 PM   |   By Admin
ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ: ಗಡದೆ
ಇಂಡಿ: ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕರ್ನಾಟಕ ರಾಜ್ಯ ಏಕೀಕರಣದ ಸಂದರ್ಭದಲ್ಲಿ ವಿವಿಧ ಪ್ರಾಂತಗಳಲ್ಲಿ ಚದುರಿಹೋಗಿದ್ದ ಕನ್ನಡಿಗರು ತೋರಿದ ಸಹಮತ ಮತ್ತು ಸಹಬಾಳ್ವೆಯಿ...
November 01, 04:12 PM   |   By Admin

ಇತ್ತೀಚಿನ ಸುದ್ದಿ