ಕಾರ್ತಿಕ ದೀಪೋತ್ಸವ ಕಾರ್ಯಕ್ರಮ
ಇಂಡಿ: ತಾಲೂಕಿನ ಲಚ್ಯಾಣದಲ್ಲಿ ಸಿದ್ದಲಿಂಗ ಮಹಾರಾಜರ ಕಮರಿಮಠದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಕಳೆದ ದೀಪಾವಳಿ ಅಮವಾಸ್ಯೆಯಿಂದ ಕಾರ್ತಿಕ ದೀಪೋತ್ಸವ ಆರಂಭಗೊಂಡಿದ್ದು ಈಗ ನಿತ್ಯ ಸಂಜೆ 6 ...
October 30, 07:34 PM   |   By Admin
ಮಹಿಳಾ ಜೆಡಿಎಸ್ ಘಟಕದ ಕಾರ್ಯಕರ್ತೆಯರ ಸಭೆ
ಇಂಡಿ: ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಗರ್ಭಿಣಿ ಮಹಿಳೆಯರಿಗೆ ಮಾಸಿಕ 6 ಸಾವಿರ ರೂ.ಗಳನ್ನು ನೀಡುವುದಾಗಿ ಪ್ರಣಾಳಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಂಕಲ್ಪ ಮಾಡಿ...
October 30, 07:33 PM   |   By Admin
ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶನ ಕಾರ್ಯಾಗಾರ
ಇಂಡಿ 29: ಮಕ್ಕಳು ಭವ್ಯ ಭಾರತದ ಪ್ರಜೆಗಳು ಅಂತಹ ಒಳ್ಳೆಯ ಪ್ರಜೆಗಳನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಅಂತರಾಷ್ಟ್ರೀಯ ಮಟ್ಟದ ಶಿಕ್ಷಣವನ್ನು ಆರ್‌.ಎಮ್‌. ಶಹಾ ಪಬ್ಲಿಕ್ ಶಾಲೆ ನೀಡುವ ...
October 29, 05:38 PM   |   By Admin
ದಯಾಸಾಗರ ಪಾಟೀಲ್ ಜನ್ಮ ದಿನದ ನಿಮಿತ್ಯ ಹಣ್ಣು-ಹಂಪಲು ವಿತರಣೆ
ಇಂಡಿ: ಬಿ.ಜೆ.ಪಿ ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟೀಲ ಅವರ 50ನೇ ಜನ್ಮದಿನವನ್ನು ಶುಕ್ರವಾರರಂದು ಸಾವಿರಾರು ಜನ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಸೇರಿ ಅದ್ದೂರಿಯಾಗಿ ಆಚರಿಸ...
October 29, 05:08 PM   |   By Admin
ಪ್ರತಿ ಟನ್ ಕಬ್ಬಿಗೆೆ ಕನಿಷ್ಠ 4 ಸಾವಿರ ರೂ. ನಿಗದಿ ಪಡಿಸಲು ಒತ್ತಾಯ
ಇಂಡಿ 29: ಜಿಲ್ಲಾದ್ಯಂತ ಅತಿವೃಷ್ಠಿಯಿಂದ ರೈತರ ಎಲ್ಲ ಬೆಳೆಗಳು ಹಾನಿಯಾಗಿದ್ದು ಕಬ್ಬು ಮಾತ್ರ ಉಳಿದುಕೊಂಡಿದೆ. ಆ ಕಬ್ಬಿಗಾದರೂ ಸಕ್ಕರೆ ಕಾಖರ್ಾನೆಯವರು ಕನಿಷ್ಠ ನಾಲ್ಕು ಸಾವಿರ ರೂಪಾಯ...
October 29, 11:25 AM   |   By Admin
ಪ್ರತಿ ಹೆಜ್ಜೆಯಲ್ಲೂ ಕನ್ನಡತನವನ್ನು ಬೆಳೆಸಿಕೊಳ್ಳಬೇಕು: ಬಬಲಾದ
ಇಂಡಿ: ಕನ್ನಡಿಗರಾದ ನಾವು ಕನ್ನಡ ಭಾಷೆಯನ್ನು ಬಳಸಿ, ಬೆಳೆಸಿ ಪ್ರತಿ ಹೆಜ್ಜೆಯಲ್ಲೂ ಕನ್ನಡತನವನ್ನು ಬೆಳೆಸಿಕೊಳ್ಳಬೇಕು. ಭಾಷೆಯನ್ನು ಶುದ್ಧವಾಗಿ ಮಾತನಾಡಿ. ಭಾಷೆಯನ್ನು ಗೌರವಿಸೋಣ ಎಂದ...
October 28, 05:45 PM   |   By Admin
ಮಕ್ಕಳಿಗೆ ಮಾತೃ ಭಾಷೆಯಲ್ಲಿಯೇ ಶಿಕ್ಷಣ ನೀಡುವುದು ಅತ್ಯಗತ್ಯ: ಬಗಲಿ
ಇಂಡಿ: ಮಕ್ಕಳಿಗೆ ಬೋಧನೆ ಪರಿಣಾಮಕಾರಿಯಾಗಬೇಕೆಂದರೆ ಮಾತೃ ಭಾಷೆಯಲ್ಲಿಯೇ ಶಿಕ್ಷಣ ನೀಡುವುದು ಅತ್ಯಗತ್ಯವಾಗಿದೆ ಎಂದು ಶಾಂತೇಶ್ವರ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಪ್ರಭಾಕರ ಬಗಲ...
October 28, 05:42 PM   |   By Admin
ವಿಮಾನ ನಿಲ್ದಾಣಕ್ಕೆ ಜ್ಯೋತಿ ಬಸವೇಶ್ವರ ಹೆಸರು ನಾಮಕರಣ : ಶಂಕರಗೌಡ ಸಂತಸ
ಇಂಡಿ: ವಿಜಯಪುರ ವಿಮಾನ ನಿಲ್ದಾಣಕ್ಕೆ 12ನೇ ಶತಮಾನದ ಕ್ರಾಂತಿಯೋಗಿ ಬಸವ ಜ್ಯೋತಿ ಬಸವೇಶ್ವರ ಹೆಸರು ನಾಮಕರಣ ಮಾಡಲು ಸಚಿವ ಸಂಪುಟಲ್ಲಿ ಒಪ್ಪಿಗೆ ಸೂಚಿಸಿದ್ದು ಸಂತಸ ತಂದಿದೆ ಎಂದು ನಿಕಟ...
October 24, 05:46 PM   |   By Admin
ಅ.28ರಂದು ಕೋಟಿ ಕಂಠ ಗೀತಗಾಯನ ಅಭಿಯಾನ
ಇಂಡಿ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೋಟಿ ಕಂಠ ಗೀತಗಾಯನ ಅಭಿಯಾನವನ್ನು ಸರಕಾರ ರೂಪಿಸಲಾಗಿದ್ದು ಅ.28 ರಂದು ಬೆಳಗ್ಗೆ 11 ಕ್ಕೆ ನಗರದ ಕ್ರೀಡಾಂಗಣದಲ್ಲಿ ಅಭಿಯಾನ ಆಯೋಜಿಸಲಾಗಿದೆ. ಕಾ...
October 24, 05:44 PM   |   By Admin
ರಾಣಿಚನ್ನಮ್ಮನವರ ಜಯಂತ್ಯೋತ್ಸವ
ಇಂಡಿ: ಅ.23 ರಂದು ರಾಣಿ ಚನ್ನಮ್ನನವರು ಬ್ರಿಟಿಷ್ ಥ್ಯಾಕರೆ ಮತ್ತು ಅವರ ಸೈನಿಕರ ವಿರುಧ್ದ ವಿಜಯ ಸಾಧಿಸಿದ ದಿನವಾಗಿದ್ದು, ಸರಕಾರ ಈ ದಿವನ್ನು ಚನ್ನಮ್ಮನವರ ವಿಜಯೋತ್ಸವ ದಿನ ಎಂದು ಸರಕ...
October 24, 01:09 PM   |   By Admin

ಇತ್ತೀಚಿನ ಸುದ್ದಿ