ಇಂಡಿ

ಕಬ್ಬಿಗೆ ವಿದ್ಯುತ್ ತಂತಿಯಿಂದ ತಗುಲಿ ಬೆಳ ನಾಶ

ಕಬ್ಬಿಗೆ ವಿದ್ಯುತ್ ತಂತಿಯಿಂದ ತಗುಲಿ ಬೆಳ ನಾಶ
ಇಂಡಿ ತಾಲೂಕಿನ ಅಗರಖೇಡ ಗ್ರಾಮದ ಮಲ್ಲಿಕಾರ್ಜುನ ಮಡ್ಡಿಮನಿ ಹೊಲದಲ್ಲಿ ಬೆಂಕಿ ತಗುಲಿ ನಷ್ಟವಾದ ಕಬ್ಬು

ಇಂಡಿ: ತಾಲೂಕಿನ ಅಗರಖೇಡ ಗ್ರಾಮದ ತೋಟದಲ್ಲಿ ವಿದ್ಯುತ್ ತಂತಿಯಿಂದ ಬೆಂಕಿ-ಕಿಡಿಕಾರಿ ಎರಡು ಎಕರೆಗೂ ಅಧಿಕ ಕಬ್ಬು ಸುಟ್ಟು ಕರಕಲಾಗಿದೆ. ಗ್ರಾಮದ ಮಲ್ಲಿಕಾರ್ಜುನ ಯಲ್ಲಪ್ಪ ಮಡ್ಡಿಮನಿ ಅವರಿಗೆ ಸೇರಿದ ಎರಡು ಎಕರೆ 20 ಗುಂಟೆ ಕಬ್ಬಿಗೆ ಬೆಂಕಿ ತಗುಲಿದೆ. ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಅಗರಖೇಡ ಗ್ರಾಮ ಲೆಕ್ಕಾಧಿಕಾರಿ ಪ್ರಕಾಶ ಚವಡಿಹಾಳ ಭೇಟಿ ನೀಡಿದ್ದು, ಅಂದಾಜು ಮೂರು ಲಕ್ಷ ರೂ ಹಾನಿಯಾಗಿದೆ.


ಸುದ್ದಿ ಓದಿ