ಕಿತ್ತೂರಿನ ರಾಣಿ ಚನ್ನಮ್ಮನವರ ಸಾಹಸ ತಿಯೊಬ್ಬ ಮಹಿಳೆಗೂ ಆದರ್ಶ: ರಾಮಚಂದ್ರ ಗಡದೆ
ಇಂಡಿ: ದೇಶದ ಸ್ವಾತಂತ್ರ್ಯೆಕ್ಕಾಗಿ ಬ್ರಿಟಿಷರ ವಿರುಧ್ಧ ಹೋರಾಡಿದ ಕಿತ್ತೂರಿನ ರಾಣಿ ಚನ್ನಮ್ಮನವರ ಬಗ್ಗೆ ಹೊಸ ತಲೆಮಾರಿನ ಮಕ್ಕಳು ಅರಿತುಕೊಳ್ಳಬೇಕು. ಅವರ ಧೈರ್ಯ ಸಾಹಸ ಇಂದು ಪ್ರತಿಯೊ...
October 24, 12:59 PM   |   By Admin
ವೀರರಾಣಿ ಕಿತ್ತೂರ ಚನ್ನಮ್ಮನ ಜಯಂತಿ
ಇಂಡಿ: ತಾಲೂಕಿನ ತಡವಲಗಾ ಗ್ರಾಮದ ಜೋಡ ಗುಡಿ ಹತ್ತಿರ ವೀರರಾಣಿ ಕಿತ್ತೂರ ಚನ್ನಮ್ಮನವರ 244ನೇ ಜಯಂತಿ ಆಚರಿಸಲಾಯಿತು.ಬಿಜೆಪಿ ರಾಜ್ಯ ಓಬಿಸಿ ಮೋಚರ್ಾ ಕಾರ್ಯಕಾರಣಿ ಸದಸ್ಯ ಶೀಲವಂತ ಉಮರಾಣ...
October 24, 12:50 PM   |   By Admin
ಅ.23ರಂದು ಪದಗ್ರಹಣ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ
ಇಂಡಿ: ವಿಜಯಪುರದ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಇಂಡಿ ತಾಲೂಕಾ ಶಾಖೆಯ ಉದ್ಘಾಟನೆ, ಪದಗ್ರಹಣ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅ.23ರಂದು ಭಾನುವಾರ ಮಧ್ಯಾಹ್ನ 2:00 ಘಂ...
October 22, 07:03 PM   |   By Admin
ದೈಹಿಕ ಬೆಳವಣಿಗೆಗೆ ಅಯೋಡಿನ್ ಅತ್ಯವಶ್ಯಕ: ಅಂಬಲಗಿ
ಇಂಡಿ: ಮಾನವನ ಉತ್ತಮ ಆರೋಗ್ಯಕ್ಕೆ ಅಯೋಡಿನ್ ಯುಕ್ತ ಉಪ್ಪು ಅತ್ಯಂತ ಪೂರಕವಾಗಿದ್ದು, ಅದನ್ನೇ ಬಳೆಕೆ ಮಾಡಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸುನಂ...
October 22, 06:58 PM   |   By Admin
ಯೂಟ್ಯೂಬ್ ಚಾಲನಗಳ ಹಾವಳಿ: ಚಾಲನಗಳಿಗೆ ಕಡಿವಾಣ ಹಾಕಲು ಪೊಲೀಸ ಇಲಾಖೆ ಗಂಭೀರ ಚಿಂತನೆ
ಇಂಡಿ: ತಾಲೂಕಿನ್ಯಾದಂತ ನಾಯಿ ಕೊಡೆಗಳಂತೆ ಹುಟ್ಟಿಕೊಳ್ಳುತ್ತಿರುವ ಯುಟ್ಯೂಬ್ ನ್ಯೂಜ್ ಚಾಲನಗಳಿಗೆ ಕಡಿವಾಣ ಹಾಕಲು ಪೋಲಿಸ ಇಲಾಖೆ ಗಂಭೀರ ಚಿಂತನೆ ನಡೆಸಿದೆ.  ಯೂಟ್ಯೂಬ್ ಚಾಲನಗಳ ...
October 22, 06:14 PM   |   By Admin
ಅಕ್ರಮ ಮದ್ಯ ಮಾರಾಟ ತಡೆಗೆ ಒತ್ತಾಯಿಸಿ ಮನವಿ
ಇಂಡಿ: ತಾಲೂಕಿನಾದ್ಯಂತ ಗ್ರಾಮಗಳ ಕಿರಾಣಿ ಅಂಗಡಿ, ಬೀಡಾ ಅಂಗಡಿ ಸೇರಿದಂತೆ ಸಣ್ಣಪುಟ್ಟ ಹೋಟೆಲ್‌ಗಳಲ್ಲಿಯೂ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಕೂಡಲೆ ಅಕ್ರಮ ಮದ್ಯ ಮಾರಾಟ ತಡೆಯು...
October 22, 06:12 PM   |   By Admin
ತಡರಾತ್ರಿ ಮಳೆಗೆ ಮನೆಯ ಗೋಡೆ ಕುಸಿತ: 10 ಆಡುಗಳು ಸಾವು
ಇಂಡಿ: ತಾಲೂಕಿನ ಜೇವೂರ ಗ್ರಾಮದ 219/1 ಸರ್ವೆ ನಂಬರ ಜಮೀನಿನಲ್ಲಿ ಪ್ರಕಾಶ ಈರಗೊಂಡ ಢವಳೇಶ್ವರ ಎಂಬ ರೈತರಿಗೆ ಸೇರಿದ 10 ಆಡುಗಳು ಬಲಿಯಾದ ಘಟನೆ ಬುಧವಾರ ರಾತ್ರಿ ಸಂಭವಿಸಿದೆ. ತಡ...
October 21, 05:43 PM   |   By Admin
ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆ: ನದಿಪಾತ್ರದ ಜನರು ಎಚ್ಚರಿಕೆಯಿಂದಿರಲು ಸೂಚನೆ
ಇಂಡಿ 21: ಮಹಾರಾಷ್ಟ್ರ ರಾಜ್ಯದಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭೀಮಾ ನದಿಗೆ ಮಹಾರಾಷ್ಟ್ರದ ಉಜನಿ ಹಾಗೂ ವೀರ್ ಜಲಾಶಯದಿಂದ 1.60 ಲಕ್ಷ ಕ್ಯೂಸೆಕ್ಸ ನೀರು ಹರಿಬಿಟ್ಟ ...
October 21, 12:10 PM   |   By Admin
ಕರ್ಣಾಟಕ ಬ್ಯಾಂಕ್‌ದಿಂದ ಸಿಎಸ್‌ಆರ್ ಯೋಜನೆಯ ಅಡಿಯಲ್ಲಿ ಶಾಲಾ ವಾಹನ ಕೊಡುಗೆ
ಇಂಡಿ: ಪಟ್ಟಣದ ರಾಮಚಂದ ಮೋತಿಚಂದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ(ರಿ)ಗೆ ಗುರುವಾರ ಕರ್ಣಾಟಕ ಬ್ಯಾಂಕ್ ವತಿಯಿಂದ ಸಿ.ಎಸ್‌.ಆರ್‌. ಯೋಜನೆಯ ಅಡಿಯಲ್ಲಿ ಶಾಲಾ ವಾಹನವನ್ನು ಕೊಡುಗೆ...
October 20, 05:47 PM   |   By Admin
ರಸ್ತೆ ದುರಸ್ತಿಗೆ ಆಗ್ರಹಿಸಿ ರೈತರಿಂದ ಮನವಿ
ಇಂಡಿ 20: ತಾಲೂಕಿನ ಲಚ್ಯಾಣ ಗ್ರಾಮದ ಬಳಿ ಹಾದು ಹೋದ ಉಪಕಾಲುವೆ ಬದಿಯ ರಸ್ತೆ ದುರಸ್ತಿಗೆ ಆಗ್ರಹಿಸಿ ರೈತರು ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಎಸ್‌.ಎಂ.ಅಲ್ದಿ ಅವರಿಗೆ ಬುಧವಾರ ಮನವಿ...
October 20, 05:37 PM   |   By Admin

ಇತ್ತೀಚಿನ ಸುದ್ದಿ