ಇಂಡಿ

ಅಧ್ಯಕ್ಷರಾಗಿ ರಜಾಬ ಚಬನೂರ ಆಯ್ಕೆ

ಅಧ್ಯಕ್ಷರಾಗಿ ರಜಾಬ ಚಬನೂರ ಆಯ್ಕೆ

ಇಂಡಿ: ತಾಲೂಕಿನ ಅರ್ಜುಣಗಿ ಗ್ರಾಮದ ಸರಕಾರಿ ಉರ್ದು ಪ್ರಾಥಮಿಕ ಶಾಲೆಯ ಎಸ್‌.ಡಿ.ಎಂ.ಸಿ ಅಧ್ಯಕ್ಷರಾಗಿ ರಜಾಬ ಚಬನೂರ ಆಯ್ಕೆ ಯಾಗಿದ್ದಾರೆ. ಸದಸ್ಯರಾಗಿ ಜಹಾಂಗೀರ ಮುಲ್ಲಾ, ಶಬ್ಬಿರ ಚಾಪಿ, ಶಫಿಕ ಕರಡಿ, ಸೈಪನಮಲಿಕ ಚಾಪಿ, ಅಮೀನೋದ್ದೀನ ಮುಲ್ಲಾ, ಸೈಪನ ಮಲಿಕ ಮುಲ್ಲಾ, ಸುಭಾನಲ್ಲಾ ವಾಲಿಕಾರ, ಬಂದೇನವಾಜ ಮುಲ್ಲಾ, ಅಮೀನಾ ಮುಲ್ಲಾ, ಅಮೀರಬಿ ಕೋಮಡಿ, ಆರೀಫ ಅಂದೋಡಗಿ, ರೇಶ್ಮಾ ಮುಲ್ಲಾ, ರುಕ್ಸಾನಾ ತೆಲ್ಲೂರ, ಶಾಹಿದಾ ಚಾಪಿ, ಮದೀನಾ ಮುಲ್ಲಾ, ಖತೀಜಾ ಮುಲ್ಲಾ ಆಯ್ಕೆಯಾಗಿದ್ದಾರೆ.  




ಸುದ್ದಿ ಓದಿ