ಮೋದಿಜಿ ಒಳ್ಳೆಯ ಆಡಳಿತ ಮೆಚ್ಚಿದ್ದಾರೆ: ಮಂಜುನಾಥ ಬ್ಯಾಹಟ್ಟಿ
ಲೋಕದರ್ಶನ ವರದಿಶಿಗ್ಗಾವಿ 07: ಮೂರು ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷ  ಜಯಶಾಲಿಯಾಗಲು ಕಾರಣ ನರೇಂದ್ರ ಮೋದಿಜಿ ಅವರ ನೇತೃತ್ವದ ಭಾರತೀಯ ಜನತಾ ಪಕ್ಷದೇಶದ ಪ್ರತಿಯೊಬ್ಬ ಜನರ ಏಳಿ...
December 07, 03:17 PM   |   By Admin
ವಕೀಲರ ರಕ್ಷಣಾಕಾಯ್ದೆ ಜಾರಿಗೋಳಿಸಿ:ಹನುಮಂತ
ಲೋಕದರ್ಶನ ವರದಿಶಿಗ್ಗಾವಿ 07:  ಡಾ. ಬಿ. ಆರ್.ಅಂಬೇಡ್ಕರವರು ಈ ದೇಶದ ಸಂವಿಧಾನ ಶಿಲ್ಪಿ ಹಾಗೂ ಸರ್ವ ಶ್ರೇಷ್ಟ ನ್ಯಾಯವಾದಿಗಳು ಆಗಿದ್ರು. ಬೆಳಗಾವಿ ಯಲ್ಲಿ ನಡೆಯುವ ಅಧಿವೇಶನದಲ್ಲ...
December 07, 03:16 PM   |   By Admin
ಪದಾಧಿಕಾರಿಗಳ ಆಯ್ಕೆ
ಶಿಗ್ಗಾವಿ 06: ಪಟ್ಟಣದ ಮೈಲಾರ ಲಿಂಗೇಶ್ವರ ದೇವಸ್ಥಾನದಲ್ಲಿ ಕನಕದಾಸ ಸೇವಾ ಸಮಿತಿಯ ನಗರ ಘಟಕದ ನೂತನ ಪದಾಧಿಕಾರಿಗಳ ಆಯ್ಕೆಯು ವಿವಿಧ ಹಿರಿಯ ಮುಖಂಡರ ಸಮ್ಮುಖದಲ್ಲಿ ಜರುಗಿತು. ಸಮ...
December 06, 08:46 PM   |   By Admin
ರೈತರ- ಗ್ರಾಹಕರ ಸಮಸ್ಯೆಗಳ ಪರಿಹಾರಕ್ಕೆ ಮನವಿ
ಲೋಕದರ್ಶನ ವರದಿಶಿಗ್ಗಾವಿ 06: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ರೋಷನ್ ಅವರನ್ನು ಭೇಟಿ ಮಾಡಿಗುತ್ತಿಗೆದಾರರ ರೈತರ ಹಾಗೂ ಗ್ರಾಹಕರ ಸಮಸ್ಯೆಗ...
December 06, 06:00 PM   |   By Admin
ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯ ಮಟ್ಟದ ಪ್ರಶಸ್ತಿಗೆ ಭಾಜನ
ಲೋಕದರ್ಶನ ವರದಿಶಿಗ್ಗಾವಿ 06:  ರಾಜ್ಯ ಮಟ್ಟದ ಜಾವಲಿನ ಎಸೆತ ಕ್ರೀಡಾಕೂಟದಲ್ಲಿ ತಾಲೂಕಿನ ಕುನ್ನೂರ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿ ಸುನೀಲ ಹೊಸಮನಿ ಸ್ಪರ್ಧೆಯಲ್ಲಿಅತ್ಯುತ್...
December 06, 05:58 PM   |   By Admin
ಬಿಜೆಪಿಯ ಅಭೂತಪೂರ್ವ ವಿಜಯ: ವಿಜಯೋತ್ಸವ
ಶಿಗ್ಗಾವಿ 04 : ಭಾರತೀಯ ಜನತಾ ಪಕ್ಷವು ಮಧ್ಯಪ್ರದೇಶ, ರಾಜಸ್ಥಾನ, ಚತ್ತೀಸಗಡ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಜಯಭೇರಿ ಬಾರಿಸಿದ್ದಕ್ಕಾಗಿ ತಾಲೂಕಿನ ಬಾಜಪ ಮಂಡಳದ ...
December 04, 11:07 AM   |   By Admin
ಬರೆಯುವ ಕವಿಗಳಿಗಿಂತ ಅರಿವಿನ ಕವಿಗಳು ಬಹಳಷ್ಟಿದ್ದಾರೆ : ಹೇಮಾ ಪಟ್ಟಣಶೆಟ್ಟಿ
ಶಿಗ್ಗಾವಿ 04: ಬರೆಯುವ ಕವಿಗಳಿಗಿಂತ ಅರಿವಿನ ಕವಿಗಳು ಬಹಳಷ್ಟಿದ್ದಾರೆ ಆದ್ದರಿಂದ ಕವಿಗಳಿಗೆ ಹೊಸ ವಿಮರ್ಶೆ ಹುಟ್ಟಿ ಬರಬೇಕಿದೆ ಎಂದು ಹಿರಿಯ ಲೇಖಕಿ ಹೇಮಾ ಪಟ್ಟಣಶೆಟ್ಟಿ  ಮಾರ್ಮ...
December 04, 11:05 AM   |   By Admin
ಸಾರ್ವಜನಿಕರ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳ ಸಭೆಗೆ ಮನವಿ
ಶಿಗ್ಗಾವಿ 03: ರಾಜ್ಯ ಸರ್ಕಾರದ ಮುಖ್ಯ ಸಚೇತಕ ಹಾಗೂ ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹ್ಮದ್ ಅವರನ್ನು ಹಾವೇರಿಯ ಪ್ರವಾಸಿ ಮಂದಿರದಲ್ಲಿ ಭೇಟಿ ಮಾಡಿ  ಶಿಗ್ಗಾವಿ ತಾಲೂಕಿನ ಜನಸಾಮ...
December 03, 05:34 PM   |   By Admin
ಪ್ರಕಾಶ ಹಾದಿಮನಿಯವರಿಗೆ ಕಾಂಗ್ರೆಸ್ ಪಕ್ಷದಿಂದ ಶ್ರದ್ಧಾಂಜಲಿ ಅರ್ಪಣೆ
ಶಿಗ್ಗಾವಿ 03: ಪಟ್ಟಣದ ರಾಣಿ ಚೆನ್ನಮ್ಮ ವೃತ್ತದಲ್ಲಿ ಅನಾರೋಗ್ಯದಿಂದ ಇಂದು ಅಗಲಿರುವ ಸಾಮಾಜಿಕ ಕಾರ್ಯಕರ್ತ ಹಾಗೂ ಕೆಪಿಸಿಸಿ ಎಸ್‌.ಟಿ. ಘಟಕದ ಪ್ರಧಾನ ಕಾರ್ಯದರ್ಶಿ ಪಕ್ಷದ ಯುವ ನಾಯಕ ...
December 03, 05:33 PM   |   By Admin
ದೇಶದ ಸುಭದ್ರತೆ ಬಗ್ಗೆ ಕಾಳಜಿ ಇರುವುದು ಬಿಜೆಪಿ ಪಕ್ಷಕ್ಕೆ ಮಾತ್ರ: ನವೀನ್
ಶಿಗ್ಗಾವಿ 03: ದೇಶದ ಸುಭದ್ರತೆ ಬಗ್ಗೆ ಕಾಳಜಿ ಇರುವುದು ಬಿಜೆಪಿ ಪಕ್ಷಕ್ಕೆ ಮಾತ್ರ, ಕಾರ್ಯಕರ್ತರು ಯಾವುದೇ ಕಾರಣಕ್ಕೂ ಹುಮ್ಮಸ್ಸು ಕಳೆದುಕೊಳ್ಳಬಾರದು, ಬದುಕಿನಲ್ಲಿ ಬಿಜೆಪಿ ಜೊತೆ ಗು...
December 03, 04:53 PM   |   By Admin

ಇತ್ತೀಚಿನ ಸುದ್ದಿ