ಶಿಗ್ಗಾವ್

ಕನ್ನಡ ಜಾಗೃತಿ ವೇದಿಕೆ ಮುಗಳಿಕಟ್ಟಿ ಗ್ರಾಮ ಘಟಕದ ಉದ್ಘಾಟನೆ

ಕನ್ನಡ ಜಾಗೃತಿ ವೇದಿಕೆ ಮುಗಳಿಕಟ್ಟಿ ಗ್ರಾಮ ಘಟಕದ ಉದ್ಘಾಟನೆ

ಶಿಗ್ಗಾವಿ 21: ಕನ್ನಡ ಜಾಗೃತಿ ವೇದಿಕೆ ಶಿಗ್ಗಾವ ತಾಲೂಕು ಘಟಕದ ವತಿಯಿಂದ ಶಿಗ್ಗಾವ ತಾಲೂಕು ಮುಗಳಿಕಟ್ಟಿ ಗ್ರಾಮ ಘಟಕದ ಉದ್ಘಾಟನೆ ಸಮಾರಂಭ ನೇರವೇರಿತು. 

ಈ ಸಂದರ್ಭದಲ್ಲಿ  ಗೌರವ ಅಧ್ಯಕ್ಷ ಬಸನಗೌಡ ಮೇಗಿಲಮನಿ, ಅಧ್ಯಕ್ಷ ಮಲ್ಲಿಕಾರ್ಜುನ ಹಡಪದ,  ರಾಜ್ಯ ಪ್ರದಾನ್ ಕಾರ್ಯದರ್ಶಿ ಮಂಜುನಾಥ್ ದುಗ್ಗತ್ತಿ, ರಾಜ್ಯ ಸಹ ಕಾರ್ಯದರ್ಶಿ ರೇಣುಕಾ ಲಮಾಣಿ, ಪಕ್ಕೀರಾ​‍್ಪಜ್ಜ, ಕಾದಾರಸಾಬ್ ಗ್ರಾಮ ಅಧ್ಯಕ್ಷ ಗದಿಗೆಪ್ಪ ಹೇಳವರ, ಎಸ್ ಡಿ ಎಮ್ ಸಿ ಅಧ್ಯಕ್ಷ ಹನುಮಂತ ಕುರುಬರ, ಶಾಲೆಯೇ ಮುಖ್ಯೋಪಾಧ್ಯಾಯ ಹಾಗೂ ಉರ್ದು ಶಾಲೆ ಮುಖ್ಯೋಪಾಧ್ಯಾಯ, ಜಿಲ್ಲಾ ಪ್ರದಾನ್ ಕಾರ್ಯದರ್ಶಿ ಪುಷ್ಪ ನಾಗರಾಜ್ ಹುಬ್ಬಳ್ಳಿ, ಶಿಗ್ಗಾವಿ ಕನ್ನಡ ಜಾಗೃತಿ ವೇದಿಕೆ ಉಪಾಧ್ಯಕ್ಷ ಮಂಜುನಾಥ್ ಬಸರಿಕಟ್ಟಿ, ಸಂಘಟನಾ ಕಾರ್ಯದರ್ಶಿ ಶಿವು ಬುದಪ್ಪನವರ, ಕಿರಣ್ ಮಾದರ, ರೇಣುಕಗೌಡ ಪಾಟೀಲ್, ಮಂಜುನಾಥ್ ಹುಲಗೂರ್, ಪಕ್ಕೀರೇಶ್ ಹಾವನುರ್, ಧರ್ಮಗೌಡ ಪೊಲೀಸಗೌಡ್ರ್‌, ಡಾ. ಸುರೇಶ ಸಂತೋಷ ಮೂಳೆ,ಬಸವರಾಜ್ ಬೂದಿಹಾಳ್ ಅವರ ಸಮ್ಮುಖದಲ್ಲಿ 

ಗೌರವ ಅಧ್ಯಕ್ಷ ಮಾದೇವಪ್ಪ ತಲ್ವಾರ್, ಅಧ್ಯಕ್ಷ ಪ್ರಶಾಂತ್ ಮೋಟೆ, ಉಪಾಧ್ಯಕ್ಷ ಪಯಾಜ್, ಉಪಾಧ್ಯಕ್ಷ ಸುರೇಶ್ ಕುರಬರ, ಪ್ರದಾನ್ ಕಾರ್ಯದರ್ಶಿ ಮುದಕಣ್ಣ ಎಲಿವಾಳರವನ್ನು ಗುರುತಿಸಿ ಆದೇಶ ಪತ್ರ ನೀಡಲಾಯಿತು. ಅಂಗನವಾಡಿ ಕಾರ್ಯಕರ್ತೆ ಹಾಗೂ ಅಡುಗೆ ಸಹಾಯಕರಿಗೆ ಹಾಗೂ ಕಾರ್ಯಕ್ರಮ ಬಂದ ಗಣ್ಯರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. 


ಸುದ್ದಿ ಓದಿ