ಶಿಗ್ಗಾವ್ ನಾಗರ ಪಂಚಮಿ ಆಚರಣೆ ಲೋಕದರ್ಶನ ವರದಿ 21 ಆಗಸ್ಟ್ 2023, 3:23 ಅಪರಾಹ್ನ ನವೀಕರಿಸಲಾಗಿದೆ: 22 ಅಕ್ಟೋಬರ್ 2024, 11:30 ಪೂರ್ವಾಹ್ನ ಶ್ರಾವಣ ಮಾಸದ ನಾಗರ ಪಂಚಮಿಯ ಶುಭ ದಿನದಂದು ಶಿಗ್ಗಾವಿ ಪಟ್ಟಣದ ನಾಗದೇವನಿಗೆ ಹಾಲನ್ನು ಎರೆಯಲಾಯಿತು. ಈ ಸಂದರ್ಭದಲ್ಲಿ ಜ್ಯೋತಿ ಹರ್ತಿ, ಬಸಮ್ಮಾ ಭಾವಿ, ಕುಮಾರ ಹರ್ತಿ, ಅರುಣ ಸಾವಕ್ಕನವರ ಹಾಗೂ ದ್ಯಾಮನಗೌಡ ಹರ್ತಿ ಈ ಸಂದರ್ಭದಲ್ಲಿ ಇದ್ದರು.
ಹಣದ ಬಲದಿಂದ ಚುನಾವಣೆ ಗೆಲ್ಲುವ ಭ್ರಮೆಯನ್ನು ಪ್ರಜ್ಞಾವಂತ ಮತದಾರರು ತಿರಸ್ಕರಿಸಿದ್ದಾರೆ : ಭರತ ಬೊಮ್ಮಾಯಿ 29 ಅಕ್ಟೋ 2026
ಉತ್ತರ ಕರ್ನಾಟಕದ ಗ್ರಾಮೀಣ ಸೊಗಡು: ಕೆಎಸ್ಆರ್ಪಿ ಕಮಾಂಡೆಂಟ್ ಎನ್.ಬಿ. ಮೆಳ್ಳೆಗಟ್ಟಿ ಅವರ ಹೊಲದಲ್ಲಿ ಶೀಗಿ ಹುಣ್ಣಿಮೆ ಸಂಭ್ರಮ 26 ಅಕ್ಟೋ 2026