ರಾಣೆಬೆನ್ನೂರ

ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಶ್ರೀದೇವಿ ಪುರಾಣ ಪ್ರವಚನ ಆರಂಭ

ರಾಣೆಬೆನ್ನೂರು 29: ಇಲ್ಲಿನ ಶ್ರೀಸಿದ್ಧೇಶ್ವರ ನಗರದ ಪದ್ಮಶಾಲಿ ಸಮಾಜದ ಶ್ರೀಗುರು ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ದಸರಾ ಹಬ್ಬದ ನಿಮಿತ್ತ ಪ್ರತಿವರ್ಷದಂತೆ ಈ ವರ್ಷವೂ ಸಹ…

ರಾಣೆಬೆನ್ನೂರು ಕಾ ರಾಜಾ: 21 ಅಡಿ ಎತ್ತರದ ವಿಜ್ಞೇಶ್ವರ ಮೂರ್ತಿಯ ವಿಸರ್ಜನೆ

ರಾಣೆಬೆನ್ನೂರು 29: ನಗರದ ಕ್ರೀಡಾಂಗಣದಲ್ಲಿ ಪ್ರತಿಷ್ಠಾಪಿಸಿರುವ ಒಂದೇ ಮಾತರಂ ಸ್ವಯಂಸೇವಾ ಸಂಸ್ಥೆ, ದಶಾವತಾರ, ಪುರಾಣ ಪ್ರಸಿದ್ಧ ಇತಿಹಾಸ ಮಹಾಮಂಟಪದಲ್ಲಿ 21 ಅಡಿ ಎತ್ತರದ ಬೃಹತ್…

ಬಿಸಿಎಂ ವಸತಿ ನಿಲಯದಲ್ಲಿ ಕ್ರಾಂತಿಕಾರಿ ಭಗತ್ ಸಿಂಗ್ ಜನ್ಮದಿನಾಚರಣೆ

ರಾಣೆಬೆನ್ನೂರು 29: ಈ ದೇಶದ ಯುವ ಸಮುದಾಯಕ್ಕೆ ಕ್ರಾಂತಿಕಾರಿ ಭಗತ್ ಸಿಂಗ್ ಅವರ ಅಂದಿನ ವೈಚಾರಿಕ ಚಿಂತನೆಗಳು ಮತ್ತು ಹೋರಾಟಗಳು ಇಂದು ಬಹಳಷ್ಟು ಪ್ರಸ್ತುತವಾಗಿದೆ ಎಂದು ಮಾರುತಿ ನಗರದ…

ದಸರಾ ಉತ್ಸವ ಮೂರ್ತಿಯ ಪ್ರತಿಷ್ಠಾಪನೆ: ಇಂದು ಉತ್ಸವ ಮೂರ್ತಿ ಮೆರವಣಿಗೆ

ರಾಣೆಬೆನ್ನೂರು 29: ಇಲ್ಲಿನ ದುರ್ಗಾ ವೃತ್ತದಲ್ಲಿ,, ದಸರಾ ಉತ್ಸವ ಸಮಿತಿಯು ಪ್ರತಿವರ್ಷದಂತೆ ಈ ವರ್ಷವೂ ಸಹ, ದಸರಾ ಉತ್ಸವ ಮೂರ್ತಿಯ ಪ್ರತಿಷ್ಠಾಪನೆ ಮಾಡಲಿದೆ. ಐದು ದಿವಸಗಳ ಕಾಲ…

ವಿಶೇಷ ಚೇತನರಿಗೆ ವಿಶೇಷ ಗ್ರಹಿಕಾ ಶಕ್ತಿ ಇರುತ್ತದೆ: ಅರುಣ್ ಕುಮಾರ್

ರಾಣೆಬೆನ್ನೂರು 29: ವಿಶೇಷಚೇತನರಿಗೆ ಸಮಾನತೆಯಿಂದ ಬದುಕಿ, ಬಾಳಿ ಇತರರಂತೆ ತಮ್ಮ ಬದುಕನ್ನು ಸಾಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಅನೇಕ ಸವಲತ್ತುಗಳನ್ನು ನೀಡುತ್ತದೆ. ಸೇವಾ…

ಜನರ ಸಹಕಾರದಿಂದ ಸಾರ್ವಜನಿಕ ಗಣೇಶೋತ್ಸವ ಯಶಸ್ವಿ: ಮಣಿ ಪವಾರ್

ರಾಣೆಬೆನ್ನೂರು 28: ವಾಣಿಜ್ಯ ನಗರದಲ್ಲಿ ಎಂದಿನಿಂದಲೂ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಇರಲಿಲ್ಲ, ಕೇವಲ ದೊಡ್ಡ ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗಿದ್ದವು ಹೀಗಾಗಿ ಈ ಬಾರಿ ನಗರದ…

ರಾಜರಾಜೇಶ್ವರಿ ಕಾಲೇಜು ರಾಷ್ಟ್ರೀಯ ಸೇವಾ ದಿನಾಚರಣೆ

ರಾಣೆಬೆನ್ನೂರು 26: ಗ್ರಾಮೀಣ ಸಂಸ್ಕೃತಿ ಬಹುದೊಡ್ಡ ಸಂಸ್ಕೃತಿ, ಗ್ರಾಮೀಣರ ಬದುಕಿನ ನೈಜ ಸಂಸ್ಕೃತಿಯನ್ನು ಅರಿಯಬೇಕಾದರೆ, ಸರಕಾರಗಳು ಜಾರಿಗೆ ತಂದಿರುವ ರಾಷ್ಟ್ರೀಯ ಸೇವಾ ಯೋಜನಾ…

ಅಂಬುಲೆನ್ಸ್ ಸ್ಥಗಿತ: ಆಕ್ರೋಶಿತರಾದ ಕುಪ್ಪೇಲೂರು ಗ್ರಾಮದ ರೈತರು

ರಾಣೆಬೆನ್ನೂರು 26: ತಾಲೂಕಿನ ಕುಪ್ಪೇಲೂರ ಗ್ರಾಮದಲ್ಲಿ ಯುವ ರೈತನು, ಸಾಲದ ಬಾಧೆಯಿಂದ, ಚೇತರಿಸಿಕೊಳ್ಳಲಾಗದೆ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿ, ಅಂತಿಮವಾಗಿ ಸಾವು ಕಂಡಿದ್ದನು. ಶವ…

ಅಂಬುಲೆನ್ಸ್ ಸ್ಥಗಿತ : ಆಕ್ರೋಶಿತ ರೈತರು, ಆಟೋದಲ್ಲಿ ಶವ ತಂದು ಪ್ರತಿಭಟನೆ

ರಾಣೆಬೆನ್ನೂರು ಸೆ 26-ತಾಲೂಕಿನ ಕುಪ್ಪೇಲೂರ ಗ್ರಾಮದಲ್ಲಿ ಯುವ ರೈತನು, ಸಾಲದ ಬಾಧೆಯಿಂದ, ಚೇತರಿಸಿಕೊಳ್ಳಲಾಗದೆ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿ, ಅಂತಿಮವಾಗಿ ಸಾವು ಕಂಡಿದ್ದನು…

ಮೆಡ್ಲೇರಿ ಗ್ರಾಮದಲ್ಲಿ ವೀರ ಸಂಗೊಳ್ಳಿ ರಾಯಣ್ಣ ಕಂಚಿನ ಮೂರ್ತಿ ಅನಾವರಣ

ಲೋಕದರ್ಶನ ವರದಿ ರಾಣೆಬೆನ್ನೂರು 25: ತಾಲೂಕಿನ ಇತಿಹಾಸ ಪ್ರಸಿದ್ಧ ಬೀರಲಿಂಗೇಶ್ವರ ಸ್ವಾಮಿಯು ಸೇರಿದಂತೆ ಹಲವು ದೇವಾನುದೇವತೆಗಳ ಧಾಮರ್ಿಕ ಸಂಗಮ ತಪೋಭೂಮಿ, ಮೇಡ್ಲೇರಿ ಗ್ರಾಮದಲ್ಲಿ…

ಮೆಡ್ಲೇರಿ ಗ್ರಾಮದಲ್ಲಿ ವೀರ ಸಂಗೊಳ್ಳಿ ರಾಯಣ್ಣನ ಕಂಚಿನ ಮೂರ್ತಿ ಅನಾವರಣ

ರಾಣೆಬೆನ್ನೂರು ಸೆ 25-ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಬೀರಲಿಂಗೇಶ್ವರ ಸ್ವಾಮಿಯು ಸೇರಿದಂತೆ ಹಲವು ದೇವಾನುದೇವತೆಗಳ ಧಾರ್ಮಿಕ ಸಂಗಮ ತಪೋಭೂಮಿ, ಮೇಡ್ಲೇರಿ ಗ್ರಾಮದಲ್ಲಿ…

ಡಿಜಿಟಲ್ ಮೀಡಿಯಾ, ಪತ್ರಿಕಾ ಮಾಧ್ಯಮ ಸಂಘದ ಉದ್ಘಾಟನೆ

ರಾಣೆಬೆನ್ನೂರು 24: ಸ್ವಾತಂತ್ರ ಬಂದು ಎಪ್ಪತ್ತೈದು ವರ್ಷ ಕಳೆದರೂ, ಸಮಾನತೆಯ ಹರಿಕಾರ ಡಾ :ಬಿ..ಆರ್.ಅಂಬೇಡ್ಕರ್ ಸಾಂವಿಧಾನಿಕವಾಗಿ ಕೊಟ್ಟ ಸಮಾನತೆ ಅವಕಾಶಗಳು ದಕ್ಕಿಲ್ಲ ಎಂದು…

ಸುದ್ದಿ ಓದಿ