ರಾಣೆಬೆನ್ನೂರ

ಸರ್ಕಾರಿ ಶಾಲೆಗೆ ಟೈ, ಬೆಲ್ಟ್‌ ಗುರುತಿನ ಚೀಟಿ ದೇಣಿಗೆ ವಿತರಣಾ ಕಾರ್ಯಕ್ರಮ

ರಾಣೆಬೆನ್ನೂರು 20: ಗ್ರಾಮೀಣ ಪ್ರದೇಶದಲ್ಲಿರುವ ಬಹುತೇಕ ಮಕ್ಕಳು ಅನೇಕ ಸಮಸ್ಯೆಗಳಿಂದ ಬಳಲುವುದು ಸಾಮಾನ್ಯ ಅಂತಹ ಮಕ್ಕಳಿಗೆ ಅವರ ಶೈಕ್ಷಣಿಕ ಪ್ರಗತಿಗಾಗಿ ಆರ್ಥಿಕವಾಗಿ…

ಸರ್ವಧರ್ಮ ಸಾಮೂಹಿಕ ವಿವಾಹ ಧರ್ಮ ನೀತಿವಂತರಾಗಿ ಬಾಳುವುದೇ ಭಾರತದ ಸಂಸ್ಕೃತಿ: ಶಿವಯೋಗಿಶ್ವರ ಶ್ರೀ

ರಾಣೆಬೆನ್ನೂರು 20: ಧಾನ, ಧರ್ಮ, ನೀತಿ - ರೀತಿ ಅಳವಡಿಸಿಕೊಂಡು ಬಾಳುವುದೇ ನಿಜವಾದ ಭಾರತೀಯರ ಸಂಸ್ಕೃತಿ ಯಾಗಿದೆ ಎಂದು ಶೆನೈಶ್ಚರಮಂದಿರದ ಶ್ರೀ ಶಿವಯೋಗಿ ಶಿವಾಚಾರ್ಯರು ಹೇಳಿದರು…

ಗಂಗಾಪುರ ಸಿದ್ದಾರೂಢ ಆಶ್ರಮ ಮಠದಲ್ಲಿ ವಚನ ಹೂರಣ ಗ್ರಂಥ ಬಿಡುಗಡೆ

ರಾಣೆಬೆನ್ನೂರು 20: ತಾಲೂಕಿನ ಸುಕ್ಷೇತ್ರ ಜಗದ್ಗುರು ಸಿದ್ದಾರೋಡ ಆಶ್ರಮದ ಗಂಗಾಪುರ ಗ್ರಾಮದಲ್ಲಿ ಡಿ. 23ರಂದು ಶುಕ್ರವಾರ ಮುಂಜಾನೆ 10 ಗಂಟೆಗೆ ಕೃಷ್ಣ ಯಾದವಾನಂದ ಮಹಾಸ್ವಾಮಿಗಳವರು…

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ: ಹೊನ್ನಾಳಿ ಶ್ರೀಗಳು

ರಾಣೆಬೆನ್ನೂರು 19: ಧರ್ಮ ಸಂಸ್ಕಾರದ ಬದುಕು ಪ್ರತಿಯೊಬ್ಬ ನಾಗರಿಕರು ಅನುಸರಿಸಬೇಕಾದ ಅಗತ್ಯವಿದೆ ಎಂದು ಹೊನ್ನಾಳಿ ಹಿರೇಕಲ್ಮಮಠದ ಡಾ: ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ…

ರಾಜರಾಜೇಶ್ವರಿ ಕಾಲೇಜು: ರಾಜ್ಯಮಟ್ಟದ ಸ್ವಚ್ಛತಾ ಸೇವೆಯಲ್ಲಿ ಪ್ರಥಮ

ರಾಣೆಬೆನ್ನೂರು 19: ಇಲ್ಲಿನ ಕೆಎಲ್ಇ ಶಿಕ್ಷಣ ಸಂಸ್ಥೆಯ ರಾಜರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾಮ ವಿದ್ಯಾಲಯವು, ತನ್ನ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯದಲ್ಲಿ ಅತ್ಯುತ್ತಮ ಏನ್…

ರಾಣೆಬೆನ್ನೂರಲ್ಲಿ ಜನ ಜಾಗೃತಿ ಮೂಡಿಸಿದ ಕ್ಷಯರೋಗಿಗಳು

ರಾಣೆಬೆನ್ನೂರು 18: ಇಲ್ಲಿನ ಮೇಡ್ಲೆರಿ ರಸ್ತೆ ಶ್ರೀ ಗಂಗಾಜಲ ಚೌಡೇಶ್ವರಿ ದೇವಸ್ಥಾನದಲ್ಲಿ ಇತ್ತೀಚೆಗೆ ವಾರ್ಷಿಕ ಸಂಪ್ರದಾಯದ ಮಹಾ ಕಾರ್ತಿಕೋತ್ಸವವೂ ನಡೆಯಿತು. ಇದೇ ಸಂದರ್ಭದಲ್ಲಿ…

ಹೊಸ ಪಿಂಚಣಿ ಯೋಜನೆ ನೌಕರರಿಗೆ ಮರಣ ಶಾಸನ : ಇಸ್ಮಾಯಿಲ್

ರಾಣೆಬೆನ್ನೂರು ಡಿ 18 ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹೊಸ ಪಿಂಚಣಿ ಯೋಜನೆಯಿಂದ ನೌಕರರಿಗೆ ಯಾವುದೇ ಸಾಮಾಜಿಕ ಭದ್ರತೆ ಇಲ್ಲದಂತಾಗುತ್ತದೆ ಕೂಡಲೇ ಸರ್ಕಾರ ಇದನ್ನು ರದ್ದುಪಡಿಸಿ ಹಳೆ…

ವಕೀಲರ ಸಂರಕ್ಷಣಾ ಮಸೂದೆ ಅಧಿವೇಶನದಲ್ಲಿ ಮಂಡಿಸಲು ಒತ್ತಾಯ

ರಾಣೆಬೆನ್ನೂರು 18: ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರಿಗೆ ನ್ಯಾಯದ ಪರ ವಾದ ಮಂಡಿಸುವ ವಕೀಲರ ಮೇಲೆ ಅನೇಕ ರೀತಿಯಲ್ಲಿ ದಬ್ಬಾಳಿಕೆ ಮತ್ತು ಅಲ್ಲೇ ಪ್ರಕರಣಗಳು ನಡೆಯುತ್ತಿದ್ದು…

ಎಪಿಎಂಸಿ ಮಾರುಕಟ್ಟೆಯಲ್ಲಿ ಬೆಂಬಲ ಬೆಲೆ ಕೇಂದ್ರ ಆರಂಭ

ರಾಣೆಬೆನ್ನೂರು18: ರೈತರ ಉತ್ಪನ್ನಗಳನ್ನು ಬೆಂಬಲ ಬೆಲೆಗೆ ಖರೀದಿಸುವ ಯೋಜನಾ ಕೇಂದ್ರವನ್ನು ಇಂದಿನಿಂದ ಆರಂಭವಾಗಿದ್ದು ರೈತ ಸಮುದಾಯ ಇದರ ಸಂಪೂರ್ಣ ಪ್ರಯೋಜನವನ್ನು ಪಡೆಯಲು…

ರಾಣೆಬೆನ್ನೂರು ವಕೀಲರ ಸಂಘದ ನೂತನ ಅಧ್ಯಕ್ಷ ಪದಾಧಿಕಾರಿಗಳು

ರಾಣೆಬೆನ್ನೂರು 17: ಇಲ್ಲೇನ ವಕೀಲರ ಸಂಘದ ಅಧ್ಯಕ್ಷ ಪದಾಧಿಕಾರಿಗಳ ಚುನಾವಣಾ ಆಯ್ಕೆ ಪ್ರಕ್ರಿಯೆಯು ಇತ್ತೀಚೆಗೆ ನಡೆದು ಮುಂದಿನ ಎರಡು ವರ್ಷದ ಅವಧಿಗಾಗಿ ಚುನಾವಣಾ ಪ್ರಕ್ರಿಯೆಯು ಹಿರಿಯ…

ಎಚ್ ಡಿ ಕುಮಾರಸ್ವಾಮಿ ಹುಟ್ಟುಹಬ್ಬ ನಿಮಿತ್ಯ ರಕ್ತದಾನ ಶಿಬಿರ

ರಾಣೆಬೆನ್ನೂರು 17: ಹಲಗೇರಿ ರಸ್ತೆಯ ಜೆಡಿಎಸ್ ಪಕ್ಷದ ಸಂಪರ್ಕ ಕಾಯರ್ಾಲಯದ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಹುಟ್ಟು ಹಬ್ಬದ ನಿಮಿತ್ತ, ಮಂಜುನಾಥಗೌಡ…

ಡಾ. ಬಿ. ಆರ್.ಅಂಬೇಡ್ಕರ್ ಪರಿನಿರ್ವಹಣಾ ದಿನಾಚರಣೆ

ರಾಣೆಬೆನ್ನೂರು 16: ಆರ್ಥಿಕ, ಸಾಮಾಜಿಕ, ತುಳಿತಕ್ಕಕೊಳ ಗಾಗಿರುವ, ದಲಿತರ ಸಮಾನತೆಗಾಗಿ ನಿರಂತರ ಶ್ರಮಿಸುವುದರ ಮೂಲಕ, ಭಾರತದ ಮನೆ ಮನಗಳಲ್ಲಿ ಅಮಾನತೆಯ ಬೆಳಕು ಹಚ್ಚಿದ ಮಹಾನ ನಾಯಕ…

ಸುದ್ದಿ ಓದಿ