ರಾಣೆಬೆನ್ನೂರ

ಸರ್ವಧರ್ಮ ಸಾಮೂಹಿಕ ವಿವಾಹ ಧರ್ಮ ನೀತಿವಂತರಾಗಿ ಬಾಳುವುದೇ ಭಾರತದ ಸಂಸ್ಕೃತಿ: ಶಿವಯೋಗಿಶ್ವರ ಶ್ರೀ

ಸರ್ವಧರ್ಮ ಸಾಮೂಹಿಕ ವಿವಾಹ ಧರ್ಮ ನೀತಿವಂತರಾಗಿ ಬಾಳುವುದೇ ಭಾರತದ ಸಂಸ್ಕೃತಿ: ಶಿವಯೋಗಿಶ್ವರ ಶ್ರೀ

ರಾಣೆಬೆನ್ನೂರು 20:  ಧಾನ, ಧರ್ಮ, ನೀತಿ - ರೀತಿ ಅಳವಡಿಸಿಕೊಂಡು ಬಾಳುವುದೇ ನಿಜವಾದ ಭಾರತೀಯರ ಸಂಸ್ಕೃತಿ ಯಾಗಿದೆ ಎಂದು ಶೆನೈಶ್ಚರಮಂದಿರದ ಶ್ರೀ ಶಿವಯೋಗಿ ಶಿವಾಚಾರ್ಯರು ಹೇಳಿದರು. ಅವರು ಸೋಮವಾರ ಸಿದ್ದೇಶ್ವರ ನಗರದ  ಗಣೇಶೋತ್ಸವ ಮಂಟಪದಲ್ಲಿ ಕಾಕಿ ಜನ ಸೇವಾ ಸಂಸ್ಥೆ, ಕುರುಹಿನ ಶೆಟ್ಟಿ ಸಮಾಜ ಸಂಘ, ಜೆಸಿ ಸಂಸ್ಥೆ, ರಾಣೆಬೆನ್ನೂರು ಜೆಸಿಸ್  ಕ್ಷೇಮಾಭಿವೃದ್ಧಿ ಕ್ರೆಡಿಟ್  ಸೊಸೈಟಿ ಶ್ರೀ ನೀಲಕಂಠೇಶ್ವರ ಸ್ವಾಮಿಯ ಕಾರ್ತಿಕೋತ್ಸವದ ನಿಮಿತ್ತ ನಡೆದ ಉಚಿತ ಸರ್ವಧರ್ಮ ಸಾಮೂಹಿಕ  ವಿವಾಹ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ  ಮಾತನಾಡಿದರು. ಸತಿ -ಪತಿ ಒಬ್ಬರನ್ನೂಬ್ಬರು ಪರಸ್ಪರ ಅರ್ಥ ಮಾಡಿಕೊಂಡು ಬಾಳಿ ಬದುಕುವುದೇ ನಿಜವಾದ ಧರ್ಮವಾಗಿದೆ. ಸಂಸಾರವೆಂದರೆ ಗಲಾಟೆ,ಗಲಾಟಿ ಇಲ್ಲದೆ ಹೋದರೆ  ಬದುಕಿನಲ್ಲಿ ಸಮಾನತೆ ಸಾಧ್ಯವಾಗಲಾರದು ಎಂದರು. 

ಈ ಮಹತ್ವಪೂರ್ಣವಾದ ಸೇವಾ ಕಾರ್ಯಗಳು ಅತ್ಯಂತ ಶ್ಲಾಘ ನೀ ವಾಗಿದೆ ಎಂದು ಶ್ರೀಗಳು ಪ್ರಸಂ ಶಿಸಿ  ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕಾಕಿ ಜನ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ಕಾಕಿ ಅವರು ಕಳೆದ ಐದು ವರ್ಷದ ಹಿಂದೆ ಈ ಸಂಸ್ಥೆ ಆರಂಭವಾಗಿದ್ದು, ಸಮಾನ ಮನಸ್ಕರು ಸೇರಿ ಪ್ರತಿ ವರ್ಷವೂ ಸಾಮೂಹಿಕ ವಿವಾಹ, ಗಣೇಶ್ ಪ್ರತಿಷ್ಠಾಪನೆ, ಕಾರ್ತಿಕೋತ್ಸವ, ರಾಜ್ಯಮಟ್ಟದ ಭಜನಾ ಸ್ಪರ್ಧೆ, ಮಹಿಳಾ ಸಬಲೀಕರಣಕ್ಕಾಗಿ ಕೌಶಲ್ಯಾಭಿವೃದ್ಧಿ ತರಬೇತಿಗಳು ಮತ್ತಿತರ ಕಾರ್ಯಗಳು ಮಾಡಲಾಗುತ್ತಿದೆ ಎಂದರು. ಈ ಸೇವೆಗಳಿಂದ ಯಾವುದೇ ಹಣ ಗಳಿಸುವ ಉದ್ದೇಶ ನಮಗಿಲ್ಲ ಭಗವಂತ ನಮಗಾಗಿ ಸಾಕಷ್ಟು ಕೊಟ್ಟಿದ್ದಾನೆ, ದುಡಿದ ಸಂಪತ್ತಿನಲ್ಲಿ ಕೆಲವು ಭಾಗ ಸಮಾಜಸೇವೆಗಾಗಿ ಮೀಸಲಾಗಿಡಲಾಗಿದೆ. ಇದರಿಂದ ಹಾಕಿ ಕುಟುಂಬಸ್ಥರು ಆತ್ಮ ಸಂತೋಷದಿಂದ ಜೀವನ ಸಾಗಿಸುವಂಥಾಗಿದೆ ಎಂದರು.ನಗರಸಭಾಧ್ಯಕ್ಷೆ ರೂಪಾ ಚೆನ್ನಿಕಟ್ಟಿ, ರಾಜ್ಯ ನೇಕಾರ ಒಕ್ಕೂಟದ ಅಧ್ಯಕ್ಷ ಡಾ: ಬಸವರಾಜ ಕೇಲಗಾರ, ನಗರಸಭಾ ಸದಸ್ಯ ಗುರುರಾಜ ತಿಳುವಳ್ಳಿ, ಕುರುಹಿನ ಶೆಟ್ಟಿ ಸಮಾಜದ ಅಧ್ಯಕ್ಷ ಹನುಮಂತಪ್ಪ ಅಮಾಸಿ, ರೇಣುಕಾ ಅಮಾಸಿ, ರೂಪಾ ಶ್ರೀನಿವಾಸ್ ಕಾಕಿ,ಉಪಾಧ್ಯಕ್ಷೆ ಶೋಭಾ ಹೊಸಪೇಟೆ, ಗೌರವಾಧ್ಯಕ್ಷ ಹನುಮಂತಪ್ಪ ಕಾಕಿ, ಸಣ್ಣ ಹನುಮಂತಪ್ಪ ಕಾಕಿ, ಭೀಮಪ್ಪ ಕಾಕಿ, ಜೇಸಿಐ ಅಧ್ಯಕ್ಷ ವೆಂಕಟೇಶ ಕಾಕಿ, ಭೂದಪ್ಪ ಕಾಕಿ, ಕುಮಾರ ಸ್ವಾವಿ,ಸ್ವಾಕರವೇ ಉಪಾಧ್ಯಕ್ಷ ಕೊಟ್ರೇಶಪ್ಪಎಮ್ಮಿ ಶಿವಶಂಕರ ಕಾಕಿ,ವರ್ತಕ ಶಿವಣ್ಣ ಬಣಕಾರ್, ಸೇರಿದಂತೆ ಮತ್ತಿತರ ಗಣ್ಯರು, ಸಮಾಜದ ಮುಖಂಡರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಜನಪದ ಕ್ಷೇತ್ರದಲ್ಲಿ ಸಾಧನೆ ಮಾಡಿ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್  ಪದವಿ ಪಡೆದ, ಕಲಾವಿದ ಕೆ. ಸಿ. ನಾಗರಾಜ್ಜಿ ಮತ್ತು ರಾಜ್ಯ ಸಮಾಜ ಸಂಘಟನೆಯ ಸದಸ್ಯರಾಗಿ ಆಯ್ಕೆಯಾದ, ನಗರಸಭಾ ಮಾಜಿ ಸದಸ್ಯ ಶಿವಾನಂದ ಸಾಲಗೇರಿ ಅವರನ್ನು ಸಾರ್ವಜನಿಕವಾಗಿ ಸನ್ಮಾನಿಸಿ.ಅಭಿನಂದಿಸಲಾಯಿತು. ಸಾಮೂಹಿಕ ವಿವಾಹದಲ್ಲಿ ಜಿಲ್ಲೆಯ ವಧು-ವರರು ನವ ದಾಂಪತ್ಯ ಜೀವನಕ್ಕೆ ಪಾದಾರೆ​‍್ಣ ಕಾಕಿ ಜನ ಸೇವಾ ಸಂಸ್ಥೆ: ಸರ್ವಧರ್ಮ ಸಾಮೂಹಿಕ ವಿವಾಹ ಧರ್ಮ ನೀತಿವಂತರಾಗಿ ಬಾಳುವುದೇ ಭಾರತದ ಸಂಸ್ಕೃತಿ - ಶಿವಯೋಗಿಶ್ವರ ಶ್ರೀ  ರಾಣೆಬೆನ್ನೂರು ಡಿ 20ಧಾನ, ಧರ್ಮ, ನೀತಿ - ರೀತಿ ಅಳವಡಿಸಿಕೊಂಡು ಬಾಳುವುದೇ ನಿಜವಾದ ಭಾರತೀಯರ ಸಂಸ್ಕೃತಿ ಯಾಗಿದೆ ಎಂದು ಶೆನೈಶ್ಚರಮಂದಿರದ ಶ್ರೀ ಶಿವಯೋಗಿ ಶಿವಾಚಾರ್ಯರು ಹೇಳಿದರು. 

ಈ ಸೇವೆಗಳಿಂದ ಯಾವುದೇ ಹಣ ಗಳಿಸುವ ಉದ್ದೇಶ ನಮಗಿಲ್ಲ ಭಗವಂತ ನಮಗಾಗಿ ಸಾಕಷ್ಟು ಕೊಟ್ಟಿದ್ದಾನೆ, ದುಡಿದ ಸಂಪತ್ತಿನಲ್ಲಿ ಕೆಲವು ಭಾಗ ಸಮಾಜಸೇವೆಗಾಗಿ ಮೀಸಲಾಗಿಡಲಾಗಿದೆ. ಇದರಿಂದ ಹಾಕಿ ಕುಟುಂಬಸ್ಥರು ಆತ್ಮ ಸಂತೋಷದಿಂದ ಜೀವನ ಸಾಗಿಸುವಂಥಾಗಿದೆ ಎಂದರು.ನಗರಸಭಾಧ್ಯಕ್ಷೆ ರೂಪಾ ಚೆನ್ನಿಕಟ್ಟಿ, ರಾಜ್ಯ ನೇಕಾರ ಒಕ್ಕೂಟದ ಅಧ್ಯಕ್ಷ ಡಾ: ಬಸವರಾಜ ಕೇಲಗಾರ, ನಗರಸಭಾ ಸದಸ್ಯ ಗುರುರಾಜ ತಿಳುವಳ್ಳಿ, ಕುರುಹಿನ ಶೆಟ್ಟಿ ಸಮಾಜದ ಅಧ್ಯಕ್ಷ ಹನುಮಂತಪ್ಪ ಅಮಾಸಿ, ರೇಣುಕಾ ಅಮಾಸಿ,  ಲಕ್ಷ್ಮಿ ಶ್ರೀನಿವಾಸ್ ಕಾಕಿ,ಉಪಾಧ್ಯಕ್ಷೆ ಶೋಭಾ ಹೊಸಪೇಟೆ, ಗೌರವಾಧ್ಯಕ್ಷ ಹನುಮಂತಪ್ಪ ಕಾಕಿ, ಸಣ್ಣ ಹನುಮಂತಪ್ಪ ಕಾಕಿ, ಭೀಮಪ್ಪ ಕಾಕಿ, ಜೇಸಿಐ ಅಧ್ಯಕ್ಷ ವೆಂಕಟೇಶ ಕಾಕಿ, ಭೂದಪ್ಪ ಕಾಕಿ, ಕುಮಾರ ಸ್ವಾವಿ,ಸ್ವಾಕರವೇ ಉಪಾಧ್ಯಕ್ಷ ಕೊಟ್ರೇಶಪ್ಪ ಎಮ್ಮೆ, ಮಂಜುನಾಥ ಹೊಸಪೇಟೆ,  ವರ್ತಕ ಶಿವಣ್ಣ ಬಣಕಾರ್, ಸೇರಿದಂತೆ ಮತ್ತಿತರ ಗಣ್ಯರು, ಸಮಾಜದ ಮುಖಂಡರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಜನಪದ ಕ್ಷೇತ್ರದಲ್ಲಿ ಸಾಧನೆ ಮಾಡಿ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್  ಪದವಿ ಪಡೆದ, ಕಲಾವಿದ ಕೆ ಸಿ ನಾಗರಾಜ್ಜಿ ಮತ್ತು ರಾಜ್ಯ ಸಮಾಜ ಸಂಘಟನೆಯ ಸದಸ್ಯರಾಗಿ ಆಯ್ಕೆಯಾದ, ನಗರಸಭಾ ಮಾಜಿ ಸದಸ್ಯ ಶಿವಾನಂದ ಸಾಲಗೇರಿ ಅವರನ್ನು ಸಾರ್ವಜನಿಕವಾಗಿ ಸನ್ಮಾನಿಸಿ.ಅಭಿನಂದಿಸಲಾಯಿತು. ಸಾಮೂಹಿಕ ವಿವಾಹದಲ್ಲಿ ಜಿಲ್ಲೆಯ ವಧು-ವರರು ನವ ದಾಂಪತ್ಯ ಜೀವನಕ್ಕೆ ಪಾದಾರೆ​‍್ಣ ಮಾಡಿದರು. ಕಾರ್ಯಕ್ರಮದ ನಂತರ, ನಾಡಿನ ಕಲಾವಿದರಿಂದ ವೈವಿಧ್ಯಮಯ ಮನೋರಂಜನ ಕಾರ್ಯಕ್ರಮಗಳು ನಡೆದು ಸೇರಿದ ಸಹಸ್ರಾರು ನಾಗರೀಕರ ಗಮನ ಸೆಳೆದವು. 


ಸುದ್ದಿ ಓದಿ