ರಾಣೆಬೆನ್ನೂರ

ರಾಣೆಬೆನ್ನೂರಲ್ಲಿ ಶಾಸಕ ಪ್ರಕಾಶ್ ಕೋಳಿವಾಡರವರಿಂದ ಲಸಿಕಾ ವಿತರಣೆ

ರಾಣೇಬೆನ್ನೂರು೧೧: ನಗರದ ಮತ್ತು ತಾಲೂಕಿನ ಪ್ರತಿಯೊಬ್ಬ ಪಾಲಕರು ನಿಗದಿತ ಅವಧಿಯಲ್ಲಿ, ವಿಳಂಬವಿಲ್ಲದೆ ಮಕ್ಕಳಿಗೆ ಇಂದ್ರಧನುಷ್ 5.0 ಲಸಿಕೆಯನ್ನು ಹಾಕಿಸಿಕೊಳ್ಳಲು ಮುಂದಾಗಬೇಕು ಎಂದು…

ಮಕ್ಕಳ ಪಾಲನೆ, ಪೋಷಣೆ ಪುಣ್ಯದ ಕಾರ್ಯ: ಪರಶುರಾಮ ಪೂಜಾರ

ರಾಣೇಬೆನ್ನೂರ ಆಗಸ್ಟ್‌ 11: ಮಕ್ಕಳ ಪಾಲನೆ ಪೋಷಣೆ ಮಾಡುವುದು ಪುಣ್ಯದ ಕೆಲಸ ಎಂದು ರಾಣೇಬೆನ್ನೂರ ತಾಲೂಕ ಪಂಚಾಯತಿ ಸಹಾಯಕ ನಿರ್ದೇಶಕರಾದ ಪರಶುರಾಮ ಪೂಜಾರ ರವರು ಹೇಳಿದರು. ಅವರು ನಗರದ…

ಜೀರೋ ಬ್ಯಾಲೆನ್ಸ್‌, ಜೇಂಟಿ ಖಾತೆ ತೆರೆಯುವ ಕಾರ್ಯಕ್ರಮಕ್ಕೆ ಚಾಲನೆ

ರಾಣೇಬೆನ್ನೂರ 10: ಬಡವರು, ರೈತಾಪಿವರ್ಗದವರು, ಕೂಲಿಕಾರ್ಮಿಕರು ಸೇರಿದಂತೆ ಎಲ್ಲವರ್ಗದವರಿಗೂ ಅನುಕೂಲವಾಗಲೆಂಬ ಸದುದ್ದೇಶದಿಂದ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನ್‌ಧನ್…

ಹನುಮಂತಪ್ಪ ಮುಕ್ತೇನಹಳ್ಳಿಗೆ ಧರ್ಮ ಸೇವಾಕರ್ತ ಅಭಿಧಾನ: ಸನ್ಮಾನ

ರಾಣೇಬೆನ್ನೂರು 09: ಧಾರ್ಮಿಕ ಕ್ಷೇತ್ರ ಗೋಕರ್ಣದ ಮಹಾಬಲೇಶ್ವರದಲ್ಲಿ ಇತ್ತೀಚೆಗೆ ಹೈದರಾಬಾದ್ ತೆಲಂಗಾಣದ ಅಖಿಲ ಭಾರತ ಪದ್ಮ ಬ್ರಾಹ್ಮಣ ಪುರೋಹಿತ ಸಂಘವು ತನ್ನ ರಜತ ಮಹೋತ್ಸವ, 25ನೇ…

ಸ್ಪಂದನ ನಿಧನ: ಕುಟುಂಬಸ್ಥರಿಗೆ ಪ್ರಣವಾನಂದ ಶ್ರೀಗಳು ಸಾಂತ್ವನ

ರಾಣೇಬೆನ್ನೂರು 09: ಥೈಲ್ಯಾಂಡ್ ದೇಶದಲ್ಲಿ ಸೋಮವಾರ ನಿಧನರಾದ ಚಲನಚಿತ್ರ ನಟ, ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರ ಆಕಸ್ಮಿಕ ನಿಧನದಿಂದ ದು:ಖಿತರಾಗಿರುವ, ಆರೇಮಲ್ಲಾಪುರ…

ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ಅಂಶ ತಿಳಿದುಕೊಳ್ಳಬೇಕು :ಗುಂಜುಟುಗಿ

ರಾಣೇಬೆನ್ನೂರು ಆ 8 ವಿದ್ಯಾರ್ಥಿ ಜೀವನದಲ್ಲಿ ಶೈಕ್ಷಣಿಕ ಅಧ್ಯಯನದ ಜೊತೆಗೆ ಸಾಮಾಜಿಕ, ಶೈಕ್ಷಣಿಕ ಮತ್ತು ಸಮಗ್ರ ದೇಶದ ಅಭಿವೃದ್ಧಿ ಪರವಾದ ವಿಚಾರಧಾರೆಗಳನ್ನು ಅಳವಡಿಸಿಕೊಂಡು…

ಸೈನಿಕರ ಸೇವಾ ಕಾರ್ಯವು ಅತ್ಯಂತ ಪವಿತ್ರ : ಕೋಳಿವಾಡ

ರಾಣೇಬೆನ್ನೂರು 8;ಭಾರತ ದೇಶದಲ್ಲಿ ರೈತರು ಮತ್ತು ಸೈನಿಕರ ಸೇವೆ ಯಾರು ಮರೆಯುವಂತಿಲ್ಲ ಅವರ ಸೇವಾ ಕಾರ್ಯವು ಅತ್ಯಂತ ಪವಿತ್ರವಾಗಿದೆ ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು. ಸೋಮವಾರ…

ರಾಣೇಬೆನ್ನೂರಲ್ಲಿಂದು ಬೃಹತ್ ಸಸಿ ನೆಡುವ ಕಾರ್ಯಕ್ರಮ

ರಾಣೇಬೆನ್ನೂರು 07: ವಾಣಿಜ್ಯ ನಗರ ದಿನದಿಂದ ದಿನಕ್ಕೆ ಬೃಹದಾಕಾರದಲ್ಲಿ ಬೆಳವಣಿಗೆ ಕಾಣುತ್ತಿರುವುದು ಅಭಿವೃದ್ಧಿಯ ಸಂಕೇತವಾಗಿದೆ ಬೆಳವಣಿಗೆಗೆ ತಕ್ಕಂತೆ ಭವಿಷ್ಯದ ಜನಾಂಗಕ್ಕಾಗಿ…

ನೂತನ ಅಧ್ಯಕ್ಷ ರಾಜು ರೇವಣಕರವರಿಗೆ ಸನ್ಮಾನ

ಲೋಕದರ್ಶನ ವರದಿ ರಾಣಿಬೆನ್ನೂರ 06: ಇಲ್ಲಿನ ಈಶ್ವರನಗರದ ಶ್ರೀಅಯ್ಯಪ್ಪಸ್ವಾಮಿ ಮಂದಿರದ ಸಭಾಭವನದಲ್ಲಿ ಶ್ರೀಅಯ್ಯಪ್ಪಸ್ವಾಮಿ ದೇವಸ್ಥಾನ ಸೇವಾ ಸಮಿತಿ ಮತ್ತು ಶ್ರೀಮಂದಿರದ ಭಕ್ತರ…

ಮರೆತುಹೋದ ಹಳ್ಳೂರು ದಕ್ಷಿಣ ಭಾರತದ ದುರಂತ ಇತಿಹಾಸಕ್ಕೆ ಸಾಕ್ಷಿಯೆ ಕುರಿತು ವಿಶೇಷ ಉಪನ್ಯಾಸ

ಲೋಕದರ್ಶನ ವರದಿ ರಾಣಿಬೆನ್ನೂರ 06: ಇಲ್ಲಿನ ಕೆಎಲ್ಇ ಸಂಸ್ಥೆಯ ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಗುರುವಾರ ಕನ್ನಡ ಹಾಗೂ ಇತಿಹಾಸ ವಿಭಾಗದಿಂದ…

ಡಯಾಲಿಸಿಸ್ ಸೆಂಟರ್ಗಳು ಬಂದಾಗಿದ್ದು ರೋಗಿಗಳ ಪರದಾಟ ವಿಷಾದಕರ: ರವಿಂದ್ರಗೌಡ ಪಾಟೀಲ

ಲೋಕದರ್ಶನ ವರದಿ ರಾಣಿಬೆನ್ನೂರ 06: ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿರುವ ಡಯಾಲಿಸಿಸ್ ಸೆಂಟರ್ಗಳು ಬಂದಾಗಿದು ಇದರಿಂದ ವಾರಕ್ಕೆ ಎರಡು ಬಾರಿ, ದಿನಕ್ಕೊಂದು ಬಾರಿ…

ಸುದ್ದಿ ಓದಿ