ರಾಣೆಬೆನ್ನೂರ

ಶ್ರೀ ಕೃಷ್ಣ ವೇಶಧಾರಿಗಳ ಸ್ಪರ್ಧೆ: ಆಯುಷ್ ಚಂದನ್‌ಗೆ ಪ್ರಥಮ ಬಹುಮಾನ

ರಾಣೇಬೆನ್ನೂರು: ಸೆ 12 ಇತ್ತೀಚೆಗೆ ಶಿವಮೊಗ್ಗ ನಗರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕೃಷ್ಣ ವೇಷಧಾರಿಗಳ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ…

ಸಮಯದ ಸದುಪಯೋಗ ಪಡೆದು ಪರೀಕ್ಷೆಯಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸಿ: ಪ್ರಕಾಶಾನಂದಜಿ

ರಾಣೇಬೆನ್ನೂರು 12: ವಿದ್ಯಾರ್ಥಿಗಳು ಜೀವನದಲ್ಲಿ ಕಷ್ಟಪಟ್ಟರೆ ಸುಖದ ಹೆಬ್ಬಾಗಿಲು ತಾನೇ ತೆರೆದುಕೊಳ್ಳುತ್ತದೆ. ಇರುವ ಕಡಿಮೆ ಸಮಯದಲ್ಲಿ ಓದು ಬರಹಕ್ಕೆ ಒತ್ತು ನೀಡಿ ಸಮಯದ ಸದುಪಯೋಗ…

ನಗರದ ಸರಕಾರಿ ಮಾದರಿ ಶಾಲೆಯಲ್ಲಿ ಶೂ ಮತ್ತು ಸಾಕ್ಸ್‌ ವಿತರಣೆ

ರಾಣೇಬೆನ್ನೂರು 12: ನಗರದ ಸರಕಾರಿ ಮಾದರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ನಂ.7 ರಲ್ಲಿ ಸರ್ಕಾರದಿಂದ ನೀಡಲ್ಪಟ್ಟಿರುವ ಶೂ ಮತ್ತು ಸಾಕ್ಷಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ…

ನಗರದ ಸರಕಾರಿ ಮಾದರಿ ಶಾಲೆಯಲ್ಲಿ ಶೂ ಮತ್ತು ಸಾಕ್ಸ್ ವಿತರಣೆ

ಲೋಕದರ್ಶನ ವರದಿ ರಾಣೇಬೆನ್ನೂರು 12: ನಗರದ ಸರಕಾರಿ ಮಾದರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ನಂ.7 ರಲ್ಲಿ ಸರ್ಕಾರದಿಂದ ನೀಡಲ್ಪಟ್ಟಿರುವ ಶೂ ಮತ್ತು ಸಾಕ್ಷಗಳನ್ನು ವಿತರಿಸುವ…

ಸಮಯದ ಸದುಪಯೋಗ ಪಡೆದು ಪರೀಕ್ಷೆಯಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸಿ: ಪ್ರಕಾಶಾನಂದಜಿ

ಲೋಕದರ್ಶನ ವರದಿ ರಾಣೇಬೆನ್ನೂರು 12: ವಿದ್ಯಾರ್ಥಿಗಳು ಜೀವನದಲ್ಲಿ ಕಷ್ಟಪಟ್ಟರೆ ಸುಖದ ಹೆಬ್ಬಾಗಿಲು ತಾನೇ ತೆರೆದುಕೊಳ್ಳುತ್ತದೆ. ಇರುವ ಕಡಿಮೆ ಸಮಯದಲ್ಲಿ ಓದು ಬರಹಕ್ಕೆ ಒತ್ತು ನೀಡಿ…

ಸಂಸ್ಕೃತಿ ಪ್ರತಿಪಂಬಿಸಿದ ವಿದ್ಯಾರ್ಥಿಗಳು ಪ್ರತಿಭೆಗೆ ಜಾತಿ, ಭೇದ,ಭಾವ : ಇಲ್ಲ ಎಂ.ಎಚ್‌. ಪಾಟೀಲ್

ಮೌನೇಶ್ವರ ಕಲ್ಯಾಣ ಮಂಟಪದಲ್ಲಿ ಪ್ರತಿಭಾ ಕಾರಂಜಿ ರಾಣೇಬೆನ್ನೂರು 12: ಸಾಂಸ್ಕೃತಿಕ ಕಲಾಪ್ರತಿಭೆ ಯಾರೊಬ್ಬರ ಸೊತ್ತಲ್ಲ, ಪ್ರತಿಭೆ ಎನ್ನುವುದು ಎಲ್ಲ ವಿದ್ಯಾರ್ಥಿಗಳಲ್ಲಿಯೂ…

ತರಳಬಾಳು ಕಾಲೇಜ ಪದವಿ ಪ್ರದಾನ ಸಮಾರಂಭ

ರಾಣೇಬೆನ್ನೂರು 11: ನಗರ ಹೊರವಲಯದಲ್ಲಿ ಕಳೆದ 43 ವರ್ಷಗಳಿಂದ ಉತ್ತಮ, ಗುಣಮಟ್ಟದ ಶಿಕ್ಷಣ ನೀಡುತ್ತಿರುವ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ಪ್ರಸಕ್ತ…

ಮನರೇಗಾ ಕಾಮಗಾರಿ ಸ್ಥಳಕ್ಕೆ ಶಾಸಕ ಯು ಬಿ ಬಿ ಬಣಗಾರ್ ಭೇಟಿ

ರಾಣೇಬೆನ್ನೂರು 11: ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಅಡಿಯಲ್ಲಿ ಕೆಲಸ ಮಾಡುವ ಕೆರೆ ಹೂಳು ತೆಗೆಸುವ ಕಾಮಗಾರಿ ಸ್ಥಳಕ್ಕೆ…

ವೆಂಕಟೇಶ್‌ಗೆ ಆದರ್ಶ ಶಿಕ್ಷಕರತ್ನ ಪ್ರಶಸ್ತಿ ರಂಗಕರ್ಮಿ

ರಾಣೇಬೆನ್ನೂರ 10: ಕೋಲಾರ ನಗರದಲ್ಲಿ ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್‌ರವರ 135 ಜನ್ಮದಿನೋತ್ಸವದ ಶಿಕ್ಷಕರ ದಿನಾಚರಣೆ ಸಮಾರಂಭವು ಇತ್ತೀಚೆಗೆ ನಡೆಯಿತು. ಸಾರ್ವಜನಿಕವಾಗಿ ನಡೆದ…

ಶಾಲಾ ಮಕ್ಕಳಿಗೆ ಉಚಿತ ಶೊ-ಸಾಕ್ಸ್ ವಿತರಣೆ ಕಾರ್ಯಕ್ರಮ

ಲೋಕದರ್ಶನ ವರದಿ ರಾಣೇಬೆನ್ನೂರ 09: ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಅವುಗಳನ್ನು ಸದುಪಯೋಗಪಡೆದುಕೊಂಡು…

ಶಿಕ್ಷಕರು ನಿರಂತರ ಅಧ್ಯಯನಶೀಲರಾಗಬೇಕು : ಹೇಮಣ್ಣ

ಲೋಕದರ್ಶನ ವರದಿ ರಾಣೇಬೆನ್ನೂರು 10: ಇಲ್ಲಿನ ಮೃತುಂಜಯ ನಗರದ ಪೂರ್ವ ಬಡಾವಣೆ ಶಾಸಕರ ಸಕರ್ಾರಿ ಹಿರಿಯ ಪ್ರಾ ಶಾಲೆಯಲ್ಲಿ, ಡಾ: ಸರ್ವಪಲ್ಲಿ ರಾಧಾಕೃಷ್ಣನ್ರವರ, 135ನೇ…

10ರಂದು ಸ್ವಾಭಿಮಾನಿ ಕರವೇ ಚಿಂತನ ಮಂಥನ ಸಮಾವೇಶ

ರಾಣೇಬೆನ್ನೂರು ಸೆ 9: ಕನ್ನಡ ಸಂಘಟನೆಗಳ ಉಳವಿಗೋಸ್ಕರ ಇಂತಹ ಕಾರ್ಯಕ್ರಮಗಳನ್ನು ಮಾಡುವುದು ಅತಿ ಅವಶ್ಯಕವಾಗಿದೆ. ಕನ್ನಡ ಭಾಷೆಯನ್ನು ಉಳಿಸಿಕೊಂಡು ಕನ್ನಡ ಜಲ ನೆಲ ಕ್ಕೋಸ್ಕರ ಹಲವಾರು…

ಸುದ್ದಿ ಓದಿ