ಶ್ರೀ ಕೃಷ್ಣ ವೇಶಧಾರಿಗಳ ಸ್ಪರ್ಧೆ: ಆಯುಷ್ ಚಂದನ್ಗೆ ಪ್ರಥಮ ಬಹುಮಾನ
ರಾಣೇಬೆನ್ನೂರು: ಸೆ 12 ಇತ್ತೀಚೆಗೆ ಶಿವಮೊಗ್ಗ ನಗರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕೃಷ್ಣ ವೇಷಧಾರಿಗಳ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಧಾನ ಗುರು ಎಲ್. ಬಿ.ಬಡಿಗೇರ್, ಅವರ ಮೊಮ್ಮಗ ಆಯುಷ್ ಪ್ರತಿಬಾ. ಚಂದನ್ ಇತನು ಪ್ರಥಮ ಸ್ಥಾನ ಗಳಿಸಿ, ಸಾಧನೆ ಮೆರೆದಿದ್ದಾನೆ. ಸಾಂಸ್ಕೃತಿಕ ಸ್ಪರ್ದಾ ಸಾಧಕ ವಿದ್ಯಾರ್ಥಿ ಆಯುಷ್ ಗೆ, ಪ್ರಥಮ ಬಹುಮಾನ, ಪ್ರಮಾಣ ಪತ್ರ ನಗದು ಮೊತ್ತ ನೀಡಿ ಗೌರವಿಸಿದ್ದಾರೆ.