ಚಿಕ್ಕೋಡಿ

ಕೊರೊನಾ ಭೀತಿ: ಸ್ವಗ್ರಾಮದತ್ತ ಕಾರ್ಮಿಕರು..

ಮಾಂಜರಿ04: 2020-21 ನೇ ಸಾಲಿನ ಕಬ್ಬು ನುರಿಯುವ ಹಂಗಾಮು ಮುಕ್ತಾಯ ಹಂತ ತಲುಪಿದ್ದು, ನೆರೆಯ ಮಾಹಾರಾಷ್ಟ್ರದಿಂದ ಕಳೆದ ಅಕ್ಟೋಬರ ತಿಂಗಳಲ್ಲಿ ಆಗಮಿಸಿ ಕಬ್ಬು ಕಟಾವು ಕಾರ್ಮಿಕರು…

ಸರ್ಕಾರದ ಯೋಜನೆಗಳ ಸದ್ಬಳಕೆಯಿಂದ ಮಹಿಳಾ ಸಮೂಹ ಸಬಲವಾಗಲಿ: ಕೃಷ್ಣ ಟಿ.

ಮಾಂಜರಿ 04: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹತ್ತಾರು ಯೋಜನೆಗಳ ಮೂಲಕ ಮಹಿಳಾ ಸಮೂಹವನ್ನು ಸಬಲೀಕರಣಗೊಳಿಸುವ ಜೊತೆಗೆ ಸರ್ಕಾರದ ವಿವಿಧ ಯೋಜನೆಗಳನ್ನು ಒದಗಿಸುವ…

ದೂಧಗಂಗಾ ನದಿಗೆ ನೀರು ಬಿಡುಗಡೆ ಮಾಡಲು ರೈತರ ಒತ್ತಾಯ

ಮಾಂಜರಿ 04: ಕಳೆದ ಸಾಲಿನಲ್ಲಿ ಪ್ರವಾಹ ಮತ್ತು ಧಾರಾಕಾರ ಸುರಿದ ಮಳೆಯಿಂದಾಗಿ ತುಂಬಿ ಹರಿಯುತ್ತಿರುವ ದೂಧಗಂಗಾ ನದಿ ಕಳೆದ 8-10 ದಿನಗಳಿಂದ ನದಿಯಲ್ಲಿನ ನೀರಿನ ಪ್ರಮಾಣ ಸಂಪೂರ್ಣವಾಗಿ…

ಮುಖ್ಯೋಪಾಧ್ಯಾಯರು ಕಲಿಕಾ ಚಟುವಟಿಕೆ ಹೆಚ್ಚಿಸಲಿ

ಡಿಡಿಪಿಐ ಗಜಾನನ ಮನ್ನಿಕೇರಿ ಸಲಹೆ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಪೂರ್ವ ಸಿದ್ಧತಾ ಸಭೆ ಚಿಕ್ಕೋಡಿ 03: ಪ್ರಸಕ್ತ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಮಾಡುವ…

ಕಾರದಗಾ ಸೇತುವೆ ಕಾಮಗಾರಿಗೆ ಭೂಮಿ ಪೂಜೆ

ಚಿಕ್ಕೋಡಿ 03: ದೂಧಗಂಗಾ ನದಿಯ ಅಡ್ಡಲಾಗಿ ಕಾರದಗಾ-ಭೋಜ ಬ್ರಿಡ್ಜ ಕಂ ಬಾಂದಾರ ನಿರ್ಮಿಸಲು ಕರ್ನಾಟಕ ರಸ್ತೆ ಅಭಿವೃದ್ದಿ ನಿಗಮದಿಂದ 13.36 ಕೋಟಿ ರೂ ಅನುದಾನ ಮಂಜೂರಾಗಿದೆ ಎಂದು ಸಚಿವೆ…

ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣಿ: ಶಶಿಕಲಾ ಜೊಲ್ಲೆ

ಚಿಕ್ಕೋಡಿ 03: ಎಲ್ಲರನ್ನು ಪಾಲನೆ ಪೋಷಣೆ ಮಾಡಿ ಬೆಳೆಸಿದ ಹೆಣ್ಣು ಮಕ್ಕಳನ್ನು ಎಲ್ಲರೂ ಗೌರವದಿಂದ ಕಾಣಬೇಕು. ಮೊದಲು ಮನೆಯಿಂದ ಸಂಸ್ಕೃತಿಯನ್ನು ಕಲಿಸುವ ಹೆಣ್ಣು ಮಕ್ಕಳು ಅವರ ಬಗ್ಗೆ…

ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ಚಿಕ್ಕೋಡಿ 02: ಪೆಟ್ರೋಲ್, ಡಿಸೇಲ್ ಹಾಗೂ ಗ್ಯಾಸ್ ಬೆಲೆ ಅತಿಯಾಗಿ ಏರಿಕೆ ಮಾಡಿರುವ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು…

32 ಗ್ರಾಮಗಳಿಗೆ ಕೇಂದ್ರದ ಜಲಮಿಷನ್ ಯೋಜನೆ ಅನುಷ್ಠಾನ: ಶಾಸಕ ದುರ್ಯೋಧನ

ಚಿಕ್ಕೋಡಿ 02: ರಾಯಬಾಗ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಚಿಕ್ಕೋಡಿ ತಾಲೂಕಿನ ಕರೋಶಿ ಜಿಪಂ ಕ್ಷೇತ್ರದ ವಿವಿಧ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ 6 ಕೋಟಿ ರೂ ಮಂಜೂರಾಗಿದೆ…

ಖಡಕಲಾಟ-ಚಿಂಚಣಿ ರಸ್ತೆ ಕಾಮಗಾರಿಗೆ ಶಾಸಕ ಹುಕ್ಕೇರಿ ಚಾಲನೆ

ಚಿಕ್ಕೋಡಿ 01: ಖಡಕಲಾಟ ಗ್ರಾಮದ ಬಳೋಬಾ ಕ್ರಾಸದಿಂದ ಕೋಥಳಿ, ಶಾಂತಿನಗರ ಮಾರ್ಗವಾಗಿ ಚಿಂಚಣಿಗೆ ತಲಪುವ 1.65 ಕೋಟಿ ರೂ ವೆಚ್ಚದ 13 ಕಿಲೊ ಮಿಟರ್ ರಸ್ತೆ ಕಾಮಗಾರಿಗೆ ಶಾಸಕ ಗಣೇಶ್…

ನ್ಯಾಯವಾದಿಗಳ ಮೇಲೆ ಹಲ್ಲೆ ಖಂಡಿಸಿ ಮನವಿ

ಚಿಕ್ಕೋಡಿ 01: ಇತ್ತಿಚೆಗೆ ನಡೆದ ವಕೀಲನ ಹತ್ಯೆ ಖಂಡಿಸಿ ಇಲ್ಲಿನ ನ್ಯಾಯವಾದಿಗಳ ಸಂಘದಿಂದ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು…

ಸ್ವಚ್ಚ ಭಾರತ ಅಭಿಯಾನದ ಅಂಗವಾಗಿ ಸ್ವಚ್ಚತಾ ಕಾರ್ಯ

ಚಿಕ್ಕೋಡಿ 28: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಸ್ವಚ್ಚ ಭಾರತ ಅಭಿಯಾನದ ಅಂಗವಾಗಿ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ಚಿಕ್ಕೋಡಿ ರೋಡ ರೈಲ್ವೆ ನಿಲ್ದಾಣದ ಬಳಿ ಸ್ವಚ್ಚತಾ…

ಸಹಕಾರಿ ಸಂಘಗಳು ಬೆಳೆಯಲು ಸರ್ವರು ಸಹಕರಿಸಿ: ಸಂಸದ ಅಣ್ಣಾಸಾಹೇಬ

ಚಿಕ್ಕೋಡಿ 28: ಬಿಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ತಾಲೂಕಿನ ಸಹಕಾರಿಗಳು ಒಗ್ಗಟ್ಟಿನಿಂದ ನನಗೆ ಪರೋಕ್ಷ ಮತ್ತು ಅಪರೋಕ್ಷವಾಗಿ ಸಹಾಯ, ಸಹಕಾರ ತಮ್ಮ…

ಸುದ್ದಿ ಓದಿ