ಗದಗ

ಎಸ್ ವಿ ಸಂಕನೂರ ಪರ ಮತಯಾಚನೆ ನಡೆಸಿದ ಶಾಸಕ - ಡಾ ಚಂದ್ರು ಲಮಾಣಿ

ಎಸ್ ವಿ ಸಂಕನೂರ ಪರ ಮತಯಾಚನೆ ನಡೆಸಿದ ಶಾಸಕ - ಡಾ ಚಂದ್ರು ಲಮಾಣಿ


ಲಕ್ಷ್ಮೇಶ್ವರ  16: ಪಶ್ಚಿಮ ಪದವೀಧರ ಕ್ಷೇತ್ರದ ಅಭ್ಯರ್ಥಿ ಎಸ್ ವಿ ಸಂಕನೂರ ಪರ ಶಿಗ್ಲಿ ಗ್ರಾಮದಲ್ಲಿ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸಿದ ಶಾಸಕ ಡಾ ಚಂದ್ರು ಲಮಾಣಿ ಅವರು ಮಾತನಾಡಿ ಶಿಕ್ಷಕರೊಂದಿಗೆ ನಿರಂತರ ಸಂಪರ್ಕವನ್ನು ಇಟ್ಟುಕೊಂಡು ಅವರ ಸಮಸ್ಯೆಗಳನ್ನು ತಿಳಿದುಕೊಂಡು ಅವುಗಳ ಪರಿಹಾರಕ್ಕಾಗಿ ಸಾಕಷ್ಟು ಶ್ರಮವಹಿಸಿದ ಎಸ್ ವಿ ಸಂಕನೂರು ಅವರು ಎಲ್ಲರ ಶಿಕ್ಷಕರ ಮನಸ್ಸಿನಲ್ಲಿ ಇದ್ದಾರೆ ಹೀಗಾಗಿ ಅಂತ ಅಭ್ಯರ್ಥಿಗಳನ್ನು ಯಾವ ಶಿಕ್ಷಕರು ಮರೆಯದೆ ಅವರಿಗೆ ಮತ್ತೊಮ್ಮೆ ತಮ್ಮ ಅವಕಾಶ ಮಾಡಲು ತಮ್ಮ ಅಮೂಲ್ಯ ಮತ ನೀಡುವ ಮೂಲಕ ಅವರನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು  ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷರಾದ ಸುನಿಲ್ ಮಹಾಂತಶೆಟ್ಟರ ಗಂಗಾಧರ ಮೆಣಸಿನಕಾಯಿ ಡಿ ವೈ ಹುನಗುಂದ ಅಶೋಕ ಶಿರಹಟ್ಟಿ ವೀರಣ್ಣ ಅಕ್ಕೂರ ಶಂಭು ಹನಗುಂದ ಪ್ರವೀಣ ಪಾಟೀಲ್ ಹೆಚ್ ಎನ್ ಹೂಗಾರ ಮರಿಯಪ್ಪ ಛಬ್ಬಿ ಶಂಕರ್ ಮಳಗಿ ಪ್ರವೀಣ ಬೊಮೇಲೆ ಸಂತೋಷ್ ಜಾವೂರ್ ಸೇರಿದಂತೆ ಅನೇಕ ಪಕ್ಷದ ಮುಖಂಡರು ಕಾರ್ಯಕರ್ತರು ಇದ್ದರು 


ಸುದ್ದಿ ಓದಿ