ಗದಗ

ನವರಾತ್ರಿಯ ಹಬ್ಬದ ವಿಶೇಷ ಹಸಿರು ಬಣ್ಣದ ಸೀರೆಯಲ್ಲಿ ಗಮನ ಸೆಳೆದ ಪುರಸಭೆಯ ಮಹಿಳಾ ಸಿಬ್ಬಂದಿಗಳು

ನವರಾತ್ರಿಯ ಹಬ್ಬದ ವಿಶೇಷ ಹಸಿರು ಬಣ್ಣದ ಸೀರೆಯಲ್ಲಿ ಗಮನ ಸೆಳೆದ ಪುರಸಭೆಯ ಮಹಿಳಾ ಸಿಬ್ಬಂದಿಗಳು


 ಲಕ್ಷ್ಮೇಶ್ವರ 16:  ಪಟ್ಟಣದ ಪುರಸಭೆಯ ಮಹಿಳಾ ಸಿಬ್ಬಂದಿಗಳು ನವರಾತ್ರಿಯ 6ನೇ ದಿನವಾದ ಶುಕ್ರವಾರ ಹಸಿರು ಸೀರೆಯ ಬಣ್ಣದಲ್ಲಿ ಗಮನ ಸೆಳೆದರು ಹಸಿರು ಬಣ್ಣದ ಸೀರೆ ಪ್ರಕೃತಿ, ಬೆಳವಣಿಗೆ ಮತ್ತು ಶಾಂತಿಯ ಸಂಕೇತವಾಗಿರುವ ಹಸಿರು ಬಣ್ಣದ ಸೀರೆ ಅಥವಾ ಉಡುಪನ್ನು ಧರಿಸುವುದು ಅತ್ಯಂತ ಶುಭ ಎನ್ನಲಾಗುತ್ತದೆ. ದೇವಿ ರೂಪ ನವರಾತ್ರಿಯ ಆರನೇ ದಿನದಂದು ದುರ್ಗಾ ದೇವಿಯ ಉಗ್ರ ಹಾಗೂ ಶಕ್ತಿಶಾಲಿ ಅವತಾರವಾದ ಕಾತ್ಯಾಯಿನಿ ದೇವಿಯನ್ನು ಪೂಜಿಸಲಾಗುತ್ತದೆ. 


ಸುದ್ದಿ ಓದಿ