ಚಿಕ್ಕೋಡಿ

ಹದಗೆಟ್ಟ ರಸ್ತೆಗಳ ದುರಸ್ತಿಗೆ ಮುಂದಾದ ಶಿವತೇಜ್ ಫೌಂಡೇಶನ್

ಮಾಂಜರಿ 12: ಚಿಕ್ಕೋಡಿ ತಾಲೂಕಿನಲ್ಲಿ ಬಹುತೇಕವಾಗಿ ಎಲ್ಲಾ ರಸ್ತೆಗಳು ಹದಗೆಟ್ಟು ಹೋಗಿವೆ. ಪ್ರಯಾಣಿಕರು ಮಾತ್ರ ಕೈಯಲ್ಲಿ ಜೀವವನ್ನು ಹಿಡಿದುಕೊಂಡು ಪ್ರಯಾಣಿಸುತ್ತಿದ್ದಾರೆ…

ಶತಾಯುಷಿ ವೃದ್ಧೆ ಕೊರೊನಾ ಸೋಂಕಿನಿಂದ ಗುಣಮುಖ

ಚಿಕ್ಕೋಡಿ ನವೆಂಬರ್ 04: ಕೊರೊನಾ ಇತ್ತೀಚೆಗೆ ಸ್ವಲ್ಪ ಇಳಿಮುಖವಾದರೂ ಹುಟ್ಟಿದ ಮಗುವಿನಿಂದ ಹಿಡಿದು ವಯಸ್ಕರವರೆಗೂ ಎಲ್ಲರನ್ನೂ ಕೊರೊನಾ ಸೋಂಕಿನ ಭಾದೆ ಕಾಡುತ್ತಿದೆ. ಕೆಲವರು…

ನಿಯಮ ಪಾಲಿಸದ ಕಬ್ಬು ಸಾಗಣೆ ಟ್ರ್ಯಾಕ್ಟರ್‍ಗಳ ಮೇಲೆ ಕ್ರಮಕ್ಕೆ ಒತ್ತಾಯ

ಮಾಂಜರಿ ನವೆಂಬರ್ 04: ಸಿಕ್ಕಾಪಟ್ಟೆ ಲೋಡಿಂಗ್, ಯರ್ರಾಬಿರ್ರಿ ರೈಡಿಂಗ್, ಬೇಕಾಬಿಟ್ಟಿ ಪಾರ್ಕಿಂಗ್, ನೋ ಲೋಡ್ ಲಿಮಿಟ್, ನೋ ಸ್ಪೀಡ್ ಲಿಮಿಟ್, ನೋ ಫಿಯರ್, ಓನ್ಮಿ ಟಾಪ್ ಗೆರ್!…

ಉತ್ತರಪ್ರದೇಶ ರೇಪ್ ಆರೋಪಿಗಳಿಗೆ ಗಲ್ಲು ಶಿಕ್ಷೆ ಒದಗಿಸುವಂತೆ ಒತ್ತಾಯಿಸಿ ಮನವಿ

ಚಿಕ್ಕೋಡಿ ಅಕ್ಟೋಬರ್ 05: ಉತ್ತರ ಪ್ರದೇಶದ ಮನಿಷಾ ವಾಲ್ಮೀಕಿ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಮಾಡಿದ ಆರೋಪಿಗಳನ್ನು ಗಲ್ಲಿಗೆರಿಸಬೇಕೆಂದು ಆಗ್ರಹಿಸಿ ದಲಿತ…

ಪುರಸಭೆ ವ್ಯಾಪ್ತಿಯಲ್ಲಿ ಇಲ್ಲಿಯವರಿಗೆ 1.80ಲಕ್ಷ ರೂ ದಂಡ ವಸೂಲಿ

ಸಾರ್ವಜನಿಕರೇ ಎಚ್ಚರ ಮಾಸ್ಕ್ ಇಲ್ಲದೇ ಹೊರ ಹೋದರೆ ಬೀಳುತ್ತೆ ದಂಡ ಚಿಕ್ಕೋಡಿ ಅಕ್ಟೋಬರ್ 05: ಕೋವಿಡ್-19 ನಿಯಮ ಪಾಲನೆ ಮಾಡದೇ ಇರುವ ಸಾರ್ವಜನಿಕರಿಗೆ ಬಾರಿ ದಂಡ ಬಿಳಲು ಆರಂಭವಾಗಿದೆ…

ಕಸಾಪ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಾಹಿತಿ ಸುಬ್ರಾವ ಎಂಟೆತ್ತಿನವರ ನೇಮಕ

ಚಿಕ್ಕೋಡಿ ಸೆಪ್ಟೆಂಬರ್ 12: ಕೆಎಲ್‌ಇ ಸಂಸ್ಥೆಯ ರಾಣೇಬೆನ್ನೂರು ಪಿಯು ಕಾಲೇಜಿನ ಕನ್ನಡ ಪ್ರಾಧ್ಯಾಪಕರು ಹಾಗೂ ಸಾಹಿತಿಗಳಾದ ಚಿಕ್ಕೋಡಿ ಪಟ್ಟಣದ ಡಾ.ಸುಬ್ರಾವ್ ಎಂಟೆತ್ತಿನವರ ಅವರನ್ನು…

5.93 ಕೋಟಿ ವೆಚ್ಚದಲ್ಲಿ 30 ಶಾಲಾ ಕೊಠಡಿಗಳಿಗೆ ಶಾಸಕ ದುರ್ಯೋಧನ ಐಹೊಳೆ ಅಡಿಗಲ್ಲು....

ಚಿಕ್ಕೋಡಿ ಸೆಪ್ಟೆಂಬರ್ 07: ಕಳೆದ ವರ್ಷದ ಅತಿವೃಷ್ಟಿಯಿಂದ ಹಾನಿಯಾದ ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳ್ಳಿ ಜಿಪಂ ಕ್ಷೇತ್ರದ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಹಾನಿಯಾದ 30 ಶಾಲಾ…

ಅಕ್ರಮ ಸಂಬಂಧ ಪತಿಯನ್ನು ಕೊಲೆ ಮಾಡಿ ಎಮ್ಮೆ ಕರು ಸತ್ತಿದೆಂದು ಜೆಸಿಬಿ ಮೂಲಕ ಹೂತು ಹಾಕಿದ ಪತ್ನಿ.....

ಚಿಕ್ಕೋಡಿ ಸೆಪ್ಟೆಂಬರ್05: ಅಕ್ರಮ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದ ಗಂಡನನ್ನು ಪತ್ನಿ ಕೊಲೆ ಮಾಡಿ ಎಮ್ಮೆ ಕರು ಸತ್ತಿದೆಂದು ಜೆಸಿಬಿ ಮೂಲಕ ಮನೆ ಅಂಗಳದಲ್ಲಿ ಹೂತು ಹಾಕಿದ ಘಟನೆ…

ಸಚಿವೆ ಶಶಿಕಲಾ ಜೊಲ್ಲೆಗೆ ಕೊರೊನಾ ಪಾಸಿಟಿವ್....

ಚಿಕ್ಕೋಡಿ ಆಗಸ್ಟ್ 31: ನಿಪ್ಪಾಣಿ ಶಾಸಕರು ಹಾಗೂ ಮಹಿಳಾ ಮತ್ತು ಮಕ್ಕಳು ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಕೊರೊನಾ ಸೋಂಕು ದೃಢವಾಗಿದೆ. ಸಾಮಾಜಿಕ ಜಾಲತಾಣವಾದ…

ಚಿಕ್ಕೋಡಿ ಉಪವಿಭಾಗಾಧಿಕಾರಿಯಾಗಿ ಐಎಎಸ್ ಯುಕೇಶ ಕುಮಾರ ಅಧಿಕಾರ ಸ್ವೀಕಾರ...

ಚಿಕ್ಕೋಡಿ ಆಗುಸ್ಟ್ 25: ಚಿಕ್ಕೋಡಿ ಉಪವಿಭಾಗದ ಉಪವಿಭಾಗಾಧಿಕಾರಿಯಾಗಿದ್ದ ರವೀಂದ್ರ ಕರಲಿಂಗನ್ನವರ ದಿಡೀರ ವರ್ಗಾವಣೆಯಾಗಿದ್ದು. ಅವರ ಸ್ಥಳಕ್ಕೆ ತಮೀಳುನಾಡಿನ ಮೂಲದ ಐಎಎಸ್ ಅಧಿಕಾರಿ…

ಇಂಗಳಿ ಕೃಷಿ ಪತ್ತಿನ ಸಂಘದಲ್ಲಿ ಅವ್ಯವಹಾರ ಸಂಗಮೆ ಆರೋಪ

ಚಿಕ್ಕೋಡಿ, ಆಗುಸ್ಟ್ 24: ತಾಲೂಕಿನ ಇಂಗಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸಂಸ್ಥೆಯ ಸಿಬ್ಬಂದಿಗಳು ಕಾನೂನು ಬಾಹಿರವಾಗಿ ಅಂದಾಜು 2.40 ಕೋಟಿ ರೂ ಅವ್ಯವಹಾರ ಮಾಡಿದ್ದು…

ವೈದ್ಯನ ರೂಪದ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಜೊಲ್ಲೆ ದಂಪತಿ

ಚಿಕ್ಕೋಡಿ, ಆಗಸ್ಟ್ 22: ಗಣೇಶ ಚತುರ್ಥಿಯ ಅಂಗವಾಗಿ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಮನೆಯಲ್ಲಿ ವೈದ್ಯನ ರೂಪದಲ್ಲಿರುವ ಗಣೇಶನ…

ಸುದ್ದಿ ಓದಿ