ಚಿಕ್ಕೋಡಿ

ಸ್ವಚ್ಚ ಭಾರತ ಅಭಿಯಾನದ ಅಂಗವಾಗಿ ಸ್ವಚ್ಚತಾ ಕಾರ್ಯ

ಸ್ವಚ್ಚ ಭಾರತ ಅಭಿಯಾನದ ಅಂಗವಾಗಿ ಸ್ವಚ್ಚತಾ ಕಾರ್ಯ
ಚಿಕ್ಕೋಡಿ: ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ಚಿಕ್ಕೋಡಿ ರೋಡ್ ರೈಲ್ವೆ ನಿಲ್ದಾಣ ಬಳಿ ಸ್ವಚ್ಚತಾ ಕಾರ್ಯ ಮಾಡಿದರು.

ಚಿಕ್ಕೋಡಿ 28: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಸ್ವಚ್ಚ ಭಾರತ ಅಭಿಯಾನದ ಅಂಗವಾಗಿ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ಚಿಕ್ಕೋಡಿ ರೋಡ ರೈಲ್ವೆ ನಿಲ್ದಾಣದ ಬಳಿ ಸ್ವಚ್ಚತಾ ಕಾರ್ಯ ಮಾಡಿದರು.

ಈ ಸಂದರ್ಭದಲ್ಲಿ ಚಿಕ್ಕೋಡಿ  ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಕಾಳನ್ನವರ.  ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಬಸವರಾಜ ಹಂಜಿ, ಸಿದ್ದು ಖಿಂಡಿ, ರಾಯಬಾಗ್ ಮಂಡಲ ಯುವ ಮೋರ್ಚಾ ಅಧ್ಯಕ್ಷ ದುಂಡಪ್ಪ ಮೂಡಲಗಿ. ಚಿಕ್ಕೋಡಿ ಮಂಡಲ್ ಯುವ ಮೋರ್ಚಾ ಅಧ್ಯಕ್ಷ ವಿಕಾಸ್ ಪಾಟೀಲ್, ಕುಡಚಿ ಮಂಡಳಿ ಮೋರ್ಚಾ ಅಧ್ಯಕ್ಷ ಬಸವರಾಜ ಹಾಲಳ್ಳಿ. ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಮಹಾಂತೇಶ್ ಬಸ್ತವಾಡೆ, ಹರೀಶ್ ಚೌಗಲಾ, ವಿಠ್ಠಲ್ ಪದ್ದಿ, ಯುವರಾಜ್ ಜಾದವ್, ಶಿವಲಿಂಗ ನೇರ್ಲಿ, ಶೇಖರ್ ಪಾಟೀಲ್,  ವಿಜಯ್ ಆಕಳೆ, ಸುಧಾಕರ್ ಪಾಟೀಲ್ ಸಂದೀಪ್ ಮೋರೆ ಪುಂಡಲಿಕ ಕುರಬೆಟ, ವಿಜಯ್ ಸಂಬಾಜಿ, ಆನಂದ ಮಗದುಮ್, ಪವನ್ ರಾವ್, ರಾಜು ಜಗದಾಳೆ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.

ಸುದ್ದಿ ಓದಿ