ಚಿಕ್ಕೋಡಿ

ಮಹಾದೇವ ಮಂದಿರದ ತ್ರಿಲಿಂಗಕ್ಕೆ ವಿಶೇಷ ಪೂಜೆ

ಚಿಕ್ಕೋಡಿ 12: ಮಹಾಶಿವರಾತ್ರಿ ನಿಮಿತ್ಯ ಇಲ್ಲಿನ ಹೊಸಪೇಠ ಗಲ್ಲಿಯಲ್ಲಿರುವ ಪುರಾತನ ಕಾಲದ ಶ್ರೀ ಮಹಾದೇವ ದೇವಸ್ಥಾನದ ತ್ರಿಲಿಂಗಕ್ಕೆ ವಿಶೇಷ ಪೂಜೆ ಪುನ:ಸ್ಕಾರ ಅದ್ದೂರಿಯಾಗಿ…

ಸದಲಗಾದಲ್ಲಿ ನೂತನ ಕೇಂದ್ರೀಯ ಮಹಾವಿದ್ಯಾಲಯ ಆರಂಭ

ಚಿಕ್ಕೋಡಿ 12: ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಬರುವ ಶೈಕ್ಷಣಿಕ ವರ್ಷದಿಂದ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಸದಲಗಾ ಪಟ್ಟಣದಲ್ಲಿ ನೂತನ ಕೇಂದ್ರೀಯ ಮಹಾವಿದ್ಯಾಲಯ ಆರಂಭವಾಗಲಿದೆ ಎಂದು…

ಮಳೆ ನೀರು ಸಂಗ್ರಹ ಅಭಿಯಾನ

ಚಿಕ್ಕೋಡಿ 11: ಮನುಷ್ಯನ ಜೀವನಕ್ಕೆ ಕುಡಿಯಲು, ಬಳಕೆಗೆ ನೀರು ಅತ್ಯುಮುಲ್ಯವಾಗಿ ಬೇಕಾಗಿರುವುದು ಅಂತಹ ನೀರನ್ನು ದುರ್ಬಳಕೆ ಮಾಡದೇ ಮಿತವಾಗಿ ಬೆಳೆಸಿಕೊಂಡು ಪ್ರತಿಯೊಬ್ಬರು ನೀರಿನ…

ಮಹಾಶಿವರಾತ್ರಿ ಹಬ್ಬ ಅದ್ಧೂರಿಯಿಂದ ಆಚರಣೆ

ಮಾಂಜರಿ 21: ಹಿಂದುಗಳ ಪ್ರಮುಖ ಹಬ್ಬಗಳಲ್ಲಿ ಒಂದಾದ ಮಹಾಶಿವರಾತ್ರಿ ಹಬ್ಬವನ್ನು ಇಂದು ಚಿಕ್ಕೋಡಿ ತಾಲೂಕಿನ ದಕ್ಷಿಣಕಾಶಿ ಎಂದು ಪ್ರಖ್ಯಾತ ಪಡೆದಿರುವ ಯಡೂರು ಗ್ರಾಮದ ವೀರಭದ್ರ…

ಮಳೆ ನೀರು ಸಂಗ್ರಹಣ ಅಭಿಯಾನ: ಬೀದಿನಾಟಕದಿಂದ ಜಾಗೃತಿ

ಚಿಕ್ಕೋಡಿ10: ನೆಹರು ಯುವ ಕೇಂದ್ರ, ಬೆಳಗಾವಿ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಭಾರತ ಸರ್ಕಾರ ಗ್ರಾಮ ಪಂಚಾಯತ ಖಡಕಲಾಟ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಖಡಕಲಾಟ ಗ್ರಾಮದ…

ಕೆನರಾ ಬ್ಯಾಂಕ ರಿಟೇಲ್ ಅಸೆಟ್ಸನಿಂದ ರಿಟೇಲ ಉತ್ಸವ

ಚಿಕ್ಕೋಡಿ10: ಇಂದಿನ ಸ್ಪರ್ಧಾತ್ಮಕ ಸನ್ನಿವೇಶದಲ್ಲಿ, ಗ್ರಾಹಕ ಸ್ನೇಹಿ ಯೋಜನೆಗಳನ್ನು ಶೀಘ್ರವಾಗಿ ತಲುಪಿಸುವ ಕೆಲಸವನ್ನು, ಕೆನರಾ ಬ್ಯಾಂಕ, ರಿಟೇಲ ಅಸೆಟ್ಸ ಚಿಕ್ಕೋಡಿ ಶಾಖೆಯು…

ಸಿದ್ದೇಶ್ವರ ಜಾತ್ರೆ

ಮಾಂಜರಿ 10: ಸಮೀಪದ ಅಂಕಲಿ ಗ್ರಾಮದಲ್ಲಿನ ಶ್ರೀ ಸಿದ್ದೇಶ್ವರ ಜಾತ್ರೆ ಮತ್ತು ದನಗಳ ಜಾತ್ರೆಯು ದಿ. 11ರಿಂದ 19ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಗಳೊಂದಿಗೆ ಜರುಗಲಿದೆ. ದಿ. 11ರಂದು…

ಕಸ ಗೂಡಿಸುವ ಮಹಿಳೆಯರ ಪಾದಪೂಜೆ

ಮಾಂಜರಿ 10: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಅಂಕಲಿ ಗ್ರಾಮ ಪಂಚಾಯಿತಿ ಸದಸ್ಯ ತುಕಾರಾಮ ಪಾಟೀಲ ಅವರು ಕಸ ಗೂಡಿಸುವ ಮಹಿಳೆಯರ ಪಾದಪೂಜೆ ಮಾಡಿದರು. ಚಿಕ್ಕೋಡಿ ತಾಲೂಕಿನ ಅಂಕಲಿ…

ಮಹಿಳೆಯರಿಗೆ ಸರ್ಕಾರ ಯೋಜನೆಗಳ ಜಾಗೃತಿ ಮೂಡಿಸಬೇಕು: ಕವಟಗಿಮಠ

ಚಿಕ್ಕೋಡಿ: ಸ್ವಾವಲಂಬಿ ಮಹಿಳೆಯರಿಗಾಗಿ ಕರ್ನಾಟಕ ಸರಕಾರ ಹಾಗೂ ಕೇಂದ್ರ ಸರ್ಕಾರದ ನರೇಂದ್ರ ಮೋದಿರವರ ಅಡಳಿತ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದ್ದು, ಅವು ಕಟ್ಟ ಕಡೆಯ ಸಾಮಾನ್ಯ…

ಕೇಂದ್ರೀಯ ಮಹಾವಿದ್ಯಾಲಯ ಮಂಜೂರು ಮಾಡುವಂತೆ ಮನವಿ

ಚಿಕ್ಕೋಡಿ 06: ಬರುವ ಶೈಕ್ಷಣಿಕ ವರ್ಷದಿಂದ ತಾಲೂಕಿನ ಸದಲಗಾ ಪಟ್ಟಣದಲ್ಲಿ ಕೇಂದ್ರೀಯ ಮಹಾವಿದ್ಯಾಲಯ ಆರಂಭವಾಗಲಿದೆ ಎಂದು ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಹೇಳಿದರು. ತಾಲೂಕಿನ ಯಕ್ಸಂಬಾ…

ಸ್ವಾವಲಂಬನೆ ಮಹಿಳೆಯರ ಗುರಿಯಾಗಲಿ: ಸಚಿವೆ ಶಶಿಕಲಾ ಜೊಲ್ಲೆ

ಚಿಕ್ಕೋಡಿ 06: ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ. ಈ ಸಲುವಾಗಿ ನಮ್ಮ ಇಲಾಖೆಯ ಹಾಗೂ ಬ್ಯಾಂಕ್ ಗಳ ಸಹಯೋಗದಲ್ಲಿ, ರಾಜ್ಯದೆಲ್ಲೆಡೆ ಈ…

ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸಾಯಕಲ್ ಅನುಮಾನ

ಮಾಂಜರಿ 6: ಸರಕಾರ ಮಕ್ಕಳನ್ನು ಶಾಲೆಯತ್ತ ಸೆಳೆಯಲು ರೂಪಿಸಿದ ಯೋಜನೆಗಳಲ್ಲಿ ಒಂದಾದ ಉಚಿತ ಸಾಯಕಲ್ ವಿತರಣೆ ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಸಿಗುವುದೆ ಎಂಬ ಪ್ರಶ್ನೆ…

ಸುದ್ದಿ ಓದಿ