ನವರಾತ್ರಿ ಉತ್ಸವ : ಬನಶಂಕರಿ ದೇವಿ ಪಾರಾಯಣ
ಲೋಕದರ್ಶನ ವರದಿ
ಯಮಕನಮರಡಿ 16 : ಸ್ಥಳೀಯ ದೇವಾಂಗ ಕುಲಬಾಂಧವರ ಕುಲದೇವತೆಯಾದ ಬನಶಂಕರಿ ದೇವಿಗೆ ಅಲಂಕಾರ ಶ್ರೀದೇವಿ ಪಾರಾಯಣ ಮತ್ತು ಮಹಾಪ್ರಸಾದ ಕಾರ್ಯಕ್ರಮವನ್ನು ದಿನಾಂಕ 16 ರಂದು ಆಯೋಜಿಸಲಾಗಿದ್ದು ಸುಮಂಗಲಿಯರಿಗೆ ಉತುಂಬುವ ಕಾರ್ಯಕ್ರಮ ಆಯೋಜಿಸಲಾಗಿತ್ತು.