ಸವಿತಾ ಸಮಾಜ, ಪತ್ರಿಕಾ ವಿತರಕರಿಗೆ ಆಹಾರ ಕಿಟ್ ವಿತರಣೆ
ಚಿಕ್ಕೋಡಿ 15: ಸವಿತಾ ಸಮಾಜ ಬಾಂಧವರು ಕಾಯಕ ಶ್ರೇಷ್ಠ ಕಾಯಕವಾಗಿದೆ. ಲಾಕಡೌನದಲ್ಲಿ ಅವರ ಕುಟುಂಬಗಳು ಸಂಕಷ್ಟ ಎದುರಿಸಬಾರದೆಂದು ಮನಗಂಡು ಎಂ.ಕೆ.ಕವಟಗಿಮಠ ಚ್ಯಾರಿಟಿ ಫೌಂಡೇಶನ ಆಹಾರ…
ಚಿಕ್ಕೋಡಿ 15: ಸವಿತಾ ಸಮಾಜ ಬಾಂಧವರು ಕಾಯಕ ಶ್ರೇಷ್ಠ ಕಾಯಕವಾಗಿದೆ. ಲಾಕಡೌನದಲ್ಲಿ ಅವರ ಕುಟುಂಬಗಳು ಸಂಕಷ್ಟ ಎದುರಿಸಬಾರದೆಂದು ಮನಗಂಡು ಎಂ.ಕೆ.ಕವಟಗಿಮಠ ಚ್ಯಾರಿಟಿ ಫೌಂಡೇಶನ ಆಹಾರ…
ಚಿಕ್ಕೋಡಿ 15: ಕೋವಿಡನಂತಹ ಸಂಕಷ್ಟದಲ್ಲಿ ಜನರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಎಂ.ಕೆ.ಕವಟಗಿಮಠ ಚಾರಿಟಿ ಫೌಂಡೇಶನ್ ವತಿಯಿಂದ ಹೈಟೆಕ್ ಆಂಬ್ಯುಲೆನ್ಸ ಸೇವೆ ಪ್ರಾರಂಭಿಸಲಾಗುತ್ತಿದೆ…
ಮಾಂಜರಿ 14: ಚಿಕ್ಕೋಡಿ, ನಿಪ್ಪಾಣಿ, ಅಥಣಿ ಮತ್ತು ರಾಯಬಾಗ ತಾಲೂಕಿನಲ್ಲಿ ಸಂಭವನಿಯ ಪ್ರವಾಹ ಪರಿಸ್ಥಿತಿಯನ್ನು ನಿಯಂತ್ರಿಸಲು ಜಿಲ್ಲಾಡಳಿತ ಸಜ್ಜಾಗಿದೆ ಎಂದು ಜಿಲ್ಲಾಧಿಕಾರಿ…
ಸೋಂಕಿತರು ತಕ್ಷಣವೇ ಕೋವಿಡ್ ಕೇರ್ ಸೆಂಟರಗೆ ದಾಖಲಾಗಿ ಚಿಕ್ಕೋಡಿ 13: ಕೋವಿಡ್ ಎರಡನೆ ಅಲೆ ಗಡಿ ಭಾಗದಲ್ಲಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ…
ಚಿಕ್ಕೋಡಿ 13: ಆಕ್ಸಿಜನ್ ಕೊರತೆಯಿಂದ ಕೋವಿಡ್ ಎರಡನೆ ಅಲೆ ವ್ಯಾಪಕವಾಗಿ ಹರಡಿಕೊಂಡು ಜನರಿಗೆ ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿಸಿದೆ. ಆಕ್ಸಿಜನ್ ಕೊರತೆಯಾಗದಂತೆ ಗಡಿ ಜನರಿಗೆ…
ಚಿಕ್ಕೋಡಿ 12: ಕೊರೊನಾ ಸೋಂಕು ಕಡಿಮೆಯಾಗಿದೆಂದು ಯಾರು ಮೈಮರಿಬಾರದು. ಮೂರನೆ ಅಲೆ ಬರುವ ಸಾಧ್ಯತೆ ಹೆಚ್ಚಿದೆ. ಗ್ರಾಮೀಣ ಪ್ರದೇಶದ ಜನರು ದೈರ್ಯದಿಂದ ಇರಬೇಕು ಮತ್ತು ಸೋಂಕು…
ಚಿಕ್ಕೋಡಿ 12: ಕೋವಿಡ್ ಮೂರನೆ ಅಲೆ ಅಪ್ಪಳಿಸದ ಹಾಗೇ ಮುಂಜಾಗ್ರತಾ ಕ್ರಮಕ್ಕಾಗಿ ಮತ್ತು ಆರೋಗ್ಯ ಇಲಾಖೆಯಲ್ಲಿ ಆಗಬೇಕಾದ ಬದಲಾವಣೆ ಕುರಿತು ಸಮಗ್ರ ಚಚರ್ೆ ನಡೆಸಲು ಸಿಎಂ ತಕ್ಷಣಾ ವಿಶೇಷ…
ಚಿಕ್ಕೋಡಿ 11:: ಇತ್ತಿಚ್ಚೆಗೆ ನಡೆದ ಬೆಳಗಾವಿ ಲೋಕಸಭೆ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭೆಯ ಉಪಚುನಾವಣೆಯ ಸಂದರ್ಭದಲ್ಲಿ ಕರ್ತವ್ಯಕ್ಕೆ ಹಾಜರಾದ ಶಿಕ್ಷಕರು, ಕಂದಾಯ ಇಲಾಖೆ…
ಚಿಕ್ಕೋಡಿ 11: ರಾಜ್ಯಾಧ್ಯಂತ ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ವಿರೋಧಿಸಿ ಬಿಜೆಪಿ ಸಕರ್ಾರದ ವಿರುದ್ಧ ಕಾಂಗ್ರೆಸ್ ಸಮರ ಸಾರಿದೆ. ಹೀಗಾಗಿ ಚಿಕ್ಕೋಡಿ ನಗರದಲ್ಲಿಯೂ ಕಾಂಗ್ರೆಸ್ ವಿವಿಧ…
ಚಿಕ್ಕೋಡಿ 11: ಚಿಕ್ಕೋಡಿ ತಾಲೂಕಿನ ಬೆಡಕಿಹಾಳ ಗ್ರಾಮ ಪಂಚಾಯಿತಿ ಅಧ್ಯಕ್ಷರ ಕನ್ನಡ ವಿರೋಧಿ ಖಂಡಿಸಿ ನಿಪ್ಪಾಣಿ ತಾಲೂಕ ಕನ್ನಡಪರ ಸಂಘಟನೆಗಳು ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿ…
ಚಿಕ್ಕೋಡಿ : ಕೊರೊನಾ ಲಾಕಡೌನ ಬಡ ಕುಟುಂಬಗಳಿಗೆ ಸಾಕಷ್ಟು ಸಂಕಷ್ಟ ತಂದೊಡ್ಡಿದ್ದೆ, ಇಂತಹ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾದ ಬಡ ಕುಟುಂಬಗಳಿಗೆ ನೆರವು ನೀಡಲು ಚಿಕ್ಕೋಡಿ ಹಾಗೂ…
ಚಿಕ್ಕೋಡಿ: ಕೋವಿಡ್ ಮೂರನೇ ಅಲೆ ನೇರವಾಗಿ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂಬ ತಜ್ಞರ ವರದಿಯ ಮೇರೆಗೆ ಯಕ್ಸಂಬಾದ ಜೊಲ್ಲೆ ಶಿಕ್ಷಣ ಸಂಸ್ಥೆಯ ಆಶಾಜ್ಯೋತಿ ಬುದ್ದಿಮಾಂದ್ಯ ಮಕ್ಕಳ…