ಬೆಳಗಾವಿ

ಸಂಬರಗಿ ಗ್ರಾಮದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ಜ್ಯೋತಿ ರಥಕ್ಕೆ ಸ್ವಾಗತ

ಸಂಬರಗಿ ಗ್ರಾಮದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ಜ್ಯೋತಿ ರಥಕ್ಕೆ ಸ್ವಾಗತ
Welcome to the 'Jyoti Ratha' (Flame Chariot) of the brave queen Kittur Chennamma in Sambaragi villa


ಸಂಬರಗಿ 16: ಮದಭಾವಿ ಗ್ರಾಮದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ಜ್ಯೋತಿ ರಥವನ್ನು ಉತ್ಸಾಹದಿಂದ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಪಿಕೆಪಿಎಸ್ ಅಧ್ಯಕ್ಷ ನಿಜಗುಣಿ ಮಗಳದಮ್ಮ ಪೂಜೆ ನೆರವೇರಿಸಿದರು.

ವಿನಾಯಕ ಮಾಂಗಡಿ, ಉಪತಹಶೀಲ್ದಾರ್ ಅಮಿತ್ ಡವಳೇಶ್ವರ, ಕಂದಾಯ ನೀರೀಕ್ಷಕ ವಿನೋದ್ ಕದಂ, ಅಶೋಕ ಪೂಜಾರಿ, ಹನುಮಂತ ಕಾಂಬಳೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ ಸನದಿ ಸೇರಿದಂತೆ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ