ರಾಯಬಾಗ

ರಾಯಬಾಗ : ಕಿತ್ತೂರು ಉತ್ಸವ ಜ್ಯೋತಿಗೆ ಸ್ವಾಗತ

ರಾಯಬಾಗ : ಕಿತ್ತೂರು ಉತ್ಸವ ಜ್ಯೋತಿಗೆ ಸ್ವಾಗತ



ರಾಯಬಾಗ 16 :  ಪಟ್ಟಣಕ್ಕೆ ಆಗಮಿಸಿದ್ದ ಕಿತ್ತೂರ ಉತ್ಸವ ಜ್ಯೋತಿಯನ್ನು ತಾಲೂಕಾ ಆಡಳಿತದಿಂದ ಸ್ವಾಗತಿಸಿ, ನಂತರ ಪೂಜೆ ಸಲ್ಲಿಸಿ ಬಿಳ್ಕೋಡಲಾಯಿತು.ಗ್ರೇಡ್‌-2 ತಹಸೀಲ್ದಾರ ಪರಮಾನಂದ ಮಂಗಸೂಳಿ, ಕೃಷಿ ಅಧಿಕಾರಿ ವಿನೋದ ಮಾವರಕರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಚಂದರಗಿ, ಸಿಡಿಪಿಒ ಭಾರತಿ ಕಾಂಬಳೆ, ಕಲ್ಪನಾ ಕಾಂಬಳೆ, ಡಾ.ಎಂ.ಬಿ ಪಾಟೀಲ, ಎ.ಎಸ್‌.ಐ ಆರ್‌.ಎಸ್‌.ಸಬಕಾಳೆ, ಕರವೇ ಅಧ್ಯಕ್ಷ ಅಶೋಕ ಅಂಗಡಿ, ಅನಿಲ ಶೆಟ್ಟಿ, ಇರ್ಫಾನ್ ತಾಂಬುಳೆ, ಗಂಗಾರಾಮ ಪವಾರ,  ಶಿವು ಬಂತೆ, ರಾಕೇಶ ಅವಳೆ, ಅನಿಲ ಮೋಹಿತೆ, ಅನಿಲ ಕೊರವಿ ಇತರರು ಇದ್ದರು. 


ಸುದ್ದಿ ಓದಿ