ಚಿಕ್ಕೋಡಿ

ಸುವ್ಯವಸ್ಥಿತವಾಗಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗೆ ಸಕಲ ಸಿದ್ಧತೆ

ಚಿಕ್ಕೋಡಿ 14: ಕೊರೊನಾ ಎರಡನೆ ಅಲೆ ಭೀಕರತೆ ಮತ್ತು ಮೂರನೆ ಅಲೆ ಮಕ್ಕಳಿಗೆ ಬರುತ್ತದೆ ಎಂಬ ತಜ್ಞರ ಅಭಿಪ್ರಾಯದಂತೆ ಎರಡೆ ದಿನದಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ನಡೆಸಲು…

ಜಮಾದಾರ ಮೇಲೆ ಹಲ್ಲೆ:ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮನವಿ

ಚಿಕ್ಕೋಡಿ 14: ಚಿಕ್ಕೋಡಿ ಗ್ರೇಡ-2 ತಹಶೀಲ್ದಾರ ಮೇಲೆ ಹಲ್ಲೆ ಮಾಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕಂದಾಯ ನೌಕರರು ಉಪವಿಭಾಗಾಧಿಕಾರಿ ಯುಕೇಶಕುಮಾರ ಅವರಿಗೆ…

ತಾಲೂಕಿನ ಸಮಗ್ರ ಅಭಿವೃದ್ಧಿ ಜೊತೆಗೆ ರೈತರ ಅಭಿವೃದ್ಧಿಗೂ ಆದ್ಯತೆ: ಜೊಲ್ಲೆ

ಚಿಕ್ಕೋಡಿ 12: ನಿಪ್ಪಾಣಿ ತಾಲೂಕಿನ ಸಮಗ್ರ ಅಭಿವೃದ್ಧಿ ಜೊತೆಗೆನೆ ರೈತರ ಅಭಿವೃದ್ಧಿಗೆ ಕೂಡ ಆದ್ಯತೆ ನೀಡಲಾಗಿದೆ. ಕಳೆದ 30-35 ವರ್ಷಗಳಿಂದ ನೀರಿಲ್ಲದೆ ಒಣಗುತ್ತಿರುವ ಬರಡು ಭೂಮಿ…

ಲಂಚ: ಪೊಲೀಸ್ ಪೇದೆಗಳು ಎಸಿಬಿ ಬಲೆಗೆ

ಚಿಕ್ಕೋಡಿ 09: ಅನಧಿಕೃತ ಪಾನ್ ಮಸಾಲಾ ಕಾರ್ಖಾನೆ ನಡೆಸುತ್ತಿದ್ದೀರಿ ಎಂದು ಹೆದರಿಸಿ ಮಾಲಿಕನಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸದಲಗಾ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಇಬ್ಬರು ಪೊಲೀಸ್…

ಯಡೂರ ವೀರಭದ್ರೇಶ್ವರ ದರ್ಶನಕ್ಕೆ ಭಕ್ತರಿಗೆ ಅವಕಾಶ

ಚಿಕ್ಕೋಡಿ 05: ಎರಡನೆ ಅಲೆ ಮಹಾಮಾರಿ ಕೊರೊನಾ ವ್ಯಾಪಕವಾಗಿ ಹಬ್ಬಿಕೊಂಡಿರುವ ಪರಿಣಾಮ ಕಳೆದ ಎರಡುವರೆ ತಿಂಗಳಿಂದ ಬಾಗಿಲು ಮುಚ್ಚಿಕೊಂಡಿರುವ ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರ…

ಇಂದು ನೆಟ್ಟಿರುವ ಸಸಿಗಳು ಮುಂದಿನ ಮಕ್ಕಳಿಗೆ ವರದಾನ: ಕವಟಗಿಮಠ

ಚಿಕ್ಕೋಡಿ 05: ಇಂದು ನೆಟ್ಟಿರುವ ಸಸಿಗಳು ಮುಂದಿನ ಮಕ್ಕಳು ಮೊಮ್ಮಕ್ಕಳಿಗೆ ವರದಾನವಾಗುತ್ತದೆ. ಈ ದಿಸೆಯಿಂದ ಪ್ರತಿಯೊಬ್ಬ ರೈತರು ತಮ್ಮ ಜಮೀನಿನ ಬದುವಿನಲ್ಲಿ ಗಡಿಮರಗಳನ್ನು ನೆಟ್ಟು…

ವೈದ್ಯಕೀಯ ಸೇವೆ ನೀಡುತ್ತಿರುವ ಡಾ. ಎಂ.ಬಿ. ಕುಂಬಾರ ಸೇವೆ ಸಮಾಜಮುಖಿ: ಸತೀಶ ಜಾರಕಿಹೊಳಿ

ವೈದ್ಯಕೀಯ ಸೇವೆ ನೀಡುತ್ತಿರುವ ಡಾ. ಎಂ.ಬಿ. ಕುಂಬಾರ ಸೇವೆ ಸಮಾಜಮುಖಿ: ಸತೀಶ ಜಾರಕಿಹೊಳಿ ಲೋಕದರ್ಶನ ವರದಿ ಚಿಕ್ಕೋಡಿ 04: ಕಳೆದ ಮೂರು ದಶಕಗಳಿಂದ ವೈದ್ಯಕೀಯ ಸೇವೆ ನೀಡುತ್ತಿರುವ…

ಮ್ಯಾಗ್ನಂ ಟಫ್ ಗಾಜು ಕಾರ್ಖಾನೆಗೆ ಸಿದ್ದೇಶ್ವರ ಸ್ವಾಮೀಜಿ ಭೇಟಿ

ಚಿಕ್ಕೋಡಿ 03: ವಿಜಯಪೂರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರು ಚಿಕ್ಕೋಡಿ ತಾಲೂಕಿನ ನಾಯಿಂಗ್ಲಜ್ ಜೊಲ್ಲೆ ಉದ್ಯೋಗ ಸಮೂಹದ ಮ್ಯಾಗ್ನಂ ಟಫ್ ಗಾಜು ಕಾರ್ಖಾನೆಗೆ ಭೇಟಿ ನೀಡಿ…

ಬೆಳಕೂಡ-ಜೈನಾಪೂರ ಗ್ರಾಮದಲ್ಲಿ ಗುಣಮಟ್ಟದ ಸಾಂಸ್ಕೃತಿ ಭವನ ನಿರ್ಮಾಣ: ಐಹೊಳೆ

ಚಿಕ್ಕೋಡಿ 03: ತಾಲೂಕಿನ ಬೆಳಕೂಡ ಹಾಗೂ ಜೈನಾಪೂರ ಗ್ರಾಮದಲ್ಲಿ ಸಾಂಸ್ಕೃತಿ ಭವನ ನಿರ್ಮಾಣಕ್ಕೆ 40 ಲಕ್ಷ ರೂ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು…

ಪ್ರತಿಯೊಬ್ಬ ಶಿಕ್ಷಕರಿಗೆ ಉಚಿತ ಲಸಿಕೆ ನೀಡಲು ಬದ್ಧ: ಶಾಸಕ ಗಣೇಶ

ಚಿಕ್ಕೋಡಿ 03: ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಪದವಿ ಹಾಗೂ ಪದವಿ ಪೂರ್ವ ಕಾಲೇಜು ಉಪನ್ಯಾಸಕರಿಗೆ ಅನ್ನಪೂರ್ಣೇಶ್ವರಿ ಪೌಂಡೇಶನ ಮೂಲಕ ಮೊದಲ ಹಂತದಲ್ಲಿ ಕೋವಿಡ್ ಲಸಿಕೆ ನೀಡಲು…

ಅಂತರಾಜ್ಯ ವಂಚಕರ ಬಂಧನ: 3.60 ಕೋಟಿ ರೂ ಮೌಲ್ಯದ ವಾಹನಗಳ ವಶ

ಚಿಕ್ಕೋಡಿ 01: ಸುಳ್ಳು ದಾಖಲಾತಿ ಸೃಷ್ಟಿ ಮಾಡಿ ಇನ್ಸೂರನ್ಸ್‌ ಕಂಪನಿಯಿಂದ ಹಣ ಕೊಡಿಸುತ್ತೇವೆಂದು ಬೇರೆಯವರಿಗೆ ಲಾರಿ ಮತ್ತು ಜೆಸಿಬಿ ಮಾರಾಟ ಮಾಡುವ ಮೂಲಕ ಜನರಿಗೆ ಮೋಸ ಮಾಡುತ್ತಿದ್ದ…

ಗ್ರಾಹಕರ ಖಾತೆ ಹ್ಯಾಕ್ ಮಾಡಿ ಹಣ ವಂಚನೆ ಮಾಡುತ್ತಿದ್ದ ಆರೋಪಿಗಳ ಬಂಧನ

ಚಿಕ್ಕೋಡಿ 01: ಬ್ಯಾಂಕಗಳಲ್ಲಿ ಉಳಿತಾಯ ಖಾತೆ ಹೊಂದಿರುವ ಬ್ಯಾಂಕ್ ಗ್ರಾಹಕರ ಖಾತೆಯನ್ನು ಹ್ಯಾಕ್ ಮಾಡಿ ಹಣ ವಂಚನೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬೆಳಗಾವಿ…

ಸುದ್ದಿ ಓದಿ