ಚಿಕ್ಕೋಡಿ

ಲೋಕಸಭೆ ಕ್ಷೇತ್ರದ ಹಳ್ಳಿಗಳಿಗೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಭೇಟಿ

ಚಿಕ್ಕೋಡಿ 29: ಜನಸೇವೆಯೇ ಜನಾರ್ಧನ ಸೇವೆ ಎಂದು ನಂಬಿರುವ ನಾನು, ಜನರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ. ಜನರ ಪ್ರತಿ ಸಂಕಷ್ಟಕ್ಕೆ ಸಕಾರಾತ್ಮಕವಾಗಿ…

ಆಕ್ಸಿಜನ್ ಪ್ಲ್ಯಾಂಟ್ ಕಾಮಗಾರಿ ಶೀಘ್ರ ಆರಂಭಿಸಿ: ಶಾಸಕ ಗಣೇಶ್ ಹುಕ್ಕೇರಿ ಆಗ್ರಹ

ಚಿಕ್ಕೋಡಿ 29: ಜಿಲ್ಲಾ ಸ್ಥಾನಮಾನ ಹೊಂದಿರುವ ಚಿಕ್ಕೋಡಿಗೆ ಮಂಜೂರ ಆಗಿರುವ ಆಕ್ಸಿಜನ್ ಪ್ಲ್ಯಾಂಟ್ ಕಾಮಗಾರಿ ಆದಷ್ಟು ಬೇಗ ಪ್ರಾರಂಭ ಮಾಡಬೇಕೆಂದು ಶಾಸಕ ಗಣೇಶ್ ಹುಕ್ಕೇರಿ…

ಕೆರೆಗಳು ಅಳಿವಿನಂಚಿಗೆ ಸಾಗುತ್ತಿರುವುದು ವಿಷಾದನೀಯ: ಸಚಿವೆ ಜೊಲ್ಲೆ

ಚಿಕ್ಕೋಡಿ 27: ನಮ್ಮ ಹಿರಿಯರು ಗ್ರಾಮಗಳ ಸುತ್ತಮುತ್ತ ನಿರ್ಮಿಸಿದ್ದ ಕೆರೆಗಳು ಅಳಿವಿನಂಚಿಗೆ ಸಾಗುತ್ತಿರುವುದು ವಿಷಾದನೀಯ ಸಂಗತಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ…

ಹಿರಿಯ ಪತ್ರಕರ್ತ ಮಹಾವೀರ ಮೆಕ್ಕಳಕಿಗೆ ಪತ್ನಿ ವಿಯೋಗ

ಚಿಕ್ಕೋಡಿ 22 : ಇಲ್ಲಿನ ಹಿರಿಯ ಪತ್ರಕರ್ತ ಮಹಾವೀರ ಮೆಕ್ಕಳಕಿ ಅವರ ಪತ್ನಿ ವಿಮಲ ಮಹಾವೀರ ಮೆಕ್ಕಳಕಿ( ಮೆಕ್ಕಳಕಿ(58)ಇವರು ಸೋಮವಾರ ಸಂಜೆ ನಿಧನರಾದರು. ಮೃತರು ಪತಿ, ಇಬ್ಬರು…

ಕ್ಷೇತ್ರದ ವಾರಿಯರ್ಸ್‌ಗೆ ಶೀಘ್ರ ಆಹಾರ ಕಿಟ್ ವಿತರಣೆ

ಚಿಕ್ಕೋಡಿ 22: ಚಿಕ್ಕೋಡಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಕೋವಿಡ್ ಸಂದರ್ಭದಲ್ಲಿ ವಾರಿಯರ್ಸ್‌ ಆಗಿ ಸೇವೆ ಸಲ್ಲಿಸಿದ ಪೊಲೀಸ್‌. ಆಶಾ ಮತ್ತು ಪತ್ರಿಕಾ ಮಾಧ್ಯಮ ಬಾಂದವರಿಗೆ…

ಪ್ರವಾಹ ಎದುರಾದರೇ ಜನರ ಸುರಕ್ಷತೆಗೆ ವ್ಯವಸ್ಥೆ

ಮಾಜಿ ಸಂಸದ ಪ್ರಕಾಶ, ಶಾಸಕ ಗಣೇಶ ಹುಕ್ಕೇರಿ ಹೇಳಿಕೆ: ಕೃಷ್ಣಾ ನದಿ ತೀರದ ಗ್ರಾಮಗಳಿಗೆ ಭೇಟಿ ಚಿಕ್ಕೋಡಿ 22: ಕೃಷ್ಣಾ ನದಿಗೆ ಪ್ರವಾಹ ಎದುರಾದರೇ ಜನರು ಸುರಕ್ಷಿತ ಸ್ಥಳಗಳಿಗೆ ಹೋಗಲು…

ಲಸಿಕಾ ಅಭಿಯಾನದಲ್ಲಿ ಚಿಕ್ಕೋಡಿ ಪುರಸಭೆ ರಾಜ್ಯಕ್ಕೆ ಮಾದರಿ: ಕವಟಗಿಮಠ

ಚಿಕ್ಕೋಡಿ 21: ಇಡೀ ರಾಜ್ಯದಲ್ಲಿ ವಾರ್ಡ ಮಟ್ಟದಲ್ಲಿ ಲಸಿಕಾ ಅಭಿಯಾನ ಮಾಡಿರುವ ಹೆಗ್ಗಳಿಕೆ ಚಿಕ್ಕೋಡಿ ಪುರಸಭೆ ಸಲ್ಲುತ್ತದೆ. ಅದು ನಿರಂತರವಾಗಿ ನಡೆಯಬೇಕು. ಕೋವಿಡ್…

ಅತಿಕ್ರಮಣ ಮಾಡಿದವರ ವಿರುದ್ಧ ಕ್ರಮಕ್ಕೆ ಒತ್ತಾಯ

ಚಿಕ್ಕೋಡಿ 19: ಇಲ್ಲಿನ ಭಾಗ್ಯಲಕ್ಷ್ಮೀನಗರದ ಮಹಾವೀರ ಧನಪಾಲ ಲಂಗೋಟೆ ಎಂಬುವವರು ಸಾರ್ವಜನಿಕ ರಸ್ತೆ ಅತಿಕ್ರಮಣ ಮಾಡಿಕೊಂಡು ವಾಣಿಜ್ಯ ಉಪಯೋಗಕ್ಕಾಗಿ ಮನೆ ನಿರ್ಮಿಸುತ್ತಿದ್ದು, ಅದನ್ನು…

ಅತಿಕ್ರಮಣ ಮಾಡಿದವರ ವಿರುದ್ಧ ಕ್ರಮಕ್ಕೆ ಒತ್ತಾಯ

ಚಿಕ್ಕೋಡಿ 19: ಇಲ್ಲಿನ ಭಾಗ್ಯಲಕ್ಷ್ಮೀನಗರದ ಮಹಾವೀರ ಧನಪಾಲ ಲಂಗೋಟೆ ಎಂಬುವವರು ಸಾರ್ವಜನಿಕ ರಸ್ತೆ ಅತಿಕ್ರಮಣ ಮಾಡಿಕೊಂಡು ವಾಣಿಜ್ಯ ಉಪಯೋಗಕ್ಕಾಗಿ ಮನೆ ನಿಮರ್ಿಸುತ್ತಿದ್ದು, ಅದನ್ನು…

ಪ್ರವಾಹಕ್ಕೆ ಸಿಲುಕಿಕೊಂಡಿದ್ದ ಮಾನಸಿಕ ಅಸ್ವಸ್ಥ: ರಕ್ಷಣೆ ಮಾಡಿದ ಯುವಕರು

ಚಿಕ್ಕೋಡಿ 19: ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯದಲ್ಲಿ ಸತತವಾಗಿ ಕುಂಭದ್ರೋಣ ಮಳೆಯಿಂದಾಗಿ ಎಲ್ಲ ನದಿಗಳು ಮೈದುಂಬಿ ಹರಿಯುತ್ತಿವೆ. ಅದರಂತೆ ನಿಪ್ಪಾಣಿ ತಾಲೂಕಿನ ವೇದಗಂಗಾನದಿಯು…

ಬಡಕುಟುಂಬಗಳಿಗೆ ರಮೇಶ್ ಕಾಳನ್ನವರ ದಿನಸಿ ಕಿಟ್ ವಿತರಣೆ

ಚಿಕ್ಕೋಡಿ 17: ಲಾಕಡೌನ್‌ದಿಂದ ಉದ್ಯೋಗವಿಲ್ಲದೇ ಸಂಕಷ್ಟದಲ್ಲಿರುವ ತಾಲೂಕಿನ ನಾಗರಮುನ್ನೋಳ್ಳಿ ಗ್ರಾಮದ ಬಡ ಕುಟುಂಬಗಳಿಗೆ ಕೊರೊನಾ ವಾರಿಯರಸ್ ಮತ್ತು ಆಶಾ ಕಾರ್ಯಕರ್ತರಿಗೆ ದಿನಸಿ…

ಅನ್ನಪೂಣೇಶ್ವರಿ ಫೌಂಡೇಶನದಿಂದ ಕ್ಷೇತ್ರದ ಜನರಿಗೆ 10 ಸಾವಿರ ಲಸಿಕೆ

ಸಂಸದ ಪ್ರಕಾಶ, ಶಾಸಕ ಗಣೇಶ ಹುಕ್ಕೇರಿ ಹೇಳಿಕೆ: ಡಾ, ಕೋರೆ ಆಸ್ಪತ್ರೆಗೆ ಮೊದಲ ಹಂತದಲ್ಲಿ 2 ಸಾವಿರ ಲಸಿಕೆಯ 15.60 ಲಕ್ಷ ರೂ. ಹಣ ಚಿಕ್ಕೋಡಿ 16: ಚಿಕ್ಕೋಡಿ-ಸದಲಗಾ ಕ್ಷೇತ್ರದ 18…

ಸುದ್ದಿ ಓದಿ