ಸಿಂಧಗಿ

ಯಂಕಂಚಿ ಗ್ರಾಮದಲ್ಲಿ ಗಂಗಾಪರಮೇಶ್ವರಿ ದೇವಿ ಉತ್ಸವ ಸಂಭ್ರಮ

ಯಂಕಂಚಿ ಗ್ರಾಮದಲ್ಲಿ ಗಂಗಾಪರಮೇಶ್ವರಿ ದೇವಿ ಉತ್ಸವ ಸಂಭ್ರಮ

ಲೋಕದರ್ಶನ ವರದಿ 

ಸಿಂದಗಿ 16 : ತಾಲೂಕಿನ ಯಂಕಂಚಿ ಗ್ರಾಮದ ಗಂಗಾಪರಮೇಶ್ವರಿ ಯುವಕ ಸಂಘ ಹಾಗೂ ನಾಡದೇವಿ ಉತ್ಸವ ಸಮಿತಿ ಅಂಬಿಗರ ಗಲ್ಲಿ ಪದಾದಿಕಾರಿಗಳು ದೇವಿ ಉತ್ಸವವವನ್ನು ಪೂಜಾವಿಧಾನ ಮೂಲಕ ಅತೀ ವಿಜೃಂಬಣೆಯಿಂದ ನಡೆಸಲಾಗುತ್ತಿದೆ ಕಾರಣ ಸದ್ಬಕ್ತರು ನಿತ್ಯ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವಿ ಕೃಪಾಶಿರ್ವಾದಕ್ಕೆ ಪಾತ್ರರಾಗಬೇಕು ಎಂದು  ಜಿಲ್ಲಾ ಕಾಂಗ್ರೆಸ್ ಸೇವಾದಳ ಧ್ವಜಪ್ರಬಾರಿ ಮಲ್ಲಿಕಾರ್ಜುನ್ ಗಬಸಾವಳಗಿ ಕರೆ ನೀಡಿದ್ದಾರೆ. ಈ ಸಂದರ್ಭದಲ್ಲಿ  ಆಕಾಶ್ ಬಸವರಾಜ್ ನಾಯ್ಕೋಡಿ, ಸುನಿಲ್ ಮಾಂತೇಶ್ ನಾಯ್ಕೋಡಿ, ನಾಗೇಶ್ ಮಾದೇವಪ್ಪ ನಾಯ್ಕೋಡಿ, ಶರಣು ಪಿರ​‍್ಪ ಬ್ಯಾಕೋಡ, ಪ್ರಶಾಂತ್ ಬಡಿಗೇರ್ ಅರ್ಚಕರು ಇದ್ದರು. 


ಸುದ್ದಿ ಓದಿ