ಬೈಲಹೊಂಗಲ

ಸಡಗರ, ಸಂತಸದಿಂದ ಹೋಳಿ ಹಬ್ಬ ಆಚರಣೆ

ಬೈಲಹೊಂಗಲ 30: ಹೋಳಿ ಹಬ್ಬದ ಅಂಗವಾಗಿ ಸೋಮವಾರ ಪಟ್ಟಣದಲ್ಲಿ ಯುವಕರು, ಮಹಿಳೆಯರು ಎಲ್ಲರೂ ಪರಸ್ಪರ ಬಣ್ಣ ಎರಚಿಕೊಂಡು ರಂಗು ರಂಗಿನ ಹಬ್ಬವನ್ನು ಸಡಗರ, ಸಂತಸದಿಂದ ಆಚರಿಸಿದರು…

ಹೋಳಿ ಹುಣ್ಣಿಮೆ: ಗೂಗಲ್ ಪೇ, ಪೋನ್ ಪೇ ಕಾಮಣ್ಣ

ಬೈಲಹೊಂಗಲ 29: ಪಟ್ಟಣದಲ್ಲಿ ಹೋಳಿ ಹುಣ್ಣಿಮೆ ಅಂಗವಾಗಿ ಗೂಗಲ್ ಪೇ, ಪೋನ್ ಪೇ ಕಾಮಣ್ಣನು ಮಾಸ್ಕ್ ಧರಿಸಿ ಸಾರ್ವಜನಿಕರ ಗಮನ ಸೆಳೆದನು. ಮಾಸ್ಕ್ ಧರಿಸಿ, ಕೊರೊನ ಓಡಿಸಿ ಎಂದು ಎಲ್ಲರಿಗೂ…

ಕಿತ್ತೂರು ಸೈನಿಕ ಶಾಲೆಗೆ ವಿದ್ಯಾರ್ಥಿಗಳು ಆಯ್ಕೆ

ಬೈಲಹೊಂಗಲ 28: ಪಟ್ಟಣದ ಬಸವಜ್ಯೋತಿ ನವೋದಯ ಕೋಚಿಂಗ್ ಕ್ಲಾಸಿಸ್‍ನ 11 ಜನ ವಿದ್ಯಾರ್ಥಿನಿಯರು ಕಿತ್ತೂರು ಸೈನಿಕ ಶಾಲೆಗೆ ಪ್ರವೇಶ ಪರೀಕ್ಷೆ ಬರೆದು ಏಕಕಾಲಕ್ಕೆ ಆಯ್ಕೆಯಾಗಿದ್ದು ಎಲ್ಲರ…

ರೈತ ಸಂಘದ ಮಹಿಳಾ ಸಮಾವೇಶ

ಬೈಲಹೊಂಗಲ 28: ಅಖಿಲ ಭಾರತ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ರೈತ ಸಂಘದ ಮಹಿಳಾ ಸಮಾವೇಶ ಶನಿವಾರ ಸಂಜೆ…

ಮತದಾರರು ಕಡ್ಡಾಯವಾಗಿ ಮತದಾನ ಮಾಡಿ: ಕಸಾಳೆ

ಬೈಲಹೊಂಗಲ28: ಭವ್ಯ ಭಾರತದ ಭವಿಷ್ಯತ್ತಿಗೆ ಎಲ್ಲಾ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾನ ಒಂದು ಪವಿತ್ರ ಕರ್ತವ್ಯ ಎಂದು ಕ್ಷೇತ್ರ ಸಮನ್ವಾಯಾಧಿಕಾರಿ ಬಿ.ಎನ್.ಕಸಾಳೆ…

ನೀಲವ್ವ ಗುಗ್ಗರಿ ನಿಧನ

ಬೈಲಹೊಂಗಲ28: ಪಟ್ಟಣದ ಕಡಬಿಗಲ್ಲಿ ನಿವಾಸಿ ನೀಲವ್ವ ಬಸಪ್ಪ ಗುಗ್ಗರಿ(82) ಶನಿವಾರ ನಿಧನರಾದರು. ಮೃತರು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆ

ಬೈಲಹೊಂಗಲ 28: ಜಗದ್ಗುರು ರೇಣುಕಾಚಾರ್ಯ ಜಯಂತಿಯನ್ನು ಜಂಗಮ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾ ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ ನೇತೃತ್ವದಲ್ಲಿ ಪಟ್ಟಣದ ಸಂಗೊಳ್ಳಿ ರಾಯಣ್ಣ…

ರೇವಮ್ಮ ಪರಸಪ್ಪ ದಳವಾಯಿ ನಿಧನ

ಬೈಲಹೊಂಗಲ 27: ಪಟ್ಟಣದ ಮಹಾತ್ಮಾಗಾಂಧಿ ಹೌಸಿಂಗ್ ಕಾಲನಿ ನಿವಾಸಿ, ರೇವಮ್ಮ ಪರಸಪ್ಪ ದಳವಾಯಿ(90) ಗುರುವಾರ ಅನಾರೋಗ್ಯದಿಂದ ನಿಧನರಾದರು. ಮೃತರಿಗೆ ಮೂವರು ಪುತ್ರರು, ಮೂವರು…

ಶಿವಾನಂದ ಮರಿಯಪ್ಪ ಬಿರಾಜನವರ ನಿಧನ

ಬೈಲಹೊಂಗಲ 27: ಪಟ್ಟಣದ ಬಸವನಗರದ ನಿವಾಸಿ, ನಿವೃತ್ತ ವಾಯವ್ಯ ಸಾರಿಗೆ ಸಂಸ್ಥೆಯ ನಿರ್ವಾಹಕ ಶಿವಾನಂದ ಮರಿಯಪ್ಪ ಬಿರಾಜನವರ(68) ಶುಕ್ರವಾರ ನಿಧನರಾದರು. ಮೃತರಿಗೆ ಪತ್ನಿ, ಓರ್ವ…

ಗೀತಾ ಪರಸಪ್ಪ ಕಿತ್ತೂರ ನಿಧನ

ಬೈಲಹೊಂಗಲ 27: ಪಟ್ಟಣದ ಸಣ್ಣಮೇದಾರ ಗಲ್ಲಿ ನಿವಾಸಿ ಗೀತಾ ಪರಸಪ್ಪ ಕಿತ್ತೂರ (ಮೇದಾರ) (46) ಶುಕ್ರವಾರ ಅನಾರೋಗ್ಯದಿಂದ ನಿಧನರಾದರು. ಮೃತರಿಗೆ ಪತಿ, ಇಬ್ಬರು ಪುತ್ರರು, ಇಬ್ಬರು…

ಕ್ಷಯರೋಗ ಪರೀಕ್ಷೆ ಚಿಕಿತ್ಸೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ: ಸಿದ್ದನ್ನವರ

ಬೈಲಹೊಂಗಲ27: ಕ್ಷಯರೋಗದ ಪರೀಕ್ಷೆ ಚಿಕಿತ್ಸೆ ಮತ್ತು ಚಿಕಿತ್ಸೆಯು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿದ್ದು, ಕ್ಷಯರೋಗಿಗಳಿಗೆ ಪ್ರೋತ್ಸಾಹ ಧನದ ಉಪಯೋಗವಿದ್ದು ರೋಗಿಗಳು ಇದರ…

ಬಾಳಪ್ಪ ಜಿಗಜಿನ್ನಿ ನಿಧನ

ಬೈಲಹೊಂಗಲ 26: ಪಟ್ಟಣದ ಜಿಗಜಿನ್ನಿ ಗಲ್ಲಿ ನಿವಾಸಿ ಬಾಳಪ್ಪ ಸದಾಶಿವಪ್ಪ ಜಿಗಜಿನ್ನಿ(64) ಬುಧವಾರ ನಿಧನರಾದರು. ಮೃತರಿಗೆ ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗ…

ಸುದ್ದಿ ಓದಿ