ಬೈಲಹೊಂಗಲ

ಮಕ್ತುಂಹುಸೇನ ನದಾಫಗೆ ಪಿಎಚ್‍ಡಿ ಪದವಿ

ಬೈಲಹೊಂಗಲ 02: ಸಮೀಪದ ಸುಕ್ಷೇತ್ರ ಇಂಚಲದ ಶಿವಯೋಗೀಶ್ವರ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಮಕ್ತುಂಹುಸೇನ ಇಮಾಮಸಾಬ ನದಾಫ ಅವರಿಗೆ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ…

ಮಹೇಶ ಅಂಗಡಿಗೆ ಪಿಹೆಚ್‍ಡಿ ಪದವಿ

ಬೈಲಹೊಂಗಲ 02: ಸವದತ್ತಿ ನ್ಯಾಯಾಲಯದಲ್ಲಿ ಶಿರಸ್ತೇದಾರರಾಗಿ ಸೇವೆ ಸಲ್ಲಿಸುತ್ತಿರುವ ಮಹೇಶ ಅಂಗಡಿ ಅವರಿಗೆ ಪಿಹೆಚ್‍ಡಿ ಪದವಿ ಪ್ರಧಾನಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಸಂಸ್ಥಾನಗಳ…

ಮಲ್ಲಿಕಾರ್ಜುನ ಕೋಟೂರ ನಿಧನ

ಬೈಲಹೊಂಗಲ 2: ಪಟ್ಟಣದ ಆನಿಗೋಳ ರಸ್ತೆಯ ನಿವಾಸಿ ಮಲ್ಲಿಕಾರ್ಜುನ ನಾಗಪ್ಪ ಕೋಟೂರ(46) ಗುರುವಾರ ನಿಧನರಾದರು. ಮೃತರಿಗೆ ಪತ್ನಿ, ಹಾಗೂ ಅಪಾರ ಬಂಧು ಬಳಗ ಇದ್ದಾರೆ.

ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

ಬೈಲಹೊಂಗಲ 01: ನ್ಯಾಯವಾದಿಗಳ ಸಂಘಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಎಸ್.ಬಿ.ಆನಿಗೋಳ, ಉಪಾಧ್ಯಕ್ಷರಾಗಿ ಮಂಜುನಾಥ ಸೋಮನ್ನವರ, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ…

ಬಸಮ್ಮಾ ಚೋಬಾರಿ ನಿಧನ

ಬೈಲಹೊಂಗಲ 31: ತಾಲೂಕಿನ ನೇಸರಗಿ ಗ್ರಾಮದ ನಿವಾಸಿ ಬಸಮ್ಮಾ ಮಹಾದೇವಪ್ಪ ಚೋಬಾರಿ(90) ನಿಧನರಾದರು. ಮೃತರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಅಪಾರ ಬಂಧು ಬಳಗ ಇದ್ದಾರೆ.

ಯಾವುದೇ ಆತಂಕಕ್ಕೆ ಒಳಗಾಗದೇ ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ; ದೊಡಗೌಡ್ರ

ಬೈಲಹೊಂಗಲ 31: ಕೋವಿಡ್ ಲಸಿಕೆ ಯಾವುದೇ ಅಡ್ಡ ಪರಿಣಾಮ ಬೀರದು. ಈ ಕುರಿತು ಜನರು ಯಾವುದೇ ಆತಂಕಕ್ಕೆ ಒಳಗಾಗದೇ ಲಸಿಕೆ ಪಡೆಯಬಹುದು ಎಂದು ಕಿತ್ತೂರು ಶಾಸಕ ಮಹಾಂತೇಶ ದೊಡಗೌಡ್ರ…

ಪ್ರಕಾಶ ಸಂಗೊಳ್ಳಿ ನಿಧನ

ಬೈಲಹೊಂಗಲ31: ಪಟ್ಟಣದ ಮಾರುತಿ ಗಲ್ಲಿ ನಿವಾಸಿ ಪ್ರಕಾಶ ಸಿದ್ದಪ್ಪ ಸಂಗೊಳ್ಳಿ (43) ಸೋಮವಾರ ನಿಧನರಾದರು. ಮೃತರಿಗೆ ಪತ್ನಿ, ಓರ್ವ ಪುತ್ರ, ಪುತ್ರಿ ಹಾಗೂ ಅಪಾರ ಬಂಧು ಬಳಗ ಇದ್ದಾರೆ.

ಅಶೋಕ ಶಿರವಂತಿ ನಿಧನ

ಬೈಲಹೊಂಗಲ31: ಪಟ್ಟಣದ ಶಿರವಂತಿ ಚಾಳ ನಿವಾಸಿ ಅಶೋಕ ಬಸಪ್ಪ ಶಿರವಂತಿ(45) ಮಂಗಳವಾರ ನಿಧನರಾದರು. ಮೃತರಿಗೆ ಓರ್ವ ಪುತ್ರ, ಪುತ್ರಿ ಹಾಗೂ ಅಪಾರ ಬಂಧು ಬಳಗ ಇದ್ದಾರೆ.

ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್ ವಿತರಣೆ

ಬೈಲಹೊಂಗಲ 30: ಪಟ್ಟಣದ ಆಯ್‍ಎಂಎ ಹಾಲನಲ್ಲಿ ರೋಟರಿ ಸಂಸ್ಥೆ ಹಾಗೂ ಇನ್ನರ್‍ವ್ಹೀಲ್ ಕ್ಲಬ್ ಇವುರುಗಳ ಸಂಯುಕ್ತ ಆಶ್ರಯದಲ್ಲಿ ರೋಟರಿಯ ಎಂಎಚ್‍ಎಂ ಪ್ರಾಜೆಕ್ಟ್ ಅಡಿಯಲ್ಲಿ ಕಾಲೇಜು…

ಸತತ ಪ್ರಯತ್ನದಿಂದ ಗುರಿ ತಲುಪಲು ಸಾಧ್ಯ: ಮೀನಾಕ್ಷಿ

ಬೈಲಹೊಂಗಲ 31: ಮಹಿಳೆಯರು ಮೂಢನಂಬಿಕೆಗಳಿಂದ ದೂರವಾಗಿ ವಿಜ್ಞಾನದ ಬಗ್ಗೆ ಅರಿವು ಹೊಂದಿ ಸ್ವಉದ್ಯೋಗದಿಂದ ಹಾಗೂ ಸತತ ಪ್ರಯತ್ನದಿಂದ ಗುರಿ ತಲುಪಲು ಸಾಧ್ಯವಿದೆ ಎಂದು ಮೀನಾಕ್ಷಿ…

ಮನಸ್ಸಿನ ಕಲ್ಮಶ ಹೊರ ಹಾಕಲು ಆಂತರಿಕ ಕೃಷಿ ಬಹು ಮುಖ್ಯ : ಜ್ಯೋತಿ

ಬೈಲಹೊಂಗಲ 31: ಮನಸ್ಸಿನ ಕಲ್ಮಶ ಹೊರ ಹಾಕಲು ಆಂತರಿಕ ಕೃಷಿ ಬಹು ಮುಖ್ಯ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾನಿಲಯದ ಸಹೋದರಿ ಜ್ಯೋತಿ ಹೇಳಿದರು. ತಾಲೂಕಿನ…

ಡಾ. ವಿರೇಂದ್ರ ಹೆಗಡೆ ಗ್ರಾಮೋದ್ಧಾರಕ್ಕೆ ಆದ್ಯತೆ

ಗ್ರಾಮ ಸ್ವರಾಜ್ಯದ ಕಲ್ಪನೆ ಹಲವಾರು ಜನಪರ ಯೋಜನೆಗಳಿಂದ ಸಾಕಾರ ಬೈಲಹೊಂಗಲ 30: ಸಮಾಜ ಸದಾ ಸುಖದಿಂದ ಜೀವನ ನಡೆಸಬೇಕು. ಸ್ವಾವಲಂಬಿಯಾಗಿ ಬದುಕಬೇಕು. ಪರಿಸರದಲ್ಲಿನ ಸಂಪನ್ಮೂಲಗಳನ್ನೇ…

ಸುದ್ದಿ ಓದಿ