ಬೈಲಹೊಂಗಲ

ಅಧಿಕಾರ ಸ್ವೀಕಾರ

ಅಧಿಕಾರ ಸ್ವೀಕಾರ

ಬೈಲಹೊಂಗಲ 18: ಪಟ್ಟಣದ ತಾಲೂಕಾ ತೋಟಗಾರಿಕೆ ಕಚೇರಿಯ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕಿಯಾಗಿ ಶೀಲಾ ವಿಜಯ ಮುರಗೋಡ ಗುರುವಾರ ಅಧಿಕಾರ ವಹಿಸಿಕೊಂಡರು.  

ಮೂಲತ ಗೋಕಾಕ ತಾಲೂಕಿನ ಬೀರನಗಡ್ಡಿ ಗ್ರಾಮದವರಾದ ಅವರು  ಕೆಪಿಎಸ್ಸಿ ಪರೀಕ್ಷೆಯಲ್ಲಿ ಪಾಸಾಗಿ ನೇರ ನೇಮಕಾತಿ ಹೊಂದಿದ್ದಾರೆ.  


ಸುದ್ದಿ ಓದಿ