ಬೈಲಹೊಂಗಲ ಮಹಾರುದ್ರಪ್ಪ ದೊಡ್ಡಪ್ಪ ದೇಶನೂರ ನಿಧನ ಲೋಕದರ್ಶನ ವರದಿ 20 ಜುಲೈ 2021, 3:03 ಅಪರಾಹ್ನ ನವೀಕರಿಸಲಾಗಿದೆ: 23 ನವೆಂಬರ್ 2024, 6:19 ಪೂರ್ವಾಹ್ನ ಬೈಲಹೊಂಗಲ 20: ಪಟ್ಟಣದ ಮೃತ್ಯುಂಜಯ ನಗರ ನಿವಾಸಿ ಮಹಾರುದ್ರಪ್ಪ ದೊಡ್ಡಪ್ಪ ದೇಶನೂರ(73) ನಿಧನರಾದರು. ಮೃತರಿಗೆ ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗ ಇದ್ದಾರೆ.
ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ನಾಗನೂರು ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ 25 ನವೆಂ 2026