ಬೈಲಹೊಂಗಲ ರಾಣಿ ಮಲ್ಲಿಕಾರ್ಜುನ ಸೋಮನ್ನವರ ನಿಧನ ಲೋಕದರ್ಶನ ವರದಿ 20 ಜುಲೈ 2021, 3:05 ಅಪರಾಹ್ನ ನವೀಕರಿಸಲಾಗಿದೆ: 28 ಆಗಸ್ಟ್ 2024, 2:08 ಅಪರಾಹ್ನ ಬೈಲಹೊಂಗಲ 20: ಪಟ್ಟಣದ ಪ್ರಭುನಗರ 2ನೇ ರಸ್ತೆಯ ನಿವಾಸಿ ರಾಣಿ ಮಲ್ಲಿಕಾರ್ಜುನ ಸೋಮನ್ನವರ ಅನಾರೋಗ್ಯದಿಂದ ನಿಧನರಾದರು. ಮೃತರಿಗೆ ತಂದೆ, ತಾಯಿ, ಇಬ್ಬರು ಸಹೋದರಿಯರು, ಒರ್ವ ಸಹೋದರ ಹಾಗೂ ಅಪಾರ ಬಂಧು ಬಳಗ ಇದ್ದಾರೆ.
ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ನಾಗನೂರು ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ 25 ನವೆಂ 2026